---ಅಂಕೆಯ ಅಳು----

ಬಾಲ್ಯದಲ್ಲಿ ನನ್ನಲ್ಲಿದ್ದ

ಹರಿದ ಮಗ್ಗಿ ಪುಸ್ತಕದ ಮಗ್ಗುಲಿನ ಅಂಕೆಗಳು ಅಳುತ್ತಿವೆ,,,,

ಕಾರಣ ಇಷ್ಟೇ,,, 

ಈಗ 

ಯಾವುದೊ ದೇಶದವನು ನನಗೆ ಕೊಟ್ಟ ಸಂಬಳ ಎಣಿಸುವಾಗ 

ಅವುಗಳ ಮೆಲುಕುಹಾಕುತ್ತೇನಲ್ಲ,

-----ಗೌರಿ----‍

ನನ್ನ ಮನೆಯ ಮುದ್ದು ಹಸು ಗೌರಿ,,,

ಮೊನ್ನೆ,,,,,, ಹಾಲು ಕೊಡುವ ತಳಿ ಅಲ್ಲವೆಂದು ಹುಸೇನಣ್ಣನಿಗೆ ಮಾರಿದರು,,

ನಿನ್ನೆ,,,,, ನನ್ನ ಅಕ್ಕ ಹೇಳಿದಳು, ಆಕೆಗೆ ಎದೆ ಹಾಲು ನಿಂತಿತಂತೆ,,,,