ಬಿಜಾಪುರ ನಗರದಲ್ಲಿ ಈ ಬ್ರುಹದಾಕಾರದ ಬುರುಜು ಇದೆ.
ಇದನ್ನು ಕ್ರಿ..ಶ. 1584 ರಲ್ಲಿ ಹ್ಯೆದರ್ ಖಾನ್ ನಿರ್ಮಸಿದನು.
ಇದು 80 ಅಡಿ ಎತ್ತರವಿದೆ.ಬಿಜಾಪುರದ ಮೇಲೆ ದಂಡೆತ್ತಿ ಬರುವ
ಶತ್ರುಗಳ ಚಲನವಲನ ಗಮನಿಸುವ ಹುನ್ನಾರ ಅವನದು !
ಬುರುಜಿನ ಮೇಲುಭಾಗಕ್ಕೆ ಹತ್ತಲು ಸುಸ್ಥಿಯಲ್ಲಿ ಇರುವ
ಮಟ್ಟಿಲುಗಳಿವೆ .ಮೇಲೆ ಹತ್ತಿ ಸುತ್ತಲೂ ನೋಡಿದರೆ
ಬಿಜಾಪುರ ನಗರದ ವಿಹಂಗಮಯ ದ್ರುಷ್ಯ ಸವಿಯಬಹುದು !
-ನಾನಾ.ಕೊಳ್ಳೇಗಾಲ !
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!