ಇಂಗ್ಲೀಶಿನಲ್ಲಿ ಒಂದು ವೃತ್ತಿಯಿಂದ ನಿವೃತ್ತಿ ಹೊಂದುವ ಪ್ರಕ್ರಿಯೆಗೆ ’ಹ್ಯಾಂಗ್ ಅಪ್ ದಿ ಬೂಟ್’ ಎನ್ನುತ್ತಾರೆ. ಏಕೆ ಹಾಗೆನ್ನುತ್ತಾರೆ? ಬೂಟ್ ಬಿಚ್ಚಿದರೆ ನಿವೃತ್ತಿಯೇ? :-)
ಕನ್ನಡದಲ್ಲಿ ಇಂತಹ ಅರ್ಥ ಕೊಡುವ ಪದ ಏನಾದ್ರೂ ಇದೆಯಾ?