ಮಿತ್ರರೆ,

 

ನೀವು ಸಂಪದದಲ್ಲಿ ಕನ್ನಡ ಟೈಪ್ ಮಾಡುವ ಸೌಲಭ್ಯ ಹೊಂದಿದಂತೆ ಬೇರೆ ಸೈಟ್ ಗಳಲ್ಲಿ ಹಾಗೆ ಬಯಸಿ ಕೊನೆಗೆ ಕನ್ನಡದಲ್ಲಿ ಟೈಪ್ ಮಾಡಲಾಗದೇ ಹಲವು ಸಲ ಬೇಸರಪಟ್ಟಿರಬಹುದು. ಅದರೆ ಈಗ ಅದರ ಚಿಂತೆ ಬೇಡ.. ನೀವು ಟೈಪ್ ಮಾಡುತ್ತಿದ್ದಂತೆ ಕನ್ನಡದ ಮುದ್ದು ಅಕ್ಷರಗಳು ನೀವು ಕಾಣುತ್ತಿರುವ ಪ್ರತಿಯೊಂದು ಸೈಟ್ ನಲ್ಲಿ ಬರಬೇಕೆಂದರೆ ಕೆಳಗಿನ ಕೊಂಡಿಯನ್ನ ಓಮ್ಮೆ ಕ್ಲಿಕ್ಕಿಸಿ ಮಾಹಿತಿ ಯನ್ನ ಓದಿ...

 

___LINK_OPEN_href="http://t13n.googlecode.com/svn/trunk/blet/docs/help_kn.html" target=_blank rel=nofollow___http://t13n.googlecode.com/svn/trunk/blet/docs/help_kn.html

 

ಅಲ್ಲಿ ಕೊಟ್ಟಿರುವ Storing transliteration bookmarklet on Internet Explorer ಗೆ ಹೋಗಿ ಲಿಂಕ್  ___LINK_OPEN_id=transliteration_bookmark_kn_2 href="javascript:(t13nb=window.t13nb||function(l){var t=t13nb,d=document,o=d.body,c="createElement",a="appendChild",w="clientWidth",i=d[c]("span"),s=i.style,x=o[a](d[c]("script"));if(o){if(!t.l){t.l=x.;o[a](i).;i.innerHTML="Loading Transliteration";s.cssText="z-index:99;font-size:18px;background:#FFF1A8;top:0";s.position=d.all?"absolute":"fixed";s.left=((o[w]-i[w])/2)+"px";x.src="http://t13n.googlecode.com/svn/trunk/blet/rt13n.js?l="+l}}else setTimeout(t,500)})('kn')" rel=nofollow name=transliteration_bookmark_kn_2___[ಅ Type in Kannada]. ಅನ್ನ ರೈಟ್ ಕ್ಲಿಕ್ ಮಾಡಿ ಕೊಟ್ಟಿರುವ ಸೂಚನೆಗಳ ಪಾಲಿಸಿ. ಕನ್ನಡದ ಅಕ್ಷರ ನೀವು ಹೋದ ಸೈಟ್ ಗಳಲೆಲ್ಲಾ ಬರುವುದು. ನೀವು ಕನ್ನಡದಲ್ಲೇ ಕಮೆಂಟ್ ಕೂಡ ಬರೆಯಬಹುದು.... Smile (ಈ ಕೊಂಡಿ ಬುಕ್ ಮಾರ್ಕ್ ಹಾಗೆ ಕೆಲಸ ಮಾಡುತ್ತದೆ.., favorites ನಲ್ಲಿ ಸೆಲೆಕ್ಟ್ ಮಾಡಿ ಎಲ್ಲಿ ಬೇಕಾದರೂ ಕನ್ನಡ ಟೈಪ್ ಮಾಡಬಹುದು...)

 

ಒಮ್ಮೆ ಪ್ರಯತ್ನಿಸಿ ಇಲ್ಲಿ ನಿಮ್ಮ ಅಭಿಪ್ರಾಯ ಬರೆಯುತ್ತೀರಿ ತಾನೇ...?