ಆಗಸ್ಟ್ ೯ರಂದು ಭಾನುವಾರ ಬಿ ಸಿ ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ "ಕಣ್ಮರೆಯಾಗುತ್ತಿರುವ ತುಳುನಾಡಿನ ಆಹಾರ ಸಂಸ್ಕೃತಿ' ಎನ್ನುವ ವಿಚಾರ ಸಂಕಿರಣ ಬೆಳಿಗ್ಗೆ ೯.೩೦ ರಿಂದ ಸಂಜೆ ೫ ಗಂಟೆಯ ತನಕ ನಡೆಯಲಿದೆ.
ಆಹಾರೋತ್ಸವಗಳಿಗಿಂತ ಭಿನ್ನವಾಗಿ ಒಂದು ದಿನದ ವಿಚಾರಸಂಕಿರಣದ ಮೂಲಕ ಕರಾವಳಿಯ ಆಹಾರ ಸಂಪ್ರದಾಯಗಳಲ್ಲಿ ಅಡಗಿರುವ ಇತಿಹಾಸ, ಪರಿಸರ ವಿಜ್ಞಾನ, ಭೌತಿಕ ಸಂಸ್ಕೃತಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಜ್ಞಾನವನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದೇವೆ.
ಬನ್ನಿ, ಭಾಗವಹಿಸಿ, ಸಂವಾದದಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!