ಜುಲೈ ೨೨ರಂದು ಸಂಜೆ ೫ ಗಂಟೆಗೆ ಸರಿಯಾಗಿ ಕೆ ವಿ ಶಂಕರ ಗೌಡ ಶತಮಾನೋತ್ಸವ ಭವನ, ಕರ್ನಾಟಕ ಸಂಘ,ಮಂಡ್ಯ ಇಲ್ಲಿ ತತ್ವಪದಗಳ ತಾತ್ವಿಕ ಸಂಗಮ, ಕಾರಸವಾಡಿ ಸುನೀತಾ ಮತ್ತು ತಂಡದಿಂದ ತತ್ವಪದಗಳ ಗಾಯನ ಗುರು ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.