ಡಾ. ಶಿವರಾಮ ಕಾರಂತರ ಬದುಕು - ಬರಹ : ಸಂಶೋಧನೆಗಳ ಸಾಧ್ಯತೆಗಳು ಎನ್ನುವ ವಿಚಾರ ಸಂಕಿರಣ ಮತ್ತು 'ನಾನು ಕಾರಂತ' ನಾಟಕ ಪ್ರದರ್ಶನವು ಉಡುಪಿಯ ಎಂ ಜಿ ಎಂ ಕಾಲೇಜಿನ ನೂತನ ರವೀಂದ್ರ ಕಲಾ ಮಂಟಪದಲ್ಲಿ ಜರುಗಲಿದೆ