ಡಾ. ವಾಮನ ನಂದಾವರರ ಸಮಗ್ರ ತುಳು ಸಂಪುಟ ೩ ಮತ್ತು ೪ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ 'ನಂದಾವರ ನೆಂಪು' ಆಗಸ್ಟ್ ೨೯, ೨೦೨೬ರಂದು ಬೆಳಿಗ್ಗೆ ೧೦ ಗಂಟೆಗೆ ತುಳು ಅಧ್ಯಯನ ಕೇಂದ್ರ, ದೇರಳಕಟ್ಟೆ, ಮಂಗಳೂರು ಇಲ್ಲಿ ಜರುಗಲಿದೆ.