ಸುಸ್ಥಿರ ಪ್ರತಿಷ್ಟಾನ (ರಿ) ಬೆಂಗಳೂರು ಆಯೋಜಿಸುವ ನಾಟಕ ವಾಚನ ಕಾರ್ಯಕ್ರಮದಲ್ಲಿ ಸೊಪೊಕ್ಲೆಸ್ ಕವಿಯ 'ಕೊಲೊನೆಸ್ ನಲ್ಲಿ ಈಡಿಪಸ್' ಜೆ ಶ್ರೀನಿವಾಸ ಮೂರ್ತಿ ಅವರಿಂದ ಹೊಸ ಕನ್ನಡ ಅನುವಾದವು ಜುಲೈ ೨೩ ರಂದು ಗುರುವಾರ ಅಪರಾಹ್ನ ೩ ಗಂಟೆಗೆ ಬೆಂಗಳೂರಿನ ನಾಗರಭಾವಿಯಲ್ಲಿರುವ ಸುಸ್ಥಿರ ಫೌಂಡೇಶನ್ ನಲ್ಲಿ ಜರುಗಲಿದೆ.