ದೀಪಂ ಹಾಗೂ ನಮ್ಮ ಕಾರ್ಲ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರ ದಾನಶಾಲೆ ಇಲ್ಲಿ ತಾ. ೨೦೨೬ರ ಮೇ ೨೯ ರಿಂದ ೩೧ರ ತನಕ ಮೂರು ದಿನಗಳ ಕಾಲ ಹಲಸು ಮಾವು ಮತ್ತು ಸ್ವದೇಶಿ ಉತ್ಪನ್ನಗಳ ಮೇಳ ಜರುಗಲಿದೆ. ಪ್ರತೀ ದಿನ ಬೆಳಿಗ್ಗೆ ೯ ಗಂಟೆಯಿಂದ ರಾತ್ರಿ ೯ ರತನಕ ಮಳಿಗೆಗಳು ತೆರೆದಿರುತ್ತವೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!