ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Raju T
R

Raju T

rajut1984

೨೪ ಲೇಖನಗಳು ೪೨,೯೭೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನಿನ್ನ ನಗುವ ಹೊನಲನ್ನು ?

ಏಪ್ರಿಲ್ ೨೬ ಕವನ ೧,೬೦೦ ವೀಕ್ಷಣೆ

ನಿನ್ನ ನಗುವ ಹೊನಲನ್ನುಬಚ್ಚಿಡುವ ಕಲೆಯನ್ನುಎಲ್ಲಿಂದ ಕಲಿತೆ ನೀ ಜಾಣೆನಿನ್ನ ಪ್ರೀತಿ ನನಗಾಗಿ ತಾನೆ. ನಾ ಕನಸಲ್ಲಿ ಬೇಡುವೆನಿನ್ನ ನನಸಲ್ಲಿ ಕಾಯುವೆನಸುಕಲ್ಲಿ ನಿನ್ನಲ್ಲೇ ಮೂಡುವೆಶಶಿ ಕೂಡೆ ಬೆಂಬಿಡದೆ ಕಾಡುವೆ. ಗರಿಗೆದರೊ ಹಕ್ಕಿಗೆ ಓಲೆಕಟ್ಟಿರುವೆ...

ನಾನು ನಿನ್ನ ಪ್ರೇಮದುತ್ತರ !

ಏಪ್ರಿಲ್ ೨೨ ಕವನ ೧,೨೧೯ ವೀಕ್ಷಣೆ

ಮೌನವಾಗಿ ನನ್ನ ನೀನು ಯಾಕೆ ಕಾಡಿಹೆಚಿಂತೆಯಲ್ಲಿ ಅಂಕೆ ಸಿಗದೆ ನಿನ್ನ ನೋಡಿಹೆಮಾತೆ ಇರದೆ ಮೋಡಿಗೇಕೆ ಎಲ್ಲ ಬಂಧನ ?ಬಿಟ್ಟು ಬಿಡದೆ ಸುಳಿಯೊಳೇಕೆ ಪ್ರೇಮ ಮಂಥನ ? ನಿನ್ನ ಒಲವು ನನ್ನ ಗೆಲುವು ಬಾಳು ಸುಂದರಮಧುರವಾದ ಗಾನ ಲೀಲೆ ಎನಿತು ಸುಮಧುರಕಣ್ಣ ಭಾಷ...

ಮಾತಿನಲ್ಲಿ ಮೌನ ಬೆತ್ತಲು ... ಸುತ್ತಲೂ !!!

ಏಪ್ರಿಲ್ ೧೦ ಕವನ ೧,೧೧೫ ವೀಕ್ಷಣೆ

ಮನದ ಮೌನದಲ್ಲಿ ಮಾತು ಮುರಿದು ಬಿದ್ದಿದೆಕಣ್ಣ ಅಂಚಿನಲ್ಲಿ ಭಾವ ಜೀವವಾಗಿ ಹರಿದಿದೆಉಸಿರ ತಂತಿ ಹರಿದು ವೀಣಾ ನಾದ ಹೊಮ್ಮಿದೆಕನಸು ಖಾಲಿಯಾಗಿ ಬಾಳು ಯಾತ್ರೆ ಮುಗಿಸಿದೆ ಬಂದು ಹೋಗೋ ಜಾತ್ರೆಗೇಕೆ ಪ್ರೀತಿ ಒಪ್ಪಾರುಕುಡಿದು ಮುಗಿದ ಲೋಟದಲ್ಲೇ ಉಳಿದ ಮಂಪ...

ಎಲ್ಲವೂ ನೀ ... ನೀ ?

ಏಪ್ರಿಲ್ ೦೪ ಕವನ ೧,೨೧೯ ವೀಕ್ಷಣೆ

ಸೋಕದೆ ಪ್ರೀತಿಸು ನೀಅರಿಯದೆ ಕಾಡಿಸು ನೀಮೌನದಿ ಛೇಡಿಸು ನೀನಗುತಲೇ ಚುಂಬಿಸು ನೀ... ಅಂತ್ಯವ ಕಾಯದೆ ನೀಆದಿಯ ಒಪ್ಪಿಕೊ ನೀಜೀವದ ಚೈತ್ರದಿ ನೀಶೃಂಗಾರ ಕಾವ್ಯವೆ ನೀ... ಊಹೆಗೂ ನಿಲುಕದ ನೀಹಂಬಲ ಬೆಂಬಲ ನೀಕಂಕಣ ಬಾಳಲಿ ನೀನಗುವಿಗೆ ಕಾರಣ ನೀ ... ವೇದವ...

ಕವನಗಳು.. ಬರಿದೇ ಕವನಗಳು !!!

ಏಪ್ರಿಲ್ ೦೨ ಕವನ ೨,೦೧೭ ವೀಕ್ಷಣೆ

೧. ಮನಸಲಿ ಮೂಡಿದ ಪ್ರೀತಿ ಅರಿವಿಗೆ ಬಾರದ ರೀತಿ ಕನಸಲಿ ತೋರುವ ಭೀತಿ ಎಂದಿಗೂ ಸಾಯದ ನೀತಿ ಬದುಕನು ಕಾಯುವ ಪ್ರೀತಿ !!! ೨. ಮೌನ ಕಾಡಿತು ಕನಸಲ್ಯಾಕಿಲ್ಲಿ ಪ್ರೀತಿಲಿ ಸಿಗದ ಬಯಕೆಯಾಕಿಲ್ಲಿ ಒಲವನು ಕಾಡುವ ಮಾತಿನ್ನೆಲ್ಲಿ ಉಸಿರಲ್ಲಿ ಬೆರೆತ ಭಾವ ಜೊತ...

ಪ್ರೀತೀಲೂ ಗುಂಗು ! .... ರಂಗು !!!

ಮಾರ್ಚ್ ೩೧ ಕವನ ೧,೧೭೦ ವೀಕ್ಷಣೆ

ಮನಸಿನ ಕಣ್ಗಳ ಕನಸಿನ ಭಾಷೆಯಅರಿಯುವ ತವಕದ ನಿನ್ನಯ ಆಸೆಯಮೂಡಿಸೊ ಹಂಬಲ ತೋರಿದ ರೀತಿಯನನ್ನಯ ಪೀತಿಗೆ ಕಾಣಿಕೆ ನೀಡೆಯಾ ? ನಿನ್ನಯ ಮಾತಿಗೆ ನಗುವಿನ ಕಾರಣನಿಲ್ಲದ ಬಯಕೆಗೆ ಮುನಿಸಿನ ಚಂದನನನ್ನಯ ಕೈಗಳ ಕೆನ್ನೆಯ ಚಾರಣತೋರಿದ ಪೀತಿಗೆ ಇಲ್ಲವೇ ಆಲಿಂಗನ ?...

ನನ್ನೊಲವೆ ಹೋದೆನೀನೆಲ್ಲಿಗೆ ?

ಫೆಬ್ರ ೧೪ ಕವನ ೧,೧೯೨ ವೀಕ್ಷಣೆ

ಏನೋ ಕಾಣೆ ಇಂದು ನಗುವು ನಿನ್ನ ಭಾವಕೆ ಸೋತಿದೆನಾ ಕಾಣದ ಅರಿವನ್ನು ಬೇಕೆಂದೇ ಬೇಡಿ ತಂದಿದೆಕಿರುನಗೆಯ ನಿನ್ನ ನೋಟಕೆ ಸಾಕಾಗಿ ಮನಸು ಸೋತಿದೆನಿನ್ನ ಮನಸ ಆ ಉಲಿತ ಬೇಕೆಂದೇ ಹಾಡಿ ಕಾಡಿದೆ ಎನಿತಿಹುದೋ ಈ ಬಾಳಲಿ ಸವೆಸುವಾ ದಾರಿಎಣಿಕೆಗೋ ಮೀರಿದ ಭಾವಾನೆ...

ನೀ ನೋವ ಸುಖಿಸಿದೆ !!!

ಜನ ೧೪ ಕವನ ೧,೧೦೦ ವೀಕ್ಷಣೆ

ಕೇಳದೆ ಹೇಳಿದ‌ ಒಲವಿನ‌ ಮಾತದು ! ಹೇಳದೆ ಇದ್ದರೆ ಕಾಡುವ‌ ಕಥೆಯಿದು . ಮನಸಲೇ ಬೇಡಿದ‌ ಸುಮಧುರ‌ ವ್ಯಥೆಯಿದು .. ನಿನಗಾಗೆ ನೇಯ್ದ ಅರಿವೆಯ ಕೊಲೆಯಿದು ... ಅಂದು ಯಾಕಾಗಿ ನನ್ನ ಹುಡುಕಿದೆ ನೀನು ? ಸುಮ್ಮನೆ ಭಾವನೆ ಕಲಕಿದೆ ಏನು .... ಒಂದು ಬಾರಿಯೂ...

ವೇದ ನಿನದೇ ಎಲ್ಲ ...

ಜನ ೦೬ ಕವನ ೧,೧೨೨ ವೀಕ್ಷಣೆ

ಮೊದಲ ಸವಿಮಾತು ಅದರ ಸಿಹಿಗತ್ತುಕೊಡದ ಸಿಹಿಮುತ್ತು ಇನ್ನೂ ಬೇಕಿತ್ತು ಉಸಿರ ತೊಳಲಾಟ ನನ್ನ ಕಾಡಿತ್ತುಎಂದೂ ಎಂದೆಂದೂ ಪ್ರೀತಿ ನಿನದಾಯ್ತು ಯಾಕೋ ನನಗಿಂದುಧ್ಯಾನ ಬೇಕಾಯ್ತುಅವಳ ಜಗಕಿಂದುನನ್ನ ಅಣಿಯಾಯ್ತು ನನ್ನ ಬಾಳಲ್ಲಿಆ ಏಕಾಂತ ಜಾರೊಯ್ತುನಿನಗೆ ಎನ...

ನೀ ನನ್ನವಳ ವೇದ .... ?

ಜನ ೦೩ ಕವನ ೧,೨೫೦ ವೀಕ್ಷಣೆ

ನನ್ನವಳ ಮೊಗದಲಿ ಮಿಂಚಿ ಮರೆಯಾಗದೆ ಉಳಿದ ಕಾತರತೆ ಅವಳ ಕಣ್ಣಲಿ ಪ್ರೀತಿ ತುಂಬಿ ಹರಿದ ಭಾವುಕತೆಯ ಕವಿತೆ ಒಂದು ಮಾತಾಡಲು ಅವಳು ಪಡುವ ಪರಿಪಾಟಲು ಕೆನ್ನೆಯ ಗುಳಿಗಳು ಸುಮ್ಮನೇ ಚೆಲ್ಲಿದ ಹಾಗೆ ಬೆಳದಿಂಗಳು.... ಬೇಕಂತಲೇ ಕೇಳದಂತೆ ಕೇಳಿಸುವ ನನ್ನವಳ ಪ...

ಗೊಂದಲದ ಮನದಂಗಳ .....

ಡಿಸೆಂ ೩೦ ಕವನ ೬೭೧ ವೀಕ್ಷಣೆ

ತಪ್ಪು ಯಾರದು ? ಸುಮ್ಮನಿರಲಾಗದೆ ಮಾತನಾಡಿಸಿದ‌ ನನ್ನದಾ ,ಸುಮ್ಮನೆ ಮಾತಾಡಿದ‌ ಹುಡುಗಿದಾ ? ಮಾತೆನೋ ಮುಗಿತು , ಆದರೆ hangover ಹಾಗೇ ಉಳಿತು ! ಮನಸು ಹೇಳ್ತು "ನಿನಗಿದು ಆಗಬೇಕಾಗಿತ್ತು !!!" ‍‍ ಏಷ್ಟೊಸರಿ ಅನಿಸಿತಲ್ವಾ ? ಮಾತು ಬೇಡ‌ ಅಂತ , ಮ...

ನಮ್ಮನ್ನ ಆಳೊ ಮಂದಿ

ಡಿಸೆಂ ೨೬ ಕವನ ೪೩೧ ವೀಕ್ಷಣೆ

ಮೌನದಲಿ ಸೋಲನೆ೦ಬ ಧಿಮಾಕು, ಮಾತಿನಲಿ ಗೆಲ್ಲಲ್ಲೊಂದು ಪೋಷಾಕು ನಿಂತಲ್ಲಿ ನಿಲ್ಲದೇ ಸುತ್ತಾಕು , voteಗಾಗಿ ದೇಶನ ತೂಕಕ್ಕೆ ಹಾಕು ! ಗೆಲ್ಲೋದೊಂದೇ ಬೇಕಾಗಿರೋದು ನಿಮ್ಗೆ , ಕುರ್ಚಿ ಮುಂದೆ ಎಲ್ಲಾನೂ ಸುಮ್ಗೆ ನುಣಗೆ ಗಂಟಲು ಹರಿದ್ರೂ ನಿಲ್ಸಲ್ಲಾ ಭಾ...