ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಚಲಪತಿ ವಿ
ಚಲಪತಿ ವಿ

ಚಲಪತಿ ವಿ

CHALAPATHI V

೧೯ ಲೇಖನಗಳು ೬,೦೭೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಸಂಕ್ರಮಣ ಕಾಲ

ಜನ ೧೪ ಕವನ ೯೪೩ ವೀಕ್ಷಣೆ

ರಾಷ್ಟ್ರದ ಬೆನ್ನೆಲುಬಿಗಳಿಗೊಂದುಹರುಷದ ಪರ್ವಕಾಲಬೆಳೆದ ಬೆಳೆಗಳಿಗೊಂದುಸುಗ್ಗಿಯ ಅಪೂರ್ವಕಾಲ|| ವರುಷದ ಏಳು-ಬೀಳಿಗಳಿಗೊಂದುನಿಲುಕದ ಸಂಕ್ರಮಣ ಕಾಲಮನದ ಭ್ರಾಂತಿಗಳಿಗೆಂದುಎಳ್ಳು-ಬೆಲ್ಲಗಳ ಸಂಗಮ ಕಾಲ|| ನೇಸರನು ಪಥ ಬದಲಿಸಲೊಂದುಅಕ್ಷಗಳ ಮಿಲನ ಕಾಲದೇವ...

ನಾನು ಮತ್ತು ನ್ಯಾನೋ ಕಥೆಗಳು ೩

ಡಿಸೆಂ ೧೦ ಲೇಖನ ೭೬ ವೀಕ್ಷಣೆ

ತೂ ಅವನಿಗಿನ್ನೂ ಐದು ವರ್ಷ, ಯಾವಾಗ್ಲೂ ಯೋಚನೆ ಮಾಡ್ತಿದ್ದ, ಊಟ ಸರಿಯಾಗಿ ತಿನ್ತಾ ಇರಲಿಲ್ಲ, ಕನ್ನಡಿ ಮುಂದೆ ಕುಳಿತು ಕಣ್ಣಲ್ಲೇ ಏನೋ ಮಾತಾದ್ತಾ ಇದ್ದ, ಅಮ್ಮ ಕರೆದರೆ ಸುಮ್ನೇ ಇರ್ತಿದ್ದ, ಇದನ್ನು ಗಮನಿಸಿದ ಅವರಪ್ಪ ಮನಸೇ ಇಲ್ಲದ ಮನೋವೈದ್ಯರ ಬಳಿ...

ನಾನು ಮತ್ತು ನ್ಯಾನೋ ಕಥೆಗಳು ೨

ಡಿಸೆಂ ೧೦ ಲೇಖನ ೭೩ ವೀಕ್ಷಣೆ

ವಿಪರ್ಯಾಸ ಸದಾ ದೇವರ ಭಕ್ತಿಯಲ್ಲಿರುತ್ತಿದ್ದ ಒಬ್ಬಾತ ಎಲ್ಲಿಯೇ ಆಗಲಿ ಗುಡಿಗೋಪುರ ಕಂಡ ತಕ್ಷಣ ದೇವರಿಗೊಂದು ನಮಸ್ಕಾರ ಹಾಕುವುದು ಅವನಿಚ್ಛೆ, ಒಂದು ದಿನ ಮೋಟಾರ್ ಬೈಕಿನಲ್ಲಿ ಹೋಗುತ್ತಿರುವಾಗ ದೇವಸ್ಥಾನ ಕಾಣಿಸಿತು, ತಿರುಗಿ ದೇವರಿಗೆ ನಮಸ್ಕಾರ ಹಾ...

ನಾನು ಮತ್ತು ನ್ಯಾನೋ ಕಥೆಗಳು ೧

ಡಿಸೆಂ ೦೭ ಲೇಖನ ೬೨ ವೀಕ್ಷಣೆ

ದೆವ್ವಗಳು ಅಂದು ಅಮಾವಸ್ಯೆ ರಾತ್ರಿ, ಯಾಕೋ ಏನೋ ಮನಸ್ಸಿಗೆ ಬೇಜಾರಾಯಿತು, ತೋಟದ ಬಳಿಗೆ ಒಬ್ಬನೇ ಹೋಗ್ತಿದ್ದೆ ಅಲ್ಲೇ ಒಂದು ಸ್ಮಶಾನ ಇತ್ತು, ಎರಡು ದೆವ್ವಗಳು ಕೂತು ಮಾತಾಡ್ತಾ ಇದ್ದವು (ಉತ್ಪ್ರೇಕ್ಷೆ ಅಲ್ಲ) ಅರೇ ಇವು ಏನು ಮಾತಾಡ್ತಾ ಇದ್ದಾವೆ ಅಂ...

ಕಣ್ಣೀರು

ನವೆಂ ೦೭ ಕವನ ೮೧೭ ವೀಕ್ಷಣೆ

ಕಣ್ಣೀರು ರಾಜ್ಯ ಮಟ್ಟದ ದಸರಾ ಕಾವ್ಯ ಸ್ಪರ್ಧೆ‍ 2015 ರಲ್ಲಿ ಪ್ರಥಮ ಬಹುಮಾನಿತ ಕವನ‍‍ >ತೀರ್ಪುಗಾರರು‍‍‍‍‍‍‍‍‍‍ ಬಸವರಾಜ ಸೂಳಿಭಾವಿ (ಖ್ಯಾತ‌ ಕವಿಗಳು, ಗದಗ‌)‍,ಆಯೋಜನೆ : ರಾಜಹಂಸ (ಚಲನಚಿತ್ರ ಸಹ ನಿರ್ದೇಶಕರು) 1 ಪದೇ ಪದೇ ಮೂಲೆಯಲ್ಲಿ ಕುಳಿತ...

ಗುರುಧ್ಯಾನ

ಸೆಪ್ಟೆಂ ೧೧ ಲೇಖನ ೮೩ ವೀಕ್ಷಣೆ

ಗುರುಧ್ಯಾನ ಎಲ್ಲರಿಗೂ ನೆನಪುಗಳು ಏನೋ ಒಂಥರಾ ಹಿತ, ಅವು ಯಾವಾಗ್ಲೂ ಕಾಣ್ತಾ ಕಾಡ್ತಾ ಇರ್ಬಹುದು, ನಂಗೂ ಅಷ್ಟೇ ನನ್ನ ಗುರುಗಳ‌ ಜೊತೆಗಿನ ನೆನಪುಗಳು ಯಾವಾಗಲೂ ಅತಿ ಮಧುರ, ಅವೆಲ್ಲವು ಪಂಚರಂಗಿ ನೆನಪುಗಳು, ಅವು ಈಗ ವಿವಿಧ ರಂಗಿನ ಅಮೂರ್ತ ನೆನಪುಗಳು...

ಅ.ರಾ.ಮಿತ್ರ ಮತ್ತು ಯೋಗ

ಆಗಸ್ಟ್ ೦೩ ಲೇಖನ ೮೬ ವೀಕ್ಷಣೆ

ನರೇಂದ್ರ ಮೋದಿಯವರು ವಿಶ್ವ ಯೋಗ ದಿನಾಚರಣೆ ಜಾರಿಗೆ ತಂದದ್ದು ವಿಶ್ವವೇ ಯೋಗದ ಕಡೆಗೆ ವಾಲುವಂತಾಯಿತು,ಇದಕ್ಕೆ ಸಾಕ್ಷಿಯೆಂಬಂತೆ 192 (47 ಮುಸ್ಲಿಂ ರಾಷ್ಟ್ರಗಳು) ದೇಶಗಳು ಆಚರಣೆಯಲ್ಲಿ ಭಾಗಿಯಾದವು, ಇದು ಗಿನ್ನೆಸ್ ದಾಖಲೆಗೂ ಸಹ ಸೇರ್ಪಡೆಯಾಯಿತು.ಆ...

ಹಾಗೇ ಸುಮ್ಮನೇ

ಆಗಸ್ಟ್ ೧೬ ಲೇಖನ ೯೩ ವೀಕ್ಷಣೆ

1.ಆತ್ಮಸಾಕ್ಷಿಯಾಗಿ ಹೇಳ್ತೀನಿ, ನಂಗೆ ದೇವರ ಮೇಲೆ ನಂಬಿಕೆ ಇಲ್ಲಾ, ಆದರೆ ದೇವರ ಕಲ್ಪನೆ ಬಗ್ಗೆ ಅತೀವ ನಂಬಿಕೆಯಿದೆ. 2.ಒಂದು ದಿನ ಸ್ನಾನ ಮಾಡ್ತಿದ್ದೆ, ತುಂಬಾ ಚಳಿ ಆಯ್ತು, ಆಮೇಲೆ ಸ್ವೆಟರ್ ಹಾಕ್ಕೊಂಡು ಸ್ನಾನ ಮಾಡಿದೆ. 3.ನೀರು ಹಿಡಿದ ನಿನ್ನ ಕ...

ಫಲಿತಾಂಶ

ಆಗಸ್ಟ್ ೦೧ ಲೇಖನ ೭೧ ವೀಕ್ಷಣೆ

“ಈ ಶತಮಾನದಲ್ಲಿ ಪ್ರೀತಿ ಮಾಯೆ, ಈ ಮಾಯೆಯ ಗೆದ್ದವನು ಸಮಾಜಕ್ಕೆ ಮಾದರಿಯಾಗುತ್ತಾನೆ, ವ್ಯಕ್ತಿಗತವಾಗಿ ಬಲವಾಗಿ ಮಾಯೆಗಳ ಮೀರಿ ನಡೆಯುತ್ತಾನೆ,ಶಿವನ ಮಾಯೆಯ ಧಾಟಿ ಯುವತಿಯ ಆಕರ್ಷಣೆಯಿಂದ ದೂರ ಸರಿಯುತ್ತಾನೆ,ಶಿವನು ಸುಖದಲ್ಲಿ ತಲ್ಲೀನನಾಗಿರಲು,ಅದೆಷ್...

ಹಾಸ್ಟೆಲಿನ ಆ ದಿನಗಳು

ಜುಲೈ ೧೧ ಲೇಖನ ೧೨೬ ವೀಕ್ಷಣೆ

ಹಾಸ್ಟೆಲಿನ ಆ ದಿನಗಳು ಎಲ್ಲರಿಗೂ ನೆನಪುಗಳು ಏನೋ ಒಂಥರಾ ಹಿತ, ಅವು ಯಾವಾಗ್ಲೂ ಕಾಣ್ತಾ ಕಾಡ್ತಾ ಇರ್ಬಹುದು, ನನಗೂ ಅಷ್ಟೇ ನನ್ನ ಹಾಸ್ಟೆಲಿನ ನೆನಪುಗಳು ಯಾವಾಗಲೂ ಅತಿ ಮಧುರ, ಅವೆಲ್ಲವು ಪಂಚರಂಗಿ ನೆನಪುಗಳು, ಅವು ಈಗ ವಿವಿಧ ರಂಗಿನ ಅಮೂರ್ತ ನೆನಪು...

ಕನಸಿನ‌ ಸ್ವೀಟಿ

ಫೆಬ್ರ ೨೧ ಲೇಖನ ೧೦೮ ವೀಕ್ಷಣೆ

ನಮ್ಮ‌ ಕಾಲೇಜಿನ‌ ವಾರ್ಷಿಕ‌ ಸ್ಮರಣ‌ ಸಂಚಿಕೆಗೆ (ರೇಷ್ಮೆ ಕೃಷಿ ಕಾಲೇಜು,ಚಿಂತಾಮಣಿ) ನನ್ನ‌ 'ಕನಸಿನ‌ ಸ್ವೀಟಿ' ಹನಿಗವನ‌ ಕೊಡಲು ಬಯಸಿದ್ದೇನೆ,ಆದ್ದರಿಂದ‌ ತಾವುಗಳು ಈ ಕವನದ‌ ಬಗ್ಗೆ ಅಭಿಪ್ರಾಯಗಳನ್ನು ತಿಳಿಸಬೇಕೆಂದು ಕೋರುತ್ತೇನೆ. ಕನಸಿನ‌ ಸ್ವೀ...

ನಿಮ್ಮ‌ ಹಾರೈಕೆಗೆ ಕಾಯುತ್ತಿದ್ದೇನೆ

ಡಿಸೆಂ ೦೫ ಲೇಖನ ೧೩೨ ವೀಕ್ಷಣೆ

ನಿಮ್ಮವ‌ ಚಲಪತಿ ವಿ ನನ್ನ‌ ಬರವಣಿಗೆಗಳಲ್ಲಿ ತಪ್ಪುಗಳೇನಾದರು ಕಂಡುಬಂದರೆ ಕ್ಷಮಿಸಿ ತಿದ್ದಬೇಕೆಂದು ಬಿನ್ನೈಸಿಕೊಳ್ಳುತ್ತೇನೆ, ನಿಮ್ಮ‌ ಸಲಹೆ, ಅಭಿಪ್ರಾಯಗಳಿಗೆ ಸದಾ ಸ್ವಾಗತ‌,ನನಗೆ ತಿಳಿದ‌ ಮಟ್ಟಿಗೆ ತಾವೆಲ್ಲರೂ ನನಗಿಂತ‌ ಹಿರಿಯರು, ಬರವಣಿಗೆಗಳಲ...