ಒಂದು ದಶಕ ಆಯಸ್ಸು ದಾಟಿದ ಭಾರತದ ಪ್ರಥಮ ಖಗೋಳ ವೀಕ್ಷಣಾಲಯ!
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಭಾರತದ ಪ್ರಥಮ ಖಗೋಳ ವೀಕ್ಷಣಾಲಯವಾದ ಆಸ್ಟ್ರೋ ಸ್ಯಾಟ್[Astro Sat], ಇತ್ತೀಚೆಗೆ ತನ್ನ ಕಾರ್ಯಾಚರಣೆಯ ಒಂದು ದಶಕವನ್ನು ಪೂರೈಸಿತು. 2015ರಲ್ಲಿ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ...