ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಿಕಾಸ್ ಹೆಗಡೆ
ವ

ವಿಕಾಸ್ ಹೆಗಡೆ

vikashegde

೧೯ ಲೇಖನಗಳು ೧,೦೫,೩೪೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

'ರಾಜೀವ ದೀಕ್ಷಿತ'ರು ಎಂಬ ತತ್ವದೊಂದಿಗೆ...

ಡಿಸೆಂ ೦೩ ಬ್ಲಾಗ್ ೧೧೨ ವೀಕ್ಷಣೆ

ಚಿತ್ರ:Biography of Rajiv Dixit ನವೆಂಬರ್ ೩೦ ಬೆಳಗ್ಗೆ ಸ್ವದೇಶಿ ಚಳುವಳಿಯ ರಾಜೀವ ದೀಕ್ಷಿತರು ತೀರಿಕೊಂಡರು ಎಂಬ ಸಂದೇಶ ತಲುಪಿದಾಗ ಅವಾಕ್ಕಾದೆ, ಈ ಸುದ್ದಿ ಸುಳ್ಳಾಗಲಿ ಎಂದು ಆಶಿಸಿದೆ. ಆದರೆ ಕೊನೆಗೆ ಅದು ಖಚಿತವಾದಾಗ ಆವರಿಸಿದ್ದು ಒಂದು ನಿ...

ಲೋಹಿತಂತ್ರಾಂಶದ ಕೆಲಸ ಸ್ಥಗಿತ!

ಏಪ್ರಿಲ್ ೧೫ ಚರ್ಚಾವೇದಿಕೆ ೧,೭೨೭ ವೀಕ್ಷಣೆ

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕನ್ನಡದ ಹೊಸ ಟೈಪಿಂಗ್ ಮತ್ತು ಪದಸಂಸ್ಕಾರಕ ತಂತ್ರಾಂಶವಾದ ಲೋಹಿತಂತ್ರಾಂಶದ ಕೆಲಸವನ್ನು ನಿಲ್ಲಿಸಲಾಗಿದೆ ಎಂದು ಅದರ ಕರ್ತೃ ಘೋಷಿಸಿದ್ದಾರೆ. ಆದರೆ ಹಲವಾರು ಒತ್ತಡಗಳಿಂದ ಮತ್ತು ವೈಯಕ್ತಿಕವಾಗಿ ತೊಂದರೆಯಾಗುತ್ತಿರುವ...

ಸಂಪದದಲ್ಲಿ ನಮ್ಮ ಖಾತೆಯನ್ನು ಡಿಲೀಟ್ ಮಾಡುವುದು ಹೇಗೆ?

ಏಪ್ರಿಲ್ ೦೯ ಚರ್ಚಾವೇದಿಕೆ ೭,೨೮೯ ವೀಕ್ಷಣೆ

ಸಂಪದದಲ್ಲಿ ನಮ್ಮ ಖಾತೆಯನ್ನು ಡಿಲೀಟ್ ಮಾಡಲು ಅವಕಾಶವಿಲ್ಲವೇ? ಆರ್ಕುಟ್ ರೀತಿಯಲ್ಲಿ ನಮ್ಮ ಪ್ರೊಫೈಲ್ ಜೊತೆಗೆ ನಮ್ಮ ಬರಹಗಳು ಎಲ್ಲವನ್ನು ಡಿಲೀಟ್ ಮಾಡುವುದು ಹೇಗೆ ? ಯಾರಾದರೂ ಸಂಪದಿಗರು ಅಥವಾ ಮಾಡರೇಟರ್ ಗಳು ತಿಳಿಸಿಕೊಡಬೇಕಾಗಿ ವಿನಂತಿ.

ವೈದಿಕರು ಭಾರತದ ಮೂಲನಿವಾಸಿಗಳಲ್ವಾ?!

ನವೆಂ ೧೬ ಚರ್ಚಾವೇದಿಕೆ ೨,೫೮೯ ವೀಕ್ಷಣೆ

ನಾನು ಕಂಡ, ಓದಿದ ಬಹುತೇಕ ಬ್ರಾಹ್ಮಣ ದ್ವೇಷಿಗಳು ಒಂದು ವಾದವನ್ನು ಮುಂದಿಡುತ್ತಾರೆ. ಆರ್ಯರು ಅಂದರೆ ಬ್ರಾಹ್ಮಣರು ಎಲ್ಲಿಂದಲೋ ಭಾರತಕ್ಕೆ ಬಂದರು ದ್ರಾವಿಡರನ್ನು ದಕ್ಷಿಣಕ್ಕೆ ತಳ್ಳಿ ತಾವು ಆಕ್ರಮಿಸಿಕೊಂಡರು, ತಮ್ಮ ಸಂಸ್ಕೃತಿಯನ್ನು ಹೇರಿದರು ಎಂದ...

ಬೆತ್ತಲೆ ಚಿತ್ರ ನೋಡಲು ’ಕನ್ನಡ ಪ್ರಭ’ದ ಶಿಫಾರಸ್ಸು !

ಆಗಸ್ಟ್ ೧೧ ಬ್ಲಾಗ್ ೪೦,೯೫೯ ವೀಕ್ಷಣೆ

ಹಿಂದಿನಟಿಯೊಬ್ಬಳು ಬೆತ್ತಲೆ ಫೋಸು ಕೊಟ್ಟಿದ್ದಾಳೆ. ಅದು ಆ ಇಂಗ್ಲೀಷ್ ಪತ್ರಿಕೆಯಲ್ಲಿದೆ ನೋಡಿ ಎಂದು ನಮ್ಮ ಕನ್ನಡಪ್ರಭ ಪತ್ರಿಕೆ ಇವತ್ತು[http://www.kannadaprabha.com/Cinema/cineItems.asp?ID=KPJ20080810104625&Title=Manaranjan...

No free left turn - ನಾನು ಇಂಗ್ಲೀಷ್ ಓದಲ್ಲ

ಆಗಸ್ಟ್ ೦೬ ಚರ್ಚಾವೇದಿಕೆ ೭,೮೯೨ ವೀಕ್ಷಣೆ

ನಾನು ರಸ್ತೆಯಲ್ಲಿ ಓಡಾಡುವಾಗ ಬಹಳ ಕಡೆಗಳಲ್ಲಿ ನೋಡುತ್ತೇನೆ. ಟ್ರಾಫಿಕ್ ಸೂಚನೆಗಳನ್ನು ಬರೀ ಇಂಗ್ಲೀಷಿನಲ್ಲಿ ಹಾಕಿರುತ್ತಾರೆ. ನಾನು ಹೋಗುವ ದಾರಿಯಲ್ಲಿ ಒಂದು ಕಡೆ no free left turn ಎಂದು ಬರೆದಿದ್ದಾರೆ. ಅಲ್ಲಿ ಯಾವುದೇ ಬೇರೆ ಸಿಗ್ನಲ್ ದೀಪವ...

ಸಬ್ಬಕ್ಕಿ/ಶಾಬಕ್ಕಿ/ಸೀಮೆಅಕ್ಕಿ ತಯಾರಿಕೆ

ಆಗಸ್ಟ್ ೦೫ ಬ್ಲಾಗ್ ೩,೩೨೨ ವೀಕ್ಷಣೆ

ಕೆಲದಿನಗಳ ಹಿಂದೆ [http://vikasavada.blogspot.com/2008/07/blog-post_17.html|ನನ್ನ ಬ್ಲಾಗ್] ನಲ್ಲಿ ’ಸಬ್ಬಕ್ಕಿ’ ಬಗ್ಗೆ ಬರೆದಿದ್ದೆ. ಬಹಳಷ್ಟು ಜನರಿಗೆ ಈ ವಿಷಯ ಗೊತ್ತಿರಲಿಲ್ಲವೆಂದು ಅದಕ್ಕೆ ಬಂದ ಪ್ರತಿಕ್ರಿಯೆಗಳಿಂದ ತಿಳಿಯಿತು. ಆದ...

ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?

ಜುಲೈ ೦೪ ಚರ್ಚಾವೇದಿಕೆ ೪,೪೧೮ ವೀಕ್ಷಣೆ

ಇತ್ತೀಚೆಗೆ ಕಾಶ್ಮೀರದಲ್ಲಿ ಅಮರನಾಥ ದೇಗುಲದ ವಿಷಯದಲ್ಲಿ ಭಾರೀ ಗಲಾಟೆಯಾಗಿದೆ, ಆಗುತ್ತಲಿದೆ. ಪ್ರತಿ ವರುಷ ಭಾರೀ ಸಂಖ್ಯೆಯಲ್ಲಿ ಭಕ್ತರು ಭೇಟಿ ಕೊಡುವ ಅಮರನಾಥಕ್ಕೆ ಇಷ್ಟು ದಿನ ಆಗಾಗ ಉಗ್ರಗಾಮಿಗಳ ಕಾಟ ಇತ್ತು. ಆದರೆ ಇವತ್ತು ಅಲ್ಲಿನ ಸರ್ಕಾರ, ಜನ...

ಸಬ್ಬಕ್ಕಿ / ಶಾಬಕ್ಕಿ / ಸೀಮೆಅಕ್ಕಿ ಹೇಗೆ ಸಿಗುತ್ತದೆ?

ಜೂನ್ ೩೦ ಚರ್ಚಾವೇದಿಕೆ ೯,೨೯೬ ವೀಕ್ಷಣೆ

ಹಪ್ಪಳ, ಸಂಡಿಗೆ, ಪಾಯಸ, ವಡೆ, ಉಪ್ಪಿಟ್ಟು ಇನ್ನಿತರ ತಿನಿಸುಗಳನ್ನು ಮಾಡಲು ಬಳಸುವ ಸಬ್ಬಕ್ಕಿ ಅಥವಾ ಶಾಬಕ್ಕಿ ಅಥವಾ ಸೀಮೆಅಕ್ಕಿ ಯು ಹೇಗೆ ಬರುತ್ತದೆ? ಭತ್ತ ಬೆಳೆದಂತೆ ಅದನ್ನು ಬೆಳೆಯುತ್ತಾರೋ ಅಥವಾ ಬೇರೆ ಯಾವುದಾದರಿಂದಾದರೂ ಏನಾದರೂ ಸಂಸ್ಕರಣೆ(...

ಗುಜರಾತ್ ಮೋದಿಯ ಮೀಟ್ರು !!

ಜೂನ್ ೧೨ ಚರ್ಚಾವೇದಿಕೆ ೧,೫೩೪ ವೀಕ್ಷಣೆ

೧೨-೦೬-೯೮ ನಲ್ಲಿ ಕನ್ನಡಪ್ರಭದಲ್ಲಿ ಬಂದ ವರದಿಯನ್ನು ನೋಡಿ. ಗುಜರಾತ್ ಗೆ ತಾರತಮ್ಯ ತೋರಿಸುತ್ತಿರುವ ಕೇಂದ್ರ ಸರಕಾರಕ್ಕೆ ಮೋದಿ ನೇರ ಸವಾಲೆಸೆದ ಪರಿ ಇದು! ಮೋದಿಯ ಬಗ್ಗೆ ಪೂರ್ವಗ್ರಹ ಪೀಡಿತರಾಗಿ ಬಾಯಿಬಡಿದುಕೊಳ್ಳುವವರು ಗಮನಿಸಬೇಕು. ಗುಜರಾತ್ ರೀ...

ಐತ್ತಲಕಡಿ !

ಜೂನ್ ೦೫ ಬ್ಲಾಗ್ ೩,೨೦೩ ವೀಕ್ಷಣೆ

’ಗಜ’ ಚಿತ್ರದ ’ಜಲ ಜಲ ಜಲಜಾಕ್ಷಿ’ ಹಾಡಿನ ಸಾಹಿತ್ಯ. ಜಲ ಜಲ ಜಲ ಜಲಜಾಕ್ಷಿ ಮಿಣ ಮಿಣ ಮಿಣ ಮೀನಾಕ್ಷಿ ಕಮ ಕಮ ಕಮ ಕಮಲಾಕ್ಷಿ ಪಟ ಪಟ ಪಟ ಪಂಚರಂಗಿ ಬಾರೆ....... ಐತ್ತಲಕಡಿ, ಬಾರೆ........ ಲಗ್ನ ಹಾಕೂಮ ವಾಲ್ಗ ಊದ್ಸೂಮ ಊಟ ಹಾಕ್ಸೂಮ ಕಟ್ಟಿಕೋ ಕಟ್ಟ...