ಚಿತ್ರ:Biography of Rajiv Dixit
ನವೆಂಬರ್ ೩೦ ಬೆಳಗ್ಗೆ ಸ್ವದೇಶಿ ಚಳುವಳಿಯ ರಾಜೀವ ದೀಕ್ಷಿತರು ತೀರಿಕೊಂಡರು ಎಂಬ ಸಂದೇಶ ತಲುಪಿದಾಗ ಅವಾಕ್ಕಾದೆ, ಈ ಸುದ್ದಿ ಸುಳ್ಳಾಗಲಿ ಎಂದು ಆಶಿಸಿದೆ. ಆದರೆ ಕೊನೆಗೆ ಅದು ಖಚಿತವಾದಾಗ ಆವರಿಸಿದ್ದು ಒಂದು ನಿಸ್ಸಹಾಯಕ ಭಾವ.
’ಆಜಾದೀ ಬಚಾವೋ’ ಎಂಬಆಂದೋಲನಜೋರಾಗಿನೆಡೆಯುತ್ತಿದ್ದ ಕಾಲದಲ್ಲಿ ನನಗೆಇದರವಿಚಾರಗಳನ್ನುಮೊದಲುಪರಿಚಯಿಸಿದ್ದು ’ಹಾಯ್ಬೆಂಗಳೂರು’ಪತ್ರಿಕೆ. ಅದರಲ್ಲಿಈ ಬಗ್ಗೆ ಒಂದುಅಂಕಣಬರುತ್ತಿತ್ತು. ರಾಜೀವದೀಕ್ಷಿತರು ದೇಶದೆಲ್ಲೆಡೆತಿರುಗುತ್ತಿದ್ದರು. ಕರ್ನಾಟಕದ ಹಲವು ಊರುಗಳಿಗೂ ಬಂದರು. ಅವರು ಹೋದಲ್ಲೆಲ್ಲಾದೇಶಪ್ರೇಮದಸಂಚಲನಮೂಡಿಸುತ್ತಿದ್ದರು. ಉದಾರೀಕರಣದವಿಷಯವಾಗಿಸರ್ಕಾರವನ್ನು ಟೀಕಿಸುತ್ತಿದ್ದರು. ಭಾರತವೆಂಬದೇಶಕ್ಕೆಸ್ವಾಂತಂತ್ರ್ಯಎಂಬುದುಬಂದುಅರ್ಧಶತಮಾನವಾಗಿಈಗಮತ್ತೆವಿದೇಶಿವ್ಯಾಪಾರಿಕಂಪನಿಗಳಿಂದಹೇಗೆಬೇರೆದೇಶಗಳಹಿಡಿತದಲ್ಲೇಇದ್ದೇವೆಎಂಬುದನ್ನುನಿರೂಪಿಸುತ್ತಿದ್ದರು.ಭಾರತದ ವಿಜ್ಞಾನಿಗಳು, ಸಂಶೋಧನೆಗಳು, ಪ್ರತಿಭೆಗಳು ಎಲ್ಲವೂ ನೇರವಾಗಿ ಅಥವಾ ಪರೋಕ್ಷವಾಗಿ ಬೇರೆ ದೇಶಗಳಿಗೆ ದುಡಿಯುವಂತಾಗಿರುವುದರ ಬಗ್ಗೆ ಎಚ್ಚರಿಸುತ್ತಿದ್ದರು.ಅವರುಭಾರತದಇತಿಹಾಸದಸತ್ಯಾಸತ್ಯತೆಗಳನ್ನುವಿವರಿಸುತ್ತಿದ್ದರೆರಕ್ತಬಿಸಿಯಾಗುತ್ತಿತ್ತು.
ರಾಜೀವದೀಕ್ಷಿತರುಅದ್ಭುತಮಾತುಗಾರರು. ಅವರುಮಾತಾಡುತ್ತಿದ್ದರೆಅದನ್ನುಕೇಳಿದಎಂತಹನರಸತ್ತವನಲ್ಲೂದೇಶಭಕ್ತಿ, ಪುಟಿಯುತ್ತಿತ್ತು. ಅವರಆಆಂದೋಲನದಬಹಳಸರಳವಾಗಿತ್ತು. ಯಾರನ್ನೂಹೊಡಿಬಡಿಅನ್ನುವುದಾಗಿರಲಿಲ್ಲ. ಉದಾರೀಕರಣ, ಜಾಗತೀಕರಣದಹೆಸರಿನಲ್ಲಿನಮ್ಮದೇಶಕ್ಕೆಬಂದಕಂಪನಿಗಳುಲೂಟಿಮಾಡುತ್ತಿರುವಪರಿಯನ್ನುವಿವರಿಸಿಅದಕ್ಕೆಕಡಿವಾಣಹಾಕುವಂತೆಪ್ರೇರೇಪಿಸುತ್ತಿದ್ದರು. ನಮ್ಮದೇಸಂಪನ್ಮೂಲ, ನಮ್ಮದೇಜನ, ನಮ್ಮದೇಎಲ್ಲಾಸೌಲಭ್ಯಗಳನ್ನುಬಳಸಿಕೊಂಡುಕೊನೆಗೇನಮ್ಮಿಂದಲೇಲಾಭವನ್ನುತೆಗೆದುತಮ್ಮದೇಶಕ್ಕೆತೆಗೆದುಕೊಂಡುಹೋಗುವಆಮೂಲಕಈದೇಶದಆರ್ಥಿಕತೆಯನ್ನುನಿಯಂತ್ರಣದಲ್ಲಿಟ್ಟುಕೊಂಡಿರುವಕಂಪನಿಗಳವಿರುದ್ಧಜನರನ್ನುಸಂಘಟಿಸುತ್ತಿದ್ದರು.ನಮ್ಮದೇ ನೀರು ಹೀರಿ ಅದಕ್ಕೆ ಗ್ಯಾಸು, ಬಣ್ಣ, ಕೆಮಿಕಲ್ ಬೆರೆಸಿ ಮಾಡುವಆಕೆಟ್ಟಪೆಪ್ಸಿಯನ್ನು ಕುಡಿದುನಿಮ್ಮಆರೋಗ್ಯಹಾಳುಮಾಡಿಕೊಳ್ಳುವುದಲ್ಲದೇಲಾಭವೆಲ್ಲಾಅಮೆರಿಕಾಗೆಹೋಗುವಂತೆಯಾಕ್ರೀಮಾಡ್ತೀರಾ, ಕುಡಿಯುವುದಾದರೆಎಳ್ನೀರುಕುಡಿಯಿರಿ, ಹಣ್ಣಿನರಸ, ಮಜ್ಜಿಗೆ, ಪಾನಕ ಕುಡಿಯಿರಿ, ಆರೋಗ್ಯಕ್ಕೂಒಳ್ಳೆಯದೂ, ನಮ್ಮರೈತನಿಗೂಒಳ್ಳೆಯದು, ದೇಶಕ್ಕೂಒಳ್ಳೆಯದುಎನ್ನುತ್ತಿದ್ದರು. ಎಂ.ಎನ್.ಸಿ.ಗಳಬಂಡವಾಳಬಿಚ್ಚಿಡುತ್ತಿದ್ದರು. ಹೈಟೆಕ್ನಾಲಜಿಹೆಸರಿನಲ್ಲಿಇಲ್ಲಿಬಂದುಉಪ್ಪು, ಚಿಪ್ಸು, ಪೇಸ್ಟು, ಕ್ರೀಮು, ಸಾಫ್ಟ್ಡ್ರಿಂಕ್ಸ್ಮುಂತಾದಜೀರೋಟೆಕ್ನಾಲಜಿವಸ್ತುಗಳನ್ನುದುಬಾರಿಬೆಲೆಯಲ್ಲಿನಮಗೇಮಾರಿ, ಲಾಭವನ್ನುತಮ್ಮದೇಶಕ್ಕೆತಲುಪಿಸಿನಮ್ಮನ್ನುಮೂರ್ಖರನ್ನಾಗಿಮಾಡುತ್ತಿವೆಈಕಂಪನಿಗಳು, ಆದ್ದರಿಂದನಮ್ಮಭಾರತೀಯಕಂಪನಿಗಳ, ಭಾರತೀಯಉತ್ಪನ್ನಗಳನ್ನೇಬಳಸಿ, ನಮ್ಮಸಂಪತ್ತುನಮ್ಮಲ್ಲೇಉಳಿಯುವಂತೆಮಾಡಿಎನ್ನುತ್ತಿದ್ದರು. ಎಂ.ಎನ್.ಸಿ.ಗಳದುಡ್ಡಿನಆರ್ಭಟಕ್ಕೆ, ಕುತಂತ್ರಗಳಿಗೆನಮ್ಮದೇಶದಕಂಪನಿಗಳು, ರೈತರು, ಸಂಸ್ಕೃತಿಮುಂತಾದವುಸದ್ದಿಲ್ಲದೇಮುಗಿದುಹೋಗುತ್ತಿವೆಎನ್ನುತ್ತಾಭಾರತೀಯಕಂಪನಿಗಳಪಟ್ಟಿಯನ್ನುಹಂಚುತ್ತಿದ್ದರು. ಕೇವಲಭಾವನಾತ್ಮಕವಾಗಿಮಾತನಾಡದೇಎಲ್ಲವನ್ನೂದಾಖಲೆಗಳಸಮೇತವಿವರಿಸುತ್ತಿದ್ದಆತನಮಾತಿನಮೋಡಿಗೆಒಳಗಾದ, ವಿಚಾರಗಳನ್ನುಒಪ್ಪಿಕೊಂಡಲಕ್ಷಾಂತರಜನರಲ್ಲಿನಾನೂಒಬ್ಬನಾಗಿದ್ದೆ. ಸ್ವಯಂಪ್ರೇರಿತನಾಗಿಭಾಷಣದಪ್ರತಿಗಳನ್ನು, ಭಾರತೀಯಕಂಪನಿಗಳ, ಪ್ರಾಡಕ್ಟುಗಳಪಟ್ಟಿಯನ್ನುಫೋಟೋಕಾಪಿಮಾಡಿಸಿಮನೆಗಳಿಗೆ, ಶಾಲೆಗಳಿಗೆಹಂಚಿದ್ದು ನೆನಪಾಗುತ್ತದೆ.
ಈ ದೇಶದಲ್ಲಿಕ್ರಾಂತಿಯಾಗಲುಸಾಧ್ಯವಿಲ್ಲ. ಅಂತೆಯೇರಾಜೀವದೀಕ್ಷಿತರಚಳುವಳಿಯುಮುಂದುವರೆಯಲಿಲ್ಲ.ರಾಜೀವದೀಕ್ಷಿತರುಪ್ರವಾಸಗಳನ್ನು, ಸಾರ್ವಜನಿಕ ಭಾಷಣಗಳನ್ನು ಕಡಿಮೆ ಮಾಡಿದರು. ಕಾರಣ ತಿಳಿಯಲಿಲ್ಲ. ಅವರುಒಂದು ಹಂತದಲ್ಲಿ ಭ್ರಮನಿರಸನಗೊಂಡರುಅಂತಕೆಲವರೆನ್ನುತ್ತಾರ.ಆದರೆಇವತ್ತಿನಪರಿಸ್ಥಿತಿಯಲ್ಲಿಈಜಾಗತೀಕರಣಕ್ಕೆನಾವೆಷ್ಟುಸಿಲುಕಿಕೊಂಡಿದ್ದೇವೆಂದರೆಅದರವಿರುದ್ಧಮಾತನಾಡುವುದೇಹಾಸ್ಯಾಸ್ಪದವಾಗಿದೆ. ಇವತ್ತುವಿದೇಶಿಕಂಪನಿಗಳುನಮಗೆಉದ್ಯೋಗಕೊಟ್ಟು, ಸಂಬಳಕೊಟ್ಟುಅದರಹತ್ತುಪಟ್ಟುಲಾಭತೆಗೆದುಕೊಂಡುಹೋಗುತ್ತಿವೆಎಂದುನಮಗೆಗೊತ್ತು. ಆದರೆನಾವುಏನೂಮಾಡುವಸ್ಥಿತಿಯಲ್ಲಿಲ್ಲ. MNCಗಳನ್ನುಓಡಿಸಿಎಂದರೆನಮ್ಮಅನ್ನಕ್ಕೇನಾವುಕಲ್ಲುಹಾಕಿಕೊಂಡಂತೆ. ಯಾವೆಲ್ಲದೇಶಿ, ಇನ್ನೆಷ್ಟುವಿದೇಶಿಎಂದುಈಗಪ್ರತ್ಯೇಕಿಸಲಾಗದಷ್ಟರಮಟ್ಟಿಗೆಪೈಪೋಟಿಇದೆಮಾರುಕಟ್ಟೆಯಲ್ಲಿ. ಆದರೂ ಆಗಂತುಕನನ್ನುಮನೆಯ ಜಗುಲಿಯವರೆಗೆ ಬಿಟ್ಟುಕೊಳ್ಳುವುದಕ್ಕೂ, ಬೆಡ್ರೂಮಿಗೆಕರೆದೊಯ್ಯುವುದಕ್ಕೂವ್ಯತ್ಯಾಸವನ್ನು ನಾವು ತಿಳಿದುಕೊಂಡರೆ ಸಾಕು, ಅಮೆರಿಕಾದಿಂದ ಕಂಪ್ಯೂಟರ್ ಸಾಫ್ಟ್ ವೇರ್ಬಂದಿದೆ ಅಂತನಮ್ಮ ಅಡುಗೆ ಮನೆಯನ್ನೂ ಅಮೆರಿಕಾಗೆ ಕೊಡಬೇಕಾಗಿಲ್ಲ. ಇವತ್ತಿನ ಕಾಲಕ್ಕೆ ರಾಜೀವ ದೀಕ್ಷಿತರವಿಚಾರಕೆಲವು ವಿಷಯಗಳಲ್ಲಿ ತಪ್ಪೆನಿಸಬಹುದು. ಆದರೆಅದರಹಿಂದಿನಅವರಕಳಕಳಿ, ಪ್ರಾಮಾಣಿಕತೆ, ಪರಿಶ್ರಮ, ಶ್ರದ್ಧೆ, ನಿಷ್ಠೆ, ಎಲ್ಲರೂಮೆಚ್ಚುವಂತಹುದು.ದೇಶ ಅಭಿವೃದ್ಧಿ ಹೊಂದಲು, ಸ್ವಾವಲಂಬನೆ ಕಾಯ್ದುಕೊಳ್ಳಲು ರಾಜೀವ ದೀಕ್ಷಿತರಂತಹ ಪ್ರಾಮಾಣಿಕ ಪ್ರಯತ್ನಗಳು ಅಗತ್ಯವಿದೆ.. ನಮ್ಮ ಪ್ರತಿಯೊಂದು ಯೋಚನೆ, ಕೆಲಸಗಳು ಭಾರತವನ್ನು, ಭಾರತೀಯತೆಯನ್ನು ಕೇಂದ್ರವಾಗಿರಿಸಿಕೊಂಡು ನಡೆಯಬೇಕಿದೆ..ಸ್ವದೇಶಿಚಳುವಳಿಸಂಘಟನಾತ್ಮಕನೆಲೆಯಲ್ಲಿಸತ್ತಿರಬಹುದು, ಅದರರೂವಾರಿಈಗಿಲ್ಲದಿರಬಹುದು. ಆದರೆಲಕ್ಷಾಂತರಜನರಲ್ಲಿವೈಯಕ್ತಿಕನೆಲೆಯಲ್ಲಿಸ್ವದೇಶೀಚಳುವಳಿಇನ್ನೂಬದುಕಿದೆ. ಅದು ಹಾಗೇ ಇರಲಿ, ಮುಂದುವರೆಯಲಿ. ಹರಡಲಿ.
**************
ಸ್ವದೇಶಿಚಳುವಳಿಯಬಗ್ಗೆ, ಆವಿಚಾರಗಳಬಗ್ಗೆರವಿಬೆಳಗೆರೆಯವರು ಸಂಪಾದಿಸಿದ ’ಆಜಾದಿ’ಎಂಬಪುಸ್ತಕವೊಂದುಪ್ರಕಟಗೊಂಡಿದೆ.ಆಸಕ್ತರು ಓದಿ.
ಪ್ರತಿಕ್ರಿಯೆ (8)