ಚ೦ದಿನ
shekarsss
ಎಷ್ಟೊಂದು ದುರದೃಷ್ಟಕರ!
ಮೌಂಟ್ ಎವರೆಸ್ಟಿನಲ್ಲಾಗಲಿ, ಇಲ್ಲಾ ಸಹಾರಾ ಮರುಭೂಮಿಯಲ್ಲಾಗಲಿ ನೆಲೆಸಲಾಗಲಿಲ್ಲ ಭೀಕರ ಬರಗಾಲವನ್ನಾಗಲಿ, ಅಥವಾ ಭಯಾನಕ ಪ್ರವಾಹಗಳಾಗಲಿ ಎದುರಿಸಲಾಗಲಿಲ್ಲ ಪ್ರೀತಿಸಿ ಮೋಸಹೋಗಿದ್ದಾಗಲಿ, ಇಲ್ಲಾ ಆತ್ಮೀಯರ ಅಗಲಿಕೆಯಾಗಲಿ ತೀವ್ರವಾಗಿ ಕಾಡಲಿಲ್ಲ ಕಾರ್ಗ...
ಎಷ್ಟೊಂದು ದುರದೃಷ್ಟಕರ!
ಮೌಂಟ್ ಎವರೆಸ್ಟಿನಲ್ಲಾಗಲಿ, ಇಲ್ಲಾ ಸಹಾರಾ ಮರುಭೂಮಿಯಲ್ಲಾಗಲಿ ನೆಲೆಸಲಾಗಲಿಲ್ಲ ಭೀಕರ ಬರಗಾಲವನ್ನಾಗಲಿ, ಅಥವಾ ಭಯಾನಕ ಪ್ರವಾಹಗಳಾಗಲಿ ಎದುರಿಸಲಾಗಲಿಲ್ಲ ಪ್ರೀತಿಸಿ ಮೋಸಹೋಗಿದ್ದಾಗಲಿ, ಇಲ್ಲಾ ಆತ್ಮೀಯರ ಅಗಲಿಕೆಯಾಗಲಿ ತೀವ್ರವಾಗಿ ಕಾಡಲಿಲ್ಲ ಕಾರ್ಗ...
ವಿಶೇಷ ಸೂಚನೆ:
ಪ್ರಿಯ ಸಂಪದಿಗರೇ, ಇಂದಿನಿಂದ ನನ್ನ ಕವನಗಳನ್ನು ಇಲ್ಲಿ , ಕೂಗು...ಎನ್ನ ಮನುಕುಲಕೆ !!! http://www.koogu.blogspot.com ಹಾಗು ಪ್ಲಾನೆಟ್ ಕನ್ನಡಲ್ಲಿ ಕಾಣಬಹುದು. ನಿಮಗೆ ನನ್ನ ಬ್ಲಾಗ್ ಗೆ ಸ್ವಾಗತವ ಕೋರಿ, ಸಂಪದದಿಂದ ಅಲ್ಪವಿರಾಮ ಭಾರದ ಮನಸ್...
ನೋಡು ಬಾ ಕರುನಾಡ
ತೋರಿಸೋ ಕರುನಾಡ ಹೆಮ್ಮೆಯಲಿ ಧೀರ ಕೇಳಿಸೋ ಕನ್ನಡದ ಗೀತೆಗಳ ಕುವರ ಕರ್ಣಾಟಕದ ಕಂಪು ಎಲ್ಲರೂ ಸವಿಯಲಿ ಹರಡಲಿ ನಾಡಿನ ಇತಿಹಾಸ ವಿಶ್ವದಲಿ ಕರೆಯೋಣ ಬಾರಾ ದೇಶ ವಿದೇಶಿಗರ ಬರಮಾಡು ಅತಿಥಿಗಳ ಸ್ವಾಗತವ ಕೋರಿ ಸತ್ಕರಿಸಿ ಕನ್ನಡದ ವಿಶಿಷ್ಟ ತಿನಿಸುಗಳ ಪರಿಚ...
ನಡೆಸು ಪಯಣವನು
ವೇಗದಲಿ ಸಾಗುವರು ಇಲ್ಲಿ ಎಲ್ಲರು ನಿನ್ನ ಒಲಿತನು ಯಾರು ಬಯಸರು ರಭಸಕ್ಕೆ ನೀ ಸಿಲುಕಿ ನಲುಗದಿರು ಕುರಿಮಂದೆ ಹಿಂದೆ ನೀ ಹೋಗದಿರು ಇವರ ಹೊರನೋಟ ಬಲು ಆಕರ್ಷಕ ಸಿಹಿ ನುಡಿಯ ಸುರಿಮಳೆ ಬರಿ ನಾಟಕ ಸುಲಿಯದಿರು ಇವರ ಬಳಿ ಇರಲಿ ಎಚ್ಚರ ಕೊಳೆತ ಮನಸಿನವರು ಹ...
ಮಾಯವಾದರು ಎಲ್ಲಿಗೆ
ಮಾಯವಾದರು ಎಲ್ಲಿಗೆ ಯಾರು ಯಾವ ಕಾಳುಗಳನು ಇಲ್ಲಿ ತಂದು ನೆಟ್ಟವರು ಹೀಗೆ ಯಾವ ಪ್ರತಿಫಲವ ಬಯಸಿ ಎಲ್ಲಿ ಮರೆಯಾಗಿ ಅಡಗಿಹರು ಸಸಿಯಾಗಿ, ಗಿಡವಾಗಿ, ಮರವಾಗಿ, ಹೆಮ್ಮರಗಳು ತಾವಾಗಿ, ನೆರಳಾಗಿ ತಂಪನು ಚೆಲ್ಲಿ ಇಂದು ಎಲ್ಲರಿಗಾಗಿ, ಆಗಸವ ಚುಂಭಿಸುವ ಗುರಿ...
ಅಂಬರದೆತ್ತರ
ಎತ್ತರ ಎತ್ತರ ಅಂಬರದೆತ್ತರ ನಿಲ್ಲದೆ ಏರಿದೆ ನೆಲದ ಬೆಲೆ ಏನಿದೆ, ಎಲ್ಲಿದೆ, ಎಸ್ಟಿದೆ ಚದರ ಲೆಕ್ಕವ ಹಾಕಲು ಜನರ ಕಾತುರ ಹಗಲು ವೇಷ, ಹಲವು ಮುಖದವರು ಆದಷ್ಟು ಬೇಗ, ಅಧಿಕ ಲಾಭಕೆ ಇವರು ಬೆವರು ಸುರಿಸದೆ ಮಾಡುವರು ಜೋರು ತಳಮಳಿಸುತಿಹರು ಮಂಕು ಬಡಿದವರ...
ಸದಾ ನನಗಿರಲಿ
ದಿನವು ಹೊಸತು ಹೊಸತು ಬರಲಿ ಹಳೆಯ ನೆನಪುಗಳ ಸುಳಿವಿರದಿರಲಿ ಉಲ್ಲಾಸ, ಉತ್ಸಾಹ ಕುಂದದಿರಲಿ ಹುಡುಕಾಟ ಕೊನೆವರೆಗು ನಿಲ್ಲದಿರಲಿ ಕಲ್ಪನಾ ಲಹರಿ ಕೊನೆಯಾಗದಿರಲಿ ಸೃಜನಶೀಲ ಮನ ಮಟುಕಾಗದಿರಲಿ ಕಂಡ ಕನಸುಗಳು ಕಾಣದಾಗದಿರಲಿ ಅವತರಿಪ ಆಸೆಗಳಿಗೆ ಕಡಿವಾಣವಿರ...
ಕೊಸರಿನ ಕಮಲ
ಕೊಸರಿನಲ್ಲಿ ಹೊಳೆವ ಕಮಲ ಕೊಸರಿಗಂಜಿ ಅಳುವುದೇ ಕೊಸರಿನಿಂದ ಬರುವುದೆಂದು ಯಾರು ಅದನು ಬಗೆವರು ಕೆಂಪು, ಬಿಳುಪು, ಹಳದಿ ಬಣ್ಣ ದರಿಸಿ ಸೆಳೆವ ಗುಲಾಬಿ ಮುಳ್ಳು ಜೊತೆಗೆ ಇರುವುದೆಂದು ಯಾರು ಅದನು ತೊರೆವರು ಹಾಲು, ಮೊಸರು, ಬೆಣ್ಣೆ, ತುಪ್ಪ ಎಲ್ಲ ಇದನು...
ಜನುಮ ಜನುಮಗಿಬಂಧ
ಕಿರುನಗೆಯ ಮೊಗ ಚಂದ ಮುಡಿದ ಮಲ್ಲಿಗೆಯ ಗಂಧ ಪಿಸು ಮಾತನಾಳಿಸುವಾನಂದ ಇರಲಿ ಜನುಮ ಜನುಮಗಿಬಂಧ ಮಾತಿನ ಉಯ್ಯಾಳೆಯಲಿ ತೂಗಿ ತೇಲಿಸುವವಳಿವಳು ಮಾತೆಯ ಮಮತೆ ತೋರಿ ನನ್ನ ಮನವ ಗೆದ್ದವಳು ಓರೆ ನೋಟಗಳಲ್ಲಿ ಎಲ್ಲ ತಿಳಿಸುವವಳಿವಳು ಪ್ರೀತಿಯ ಹುಬಾಣವ ಬಿಟ್ಟು...
ಕೊಡುವ ಕಾಣಿಕೆ
ರವಿಯ ಕಿರಣ ಸೋಲುತಿದೆ ಪೂರ್ಣ ಚಂದ್ರ ಕರಗುತಿದೆ ಸ್ಥಬ್ಧ ನಿತ್ಯ ಹಸಿರು ವನ ಸುಪ್ತ ಸೋನೆ ಮಳೆಯ ಜನನ ಹರಿಯುವ ನದಿ ಮಾಯವಾಗಿ ಬೀಸುವ ತಂಗಾಳಿ ಬಿಸಿಯಾಗಿ ಕಲ್ಲಾಗಿ ಕೊರೆವ ಕುಡಿವ ಜಲ ದಿಗ್ಗನೆ ಬಾಯ್ತೆರೆದು ಕುಸಿದ ನೆಲ ಆದಿ ಅಂತ್ಯ ಯಾವುದಿಲ್ಲಿ ಸಕಲ...