ದ್ರುಶ್ಯ ಸಿನಿಮಾ ವಿಮರ್ಶೆ
ದ್ರುಶ್ಯ ಸಿನಿಮಾ ಒಂದು ಸುಂದರವಾದ family oriented thriller ಸಿನಿಮಾ. ಸಿನಿಮಾದ ಕೇಂದ್ರ ಬಿಂದು ಕೇಬಲ್ ಆಪರೇಟರ್ ರಾಜೇಂದ್ರ ಪೊನ್ನಪ್ಪನ ಕುಟುಂಬ. ರಾಜೇಂದ್ರ ಪೊನ್ನಪ್ಪನ ಕುಟುಂಬ ಒಂದು ಸುಂದರವಾದ ಪ್ರೇಮಲೋಕ. ಆ ಪ್ರೇಮಲೋಕದಲ್ಲಿ ರಾಜೇಂದ್ರ ಅ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
basavarajKM
ದ್ರುಶ್ಯ ಸಿನಿಮಾ ಒಂದು ಸುಂದರವಾದ family oriented thriller ಸಿನಿಮಾ. ಸಿನಿಮಾದ ಕೇಂದ್ರ ಬಿಂದು ಕೇಬಲ್ ಆಪರೇಟರ್ ರಾಜೇಂದ್ರ ಪೊನ್ನಪ್ಪನ ಕುಟುಂಬ. ರಾಜೇಂದ್ರ ಪೊನ್ನಪ್ಪನ ಕುಟುಂಬ ಒಂದು ಸುಂದರವಾದ ಪ್ರೇಮಲೋಕ. ಆ ಪ್ರೇಮಲೋಕದಲ್ಲಿ ರಾಜೇಂದ್ರ ಅ...
ಚಿತ್ರದ ಹೇಸರು ಕೇಳಿದರೆ ಗೊತ್ತಾಗುತ್ತೆ ಇದು ಒಂದು ಪಕ್ಕಾ action ಸಿನಿಮಾ ಅಂತ. ಇಲ್ಲಿ ಉಗ್ರ ರೂಪನ ತಾಳೋರು ಯಾರು ಅಂದ್ರೆ ಅಗಸ್ತ್ಯ(Sri Muruli). ವಿಷ್ಣುವಿನ ತಾಳ್ಮೆನು ಇರಲಿ & ನರಸಿಂಹನ ಉಗ್ರ ಕೋಪನು ಇರಲಿ ಅಂತ ಅಗಸ್ತ್ಯನಿಗೆ ಅವರ ತಂದೆ ಹ...
6-5=2 Full ಮೀಟರ್ ಇರುವವರಿಗೆ ಮಾತ್ರ.ಈ ಸಿನಿಮಾ ಹಾರರ್ ಸಿನಿಮಾಗಳನ್ನು ಇಷ್ಟ ಪಡುವವರು ನೋಡಲೆಬೇಕಾದ ಒಂದು ಉತ್ತಮವಾದ ಸಿನಿಮಾ ಅಂದ್ರು ತಪ್ಪಗಾಲಾರದು.
ಅದ್ಧೂರಿ -ಇತ್ತಿಚೀನ ದಿನಗಳಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾಗಳು ಅಷ್ಟೋಂದು ಯಶಸ್ಸು ಕಂಡಿರಲಿಲ್ಲ ಅದ್ಧೂರಿ ಚಿತ್ರ ಅದಕ್ಕೊಂದು ಬ್ರೇಕ್ ಕೊಟ್ಟಿದೆ ಅಂದರೆ ತಪ್ಪಗಾಲಾರದು.ಅರ್ಜುನ ಅವರು ಅದ್ಧೂರಿ ಚಿತ್ರನ ಅದ್ಧೂರಿಯಾಗೆ ಮಾಡಿದ್ದರೆ. ಕಾಸು ಕೊಟ್ಟ...
ಕಠಾರಿವೀರ ಸುರಸುಂದರಾಂಗಿ ಸಿನಿಮಾ ತಂಡ ಪ್ರೇಕ್ಷಕರಿಗೆ ನರಕ ಅಂದರೆ ಹೇಗಿರುತ್ತೆ ಸ್ವರ್ಗ ಅಂದರೆ ಹೇಗಿರುತ್ತೆ. ನರಕಕ್ಕೆ ಯಾರು ಹೋಗುತ್ತಾರೆ ಮತ್ತೆ ಸ್ವರ್ಗಕ್ಕೆ ಎಂತವರು ಅಂತ ತೋರಿಸುವುದಕ್ಕೆ ಹೋಗಿ 3 ತಾಸಿನಲ್ಲಿ ಚಿತ್ರಮಂದಿರದ ಒಳಗಡೆನೆ ಪ್ರೇಕ...
ಜಗದೊಳಗೆ ಮೊದಲು ಜನಿಸಿದವಳು,ಇಡಿ ಜಗತ್ತನ್ನೆ ತೂಗಿದವಳು ಅವಳು, ಭೂಮಿಯಲ್ಲಿ ಕಣ್ಣಿಗೆ ಕಾಣುವ ಗುಡಿಯಿರದ ದೈವವೋಬ್ಬಳೆ ಅವಳು, ಸೃಷ್ಟಿಸೋ ಜೀವ ಅವಳು ಇಷ್ಟೆಲ್ಲಾ ಬಣ್ಣಿಸುತ್ತಿರುವುದು ಯಾರನ್ನ ಅಂತಿರ ಅವಳೆ ಪದಗಳಿಗೆ ಸಿಗದ ಗುಣದವಳನ್ನ ಅವಳೇ ಅಮ್ಮ....
ಅದುಎಲ್ಲೆಲ್ಲುಇದೆಎಲ್ಲರಲ್ಲುಇದೆಎಲ್ಲದರಲ್ಲುಇದೆಕೋಟಿರೂಪದಲ್ಲಿಕಾಣಿಸಿಕೊಳ್ಳುವಅದಕ್ಕೆಜಗತ್ತಿನಹೂಮನಸಿಗರೆಲ್ಲಸೇರಿಇರಿಸಿದಒಂದುಸುಂದರವಾದಹೆಸರೆಅದುಪ್ರೀತಿ. ಹೇಳಿಬರುವುದು ಜೀವನ. ಹೇಳದೆಬರುವುದು ಸಾವು. ತಿಳಿದುತಿಳಿಯದೆಆಗುವುದು ಪ್ರೀತಿ. ಪ್ರೀತಿ...
ನಾನು ಒಂಭತ್ತನೆ ತರಗತಿಯಲ್ಲಿ ಓದುತ್ತಿದ್ದಾಗ ನಡೆದಂತಹ ಓಂದು ಘಟನೆ.ಬೇರೆಯವರಿಗೆ ಇದು ಓಂದು ಹಾಸ್ಯಮಯ ಘಟನೆಯಾಗಿ ಕಾಣಬಹುದು ಆದರೆ ನನಗೆ ಇದು ಎಂದು ಮರೆಯಲಾಗದಂತಹ ಘಟನೆ ಯಾಕೆಂದರೆ ಆನುಭವಿಸಿದವನು ನಾನೆ ಆಲ್ವ ಅದಕ್ಕೆ. ಸಾಮಾನ್ಯವಾಗಿ ಶಾಲೆಗಳಲ್ಲಿ...
Hello, ಒಂದು ನಿಮಿಷ ಕೇಳು ನಾನು ಎಷ್ಟೊ ತಿಂಗಳುಗಳಿಂದ ನನ್ನ ಪ್ರೀತಿನಾ ನಿನ್ನ ಮುಂದೆ ವ್ಯಕ್ತ ಪಡಿಸುವುದಕ್ಕೆ ಆಗದೆ ನಾನು ನನ್ನ ಆಸೆಗಳನ್ನ,ಭಾವನೆಗಳನ್ನ,ಕಲ್ಪನೆಗಳನ್ನ ಮತ್ತು ಕನಸುಗಳನ್ನೆಲ್ಲಾ ನನ್ನ ಎದೆಯಲ್ಲೆ ಮುಚ್ಚಿಟ್ಟುಕೊಂಡಿದ್ದೆ ಇವತ್ತು...
ನಾನಿರುವುದೆ ನಿಮಗಾಗಿ ಬಾರ್ ಇರುವುದು ನಮಗಾಗಿ ವಿಸ್ಕಿ ಬೇಕೆ ರಮ್ ಬೇಕೆ , ವಿಸ್ಕಿ ಬೇಕೆ ರಮ್ ಬೇಕೆ ಕುಡಿವೆವು ಎಲ್ಲಾ ಹಾಯಾಗಿ , ಕುಡಿವೆವು ಎಲ್ಲಾ ಹಾಯಾಗಿ ನಾನಿರುವುದೆ ನಿಮಗಾಗಿ ಒಂದೆ ಬ್ರಾಂಡ್ನು ಹೇಳುವ ನಾವು ಸೋದರರಂತೆ ನಾವೆಲ್ಲಾ ಒಂದೆ ಬ್ರ...
1 ಲೀಟರ್ = 1000 ಮಿ.ಲೀ 1/2 ಲೀಟರ್ = 500 ಮಿ.ಲೀ 1/4 ಲೀಟರ್ = 250 ಮಿ.ಲೀ ಆದರೆ 1ಫುಲ್ = 720 ಮಿ.ಲೀ 1ಹಾಫ್ = 360 ಮಿ.ಲೀ 1ಕ್ವಾರ್ಟರ್ = 180 ಮಿ.ಲೀ ನೋಡ್ರಿ ಕುಡುಕರಿಗೆ ಎಲ್ಲಾರು ಮೋಸ ಮಾಡ್ತಾರೆ
ನನಗೆ ಮಯೂರ ಚಿತ್ರದ ನಾನಿರುವುದೆ ನಿಮಗಾಗಿ ಹಾಡಿನ ಬೆಕಿತ್ತು ದಯವಿಟ್ಟು ಯಾರಬಳಿಯಾದರು ಇದ್ದರೆ ಮೆಲ್ ಮಾಡಿ