ಅದುಎಲ್ಲೆಲ್ಲುಇದೆಎಲ್ಲರಲ್ಲುಇದೆಎಲ್ಲದರಲ್ಲುಇದೆಕೋಟಿರೂಪದಲ್ಲಿಕಾಣಿಸಿಕೊಳ್ಳುವಅದಕ್ಕೆಜಗತ್ತಿನಹೂಮನಸಿಗರೆಲ್ಲಸೇರಿಇರಿಸಿದಒಂದುಸುಂದರವಾದಹೆಸರೆಅದುಪ್ರೀತಿ.

 

ಹೇಳಿಬರುವುದು ಜೀವನ. ಹೇಳದೆಬರುವುದು ಸಾವು. ತಿಳಿದುತಿಳಿಯದೆಆಗುವುದು ಪ್ರೀತಿ.

 

ಪ್ರೀತಿನೆಹಾಗೆಅದುಹುಟ್ಟಬೇಕಾದ್ರೆಯಾರಿಗುಹೇಳಿಕೇಳಿಹುಟ್ಟೊಲ್ಲಹುಟ್ಟೊಕೆಯಾರಅಪ್ಪಣೆನುಬೇಕಿಲ್ಲಸ್ವಂತಪ್ರೀತಿಸೊಎರಡುಜೀವಗಳದ್ದುಅನ್ನಬಹುದು.ಹಾಗೆಹುಟ್ಟಿದಪ್ರೀತಿಬೆಳೆದೆಬೆಳೆಯುತ್ತೆಅದನ್ನತಪ್ಪಿಸೊಕೆಯಾರಿಂದನುಸಾದ್ಯವಿಲ್ಲಯಾವಾಗಅಂದ್ರೆಪ್ರೀತಿಸುವಎರಡುಹ್ರುದಯಗಳಸಂಪೂರ್ಣಒಪ್ಪಿಗೆಇದ್ರೆಮಾತ್ರ.

 

ಈಗಿರುವಾಗ, ಪ್ರೀತಿಮಾಡೋದುತಪ್ಪುಅಲ್ಲಹಾಗೆಹುಟ್ಟಿದಪ್ರೀತಿನಬೆಳೆಯೋಕೆಬೀಡೊದುತಪ್ಪೆನುಅಲ್ಲಅದ್ರೆಪ್ರೀತಿಅನ್ನೋದುಎರಡುಹ್ರುದಯಗಳನಡುವೆಹುಟ್ಟಿದಮೇಲೆಅದೆಎರಡುಹ್ರುದಯಗಳುಅದಕ್ಕೆಪೋಷಣೆಮಾಡಿಅದುಸ್ವಚ್ಚಂದವಾದಪ್ರೆಮಲೋಕದಲ್ಲಿಪಾರಿಜತದತರಹಹಾರಡುವಾಗಅದರರೆಕ್ಕೆಮುರಿದುಬೀಳೊಹಾಗೆಅದೆಹ್ರುದಯಗಳುಮಾಡ್ತವೆಅಲ್ವಅದುತಪ್ಪು.

 

ಈಜಗತ್ತಿನಲ್ಲಿನೂರಕ್ಕೆಶೇಕಡ 80 ರಸ್ಟುಪ್ರೀತಿಈತರದ್ದೆ.

 

ಪ್ರೀತ್ಸೊಎರಡುಹ್ರುದಯಗಳಮದ್ದೆಹುಟ್ಟಿದಪ್ರೀತಿಗೆಒಂದುಅರ್ಥಸೀಗೊದೆಅವರುತಮ್ಮಜೀವನದಲ್ಲಿಅವರಕೊನೆಯಉಸಿರುಇರುವತನಕತಾವೆಹುಟ್ಟಿಸಿದಪ್ರೀತಿನತಮ್ಮೊಟ್ಟಿಗೆಪೋಷಣೆಮಾಡಿಕೊಂಡುಆಪ್ರೀತಿನಸಾಹಿಸದೆಹೋದಾಗಮಾತ್ರಇಲ್ಲಅಂದ್ರೆಅದುತಾವುಊಟಮಾಡಿದಮೇಲೆಬಿಸಾಡೊಎಲೆತರಹಇಲ್ಲನಾವುಹುಟ್ಟುಬದಲಾಯಿಸೊಬಟ್ಟೆತರಹಾಗಿಹೋಗಿಬಿಡುತ್ತೆ.

 

ಹಾಗಪ್ರೀತಿಅನ್ನೊಎರಡಕ್ಷರಕ್ಕೆಸಿಗುವಂತಹಬಿರುದು "ಪ್ರೀತಿಕುರುಡುಪ್ರೀತಿಸುವವರುಕುರುಡರೆ" ಅಂತ.

 

ಈತರಹದತಪ್ಪುಗಳುಪ್ರೀತ್ಸೊಎರಡುಹ್ರುದಯಗಳನಡುವೆಆಗೋದಕ್ಕೆಕಾರಣತಾವೆಹುಟ್ಟಿಸಿಬೆಳೆಸಿದಪ್ರೀತಿಮೇಲೆಇಬ್ಬರಲ್ಲಿಯಾರಒಬ್ಬರಿಗೂಸಹತಮ್ಮಪ್ರೀತಿಮೇಲೆನಂಬಿಕೆಇಲ್ಲದೆಇರುವಗಾಮತ್ತೆಪ್ರೀತ್ಸೊಎರಡುಜೀವಗಳಲ್ಲಿಯಾರಒಬ್ಬರಿಗೂಸಹತಾಳ್ಮೆಕಡಿಮೆಆದಾಗ. ತಾಳ್ಮೆಯಾಕೆಅಂತಿರಮನೆಯಲ್ಲಿಹಿರಿಯರಿಗೆನಮ್ಮಪ್ರೀತಿನಒಪ್ಪಿಕೊಳ್ಳೊಹಾಗೆಮಾಡಬೇಕುಅಲ್ವಅದಕ್ಕೆ. ಆನಂಬಿಕೆನಕಳೆದುಕೊಂಡುಮತ್ತುತಾಳ್ಮೆಅನ್ನೋದುಏನಾದ್ರುಕಡಿಮೆಹಾಗಿಅವಸರಪಟ್ಟುನಿರ್ಧಾರಕ್ಕೆಬಂದ್ರೆಹಾಗುವಅನಾಹುತವೆಹ್ರುದಯವಿಚ್ಚೇದನಇಂಗ್ಲಿಷ್ನಲ್ಲಿಹೇಳಬೇಕುಅಂದ್ರೆ Break UP.

 

ಪ್ರೀತಿಮಾಡೋದುಸುಲಭ(ಅಷ್ಟೊಂದುಸುಲಭಏನುಅಲ್ಲ) ಅದ್ರೆಪ್ರೀತಿಮಾಡಿದಮೇಲೆಆಪ್ರೀತಿನ( ಅದುಕೆವಲಎರಡುದಿವಸ,ಎರಡುತಿಂಗಳುಇಲ್ಲಅಂದ್ರೆಎರಡುವರ್ಷದ್ದೆಹಾಗಿರಬಹುದು) ಹುಳಿಸಿಕೊಳ್ಳೋಕೆಆಗದೆಆಪ್ರೀತಿನಕಳೆದುಕೊಂಡುಒಬ್ಬಂಟಿಯಾಗಿಕಳೆದುಕೊಂಡವರನ್ನಾನೆನಸಿಕೊಂಡುಅನುಭವಿಸುವಆನೋವುಸಂಕಟಇದೆಅಲ್ವಅದುತುಂಬಾನೆಕಸ್ಟ. ಅದುನಾವುಗಳುಆಪ್ರೇಮಲೋಕದಲ್ಲಿಅನುಭವಿಸಿದಆನಂದಕ್ಕೆನಾವುಕಟ್ಟುವಸುಂಕಅಂದರುತಪ್ಪಾಗಲಾರದು.

 

ಬಟ್ಟೆಹಾಳುಆದರೆಹೊಸದುಒಂದುತಗೊಬಹುದುಆದರೆಪ್ರೀತಿಆಗಲ್ಲ. ಮಾತುಆಡಿದರೆಹೊಯಿತುಮುತ್ತುಹೊಡೆದರೆಹೊಯಿತುಅಂತಾರಲ್ಲಾಆಗೆ. ಪ್ರೀತಿಅನ್ನೋದುಒಂದುತಪಸ್ಸು. ಜೀವನದಲ್ಲಿಏನುಬೇಕಾದರುಕಳೆದುಕೊಂಡರುಮತ್ತೆವಾಪಸ್ಪಡೆಯಬಹುದುಆದರೆಕಳೆದುಹೊದಮತ್ತದೆಸಮಯವನ್ನಮತ್ತದೆಪ್ರೀತಿನಪಡೆಯೋಕೆಸಾದ್ಯವೆಇಲ್ಲ 

 

ಸ್ವಚ್ಚಂದವಾದಪ್ರೆಮಲೋಕದಲ್ಲಿಪಾರಿಜತದತರಹಹಾರಡುತ್ತಿರುವಎಲ್ಲಾಪ್ರೇಮಿಗಳಹತ್ತಿರಈನಿಮ್ಮಸ್ನೇಹಿತಕೇಳಿಕೊಳ್ಳೊದುಇಸ್ಟೆಯಾವತ್ತುನೀವುಪ್ರೇಮಿಗಳುನೀವುಗಳುಪ್ರೀತ್ಸೊಆನಿಮ್ಮಪ್ರೀತಿಯಮೇಲಿನನಂಬಿಕೆನಾಕಳೆದುಕೊಳ್ಳಬೇಡಿಮತ್ತೆಹಾಗೆಯೆತಾಳ್ಮೆನುಸಹ. ಆನಂಬಿಕೆಮತ್ತುತಾಳ್ಮೆನಿಮ್ಮಪ್ರೀತಿಒಟ್ಟಿಗೆಇತ್ತುಅಂದ್ರೆನೀವುಹುಟ್ಟಿಸಿಬೆಳೆಸಿದಆಪ್ರೀತಿಗೆಒಂದುಒಳ್ಳೆಅರ್ಥಕೊಟ್ಟಹಾಗೆಹಾಗುತ್ತೆಮತ್ತುಬೆಲೆನೆಕಟ್ಟೊಕೆಹಾಗದೆಇರುವಪ್ರೀತಿಯಹೆಸರನ್ನುಉಳಿಸಿದವರಲ್ಲಿನೀವುಒಬ್ಬರುಹಾಗ್ತಿರ.ಏನಂತಿರ?

 

ಈ ಪ್ರೀತಿನ ಪ್ರೀತಿಯಿಂದ ಪ್ರೀತಿಸಿದರೆ ಪ್ರೀತಿ ಪ್ರೀತಿಯಾಗಿರುತ್ತೆ ಏಕೆಂದರೆ ಪ್ರೀತಿಯನ್ನುಪ್ರೀತಿಸುವಪ್ರೀತಿಪ್ರೀತಿಗಾಗಿಪ್ರೀತಿಸುವಪ್ರೀತಿಯನ್ನುಪ್ರೀತಿಸುತ್ತದೆ ! ಅಲ್ವ !