ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / parvathi.G.R
p

parvathi.G.R

parvathi.G.r

೧೯ ಲೇಖನಗಳು ೧೪,೦೯೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಸೆಳವು

ಮಾರ್ಚ್ ೨೭ ಲೇಖನ ೯೫೫ ವೀಕ್ಷಣೆ

"ಕಣ್ಣುಗಳು ಕಾತರಿಸುತಿಹುದೇಕಿಂದು, ಸಂಜೆ ಸೂರ್ಯನ ಮುದ್ದಿಸಲು ಕಾದಂತೆ ಕಾರ್ಮುಗಿಲು, ತಹ ತಹಿಸುತಿಹುದೆನ್ನ ಕಂಗಳು, ಮನವು ಮೌನಗೀತೆಯ ಹಾಡಿಹುದು, ಪಾರಿವಾಳಗಳ ಜೋಡಿ ಸೊಬಗ ಕಂಡು, ಬೀಸುಗಾಳಿಯಿದು ಬಯಸಿಹುದು ಏನನ್ನು, ನನ್ನನ್ನೇ ಆವರಿಸಿ ಮನಸಿಗೆ ಮ...

ಸುರಿವ ಸೋನೆಯಲ್ಲಿ

ಜನ ೨೫ ಪುಟ ೯೦ ವೀಕ್ಷಣೆ

ಸಂಭ್ರಮದ ಗಳಿಗೆಗಳನ್ನ ಯಾರೂ ಮರೆಯಲು ಇಚ್ಛಿಸುತ್ತಾರೆ ಹೇಳಿ ಕನಸಲ್ಲೂ ಯಾರೂ ಅದನ್ನ ಅಗಲಲು ಇಚ್ಛಿಸೊಲ್ಲ, ಈ ಕ್ಷಣ ಬದುಕಲ್ಲಿ ಹೀಗೆ ಯಾಕೆ ಉಳಿಯಬಾರದು, ಜಗತ್ತು ಈ ಕ್ಷಣಕ್ಕೆ ಹೀಗೆ ಸ್ಥಗಿತವಾಗ ಬಾರದೇಕೆ,ಸುರಿವ ಮಳೆ , ಬೀಸೋ ಗಾಳಿ, ಎಲ್ಲಾ ನನಗಾಗಿ...

ಶೋಭಾ ಕರಂದ್ಲಾಜೆ ಎಂಬ ಮಹಿಳಾ ಬಲಿಪಶು

ನವೆಂ ೨೧ ಪುಟ ೬೧ ವೀಕ್ಷಣೆ

ಎಚ್ಚರಗೊಳಲಿಲ್ಲ ಮನವೆ ಹುಚ್ಚನಾದೆನಲ್ಲಅಚ್ಚಿನೊಳಗೆ ಮೆಚ್ಚು, ಮೆಚ್ಚಿನೊಳಗೆ ಅಚ್ಚುಕಿಚ್ಚೆದ್ದು ಹೋಯಿತಲ್ಲ... ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾಜಿ ಸಚಿವೆ ಶೋಭಾ ಕರಂದ್ಲಾಜೆಯವರು ರಾಜಿನಾಮೆಯನ್ನು ಕೊಟ್ಟ ದ್ದಾಯಿತು, ಕೇಂದ್ರ...

ಹಾಗೆ ಒಮ್ಮೆ,- 2

ಮೇ ೨೧ ಬ್ಲಾಗ್ ೧,೩೦೨ ವೀಕ್ಷಣೆ

ಮಾತು ಮೌನದ ಮೆರವಣೆಗೆ, ಮಾತಿನೊಂದಿಗೆ ಮೌನದ ಮೆರವಣೆಗೆ ಮಾತಿನ ಮೇಲೆ ಮೌನದ ಸವಾರಿ ಬೆಳ್ಳಿಯ ಮೇಲೆ ಬಂಗಾರದ ಸವಾರಿ ಮಾತು ಮುಗಿಯಲಿಲ್ಲ, ಮೌನ ಹರಿಯಲಿಲ್ಲ, ಮಾತು ಎಂದಿದ್ದರು ಮಾತೇ ಮಾತಿನ ಮೇಲೆ ಮೌನದ ಸವಾರಿ, ಮಾತಿನ ಮೇಲೆ ಮೌನದ ಸವಾರಿ. ********...

ಹಾಗೆ ಒಮ್ಮೆ-1

ಮೇ ೨೧ ಬ್ಲಾಗ್ ೯೯೩ ವೀಕ್ಷಣೆ

ಇರಲಿರಲಿ ಒಲವು ಚಿತ್ತಾರದ ಚೆಲುವು ಚಂದ್ರಮನ ಚಂದ್ರಿಕೆಯ ಸವಿಸವಿಯ ನೆನಪು. ************* ಮಾತು ಮುಗಿದು, ಮೌನವರಳಿ ಹೇಳದೆ ಉಳಿದಿದ್ದೇನೋ, ಮನದಲ್ಲೇ ಉಳಿಯಿತಲ್ಲ, ಏನದು? **************** ಚಂದ್ರನ ಚದುರಿಕೆಯ, ಕಮಲದ ಕಮರಿಕೆಯ ಕಂಡು ಕನಲಲಿಲ್...

ಬದುಕು

ಡಿಸೆಂ ೨೯ ಪುಟ ೧೩೫ ವೀಕ್ಷಣೆ

"ಒಗಟಿನೊಳಗೊಂದು ಒಗಟು, ಮುಟ್ಟ ಹೋದಷ್ಟೂ ಜಿಗುಟು ಬಿಚ್ಚ ಹೋದಷ್ಟೂ ಗಂಟು, ಬಿಡಿಸಬಲ್ಲನು ಅವನು ಇದಕುತ್ತರವೇನು? " "ಬದುಕು"........................... ನಿಜ, ಬದುಕು.

ನಿನ್ನೆಡೆಗೆ ,,,

ನವೆಂ ೦೫ ಪುಟ ೧೪೮ ವೀಕ್ಷಣೆ

ಬೇಕು ಬದುಕಲಿ ಸಾಕು ಅನಿಸುವಷ್ಟು ಮೌನ ಬೇಕು ಅನಿಸುವಷ್ಟು ಮಾತು ಹಿಡಿ ಮುಡಿಯಲಿ ಹಿಡಿಯಲಾರದಷ್ಟು ಪ್ರೀತಿ. ಆದರೆ ಏಷ್ಟು ಜನರಿಗೆ ಸಿಗುತ್ತೆ? ಇವೆಲ್ಲಾ , ಮೌನ ಬೇಕಾದವರಿಗೆ ಮಾತು ಹೆಚ್ಚು, ಮಾತು ಬೇಕಾದವರಿಗೆ ಉಸಿರು ಗಟ್ಟಿಸುವ ಮೌನ, ಇನ್ನು ಪ್ರೀ...

ಬಾಡದ ಹೂವದು ಸ್ನೇಹ..........

ಆಗಸ್ಟ್ ೦೪ ಪುಟ ೧೦೫ ವೀಕ್ಷಣೆ

ಬಾಡದ ಹೂವದು ಸ್ನೇಹ.......... ಮತ್ತೆ ಬಂದಿದೆ ಗೆಳೆಯರ ದಿನ ಸ್ನೇಹದ ಅಂಗಳದಲ್ಲಿ ಕಿರು ನಗೆಯ ಬೀರುತ್ತಾ, ಹಳೆಯ ನೆನಪುಗಳ ಕದಡುತ್ತ, ಎಂದೋ ಯಾವುದೋ ಕಾರಣಕ್ಕೆ ಮುನಿಸಿಕೊಂಡ ಸ್ನೇಹಿತರ ಒಂದು ಗೂಡಿಸುತ್ತಾ, ಕಳೆದು ಹೋದವರ ಮತ್ತೆ ತನ್ನ ಸ್ನೇಹದಲ್ಲ...

ನೆನಪುಗಳು

ಜುಲೈ ೨೪ ಬ್ಲಾಗ್ ೧,೨೬೧ ವೀಕ್ಷಣೆ

ಕಣ್ಣ ಮುಚ್ಚುವುದಿಲ್ಲ, ಕನಸು ಕಾಣುವುದಿಲ್ಲ, ತಂಗಾಳಿಯ ತಂಪನ್ನ ಸವಿಯುವುದಿಲ್ಲ, ಹುಣ್ಣೆಮೆ ಚಂದ್ರನ ಎದುರಲ್ಲಿ ನಿಲ್ಲುವುದಿಲ್ಲ, ನಡೆವಾಗ ಹೆಜ್ಜೆಯ ಸಪ್ಪಳ ಕೇಳುವುದಿಲ್ಲ, ದೇವರನ್ನು ಕಣ್ಣಮುಚ್ಚಿ ಪ್ರಾರ್ಥಿಸುವುದಿಲ್ಲ, .......................

ಕನಸಾ,,,,,,,,,,,,,,,,

ಜುಲೈ ೨೪ ಬ್ಲಾಗ್ ೯೦೮ ವೀಕ್ಷಣೆ

ಬಯಸಿದ್ದಲ್ಲ, ತಾನಾಗೆ ದೊರಕಿದ್ದು , ತಾನಾಗೆ ದೂರವಾಗೆ ಅಸಹಜತೆ ಎನಿಲ್ಲ, ತನ್ನದಲ್ಲ, ತನ್ನದು ಆಗಿರಲಿಲ್ಲ, ತನ್ನದಾಗೆ ಉಳಿಯುವ ಬಯಕೆಯನ್ನು ಕೊಟ್ಟಿರಲಿಲ್ಲ, ನನ್ನವ ನೀ ನಾಗಲಾರೆ, ಗೆಳೆಯನಾಗಿ ಬಯಸಿದ್ದೆ, ಇನಿಯನಾಗಲ್ಲ, ಸ್ನೇಹ ಹಸ್ತವ ಚಾಚಿದ್ದೆ,...

ಕನ್ನಡಿಯೊಳಗಿನ ಗಂಟು

ಜುಲೈ ೨೩ ಪುಟ ೧೦೬ ವೀಕ್ಷಣೆ

ಕಾಲೇಜಿನ ಕಡೆಯ ದಿನವದು, ಕೊನೆಯ ದಿನವಾದ್ದರಿಂದ ಸಹಜವಾಗಿ ಅಗಲಿಕೆಯ ನೋವು ಎಲ್ಲರಲ್ಲೂ ಇತ್ತು, ವಿದಾಯಗಳು ಸಂದಾಯವಾಗುತ್ತಿತ್ತು. ಆಟೋ ಗ್ರಾಫ್ ವಿನಿಮಯ, ಭವಿಷ್ಯದ ಚಿಂತನೆ, ಯಾಕೋ ಯಾರದು ಮಾತುಗಳೇ ಮುಗಿಯುತ್ತಿರಲಿಲ್ಲ,