ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀನಿವಾಸ ನಾಯಿಕ
ಶ

ಶ್ರೀನಿವಾಸ ನಾಯಿಕ

Shribgm

೨೩ ಲೇಖನಗಳು ೪೫,೫೦೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಬೀchi ಯವರ ತಿಮ್ಮರಸಾಯನದ ಆಯ್ದ ಕನ್ನಡ ಸಮಾನ ಪದಗಳು!

ಜೂನ್ ೨೨ ಬ್ಲಾಗ್ ೨,೮೩೪ ವೀಕ್ಷಣೆ

ಬೀchi ಯವರ ತಿಮ್ಮರಸಾಯನದ ಆಯ್ದ ಕನ್ನಡ ಸಮಾನ ಪದಗಳು! ಸ್ವಭಾವ - ಸ್ವಂತ ಅಕ್ಕನ ಸ್ವಂತ ಭಾವ ಅರ್ಜುನ - ಅರ್ಜಿಯನ್ನು ಹಾಕಿ ಕುಳಿತವನೇ ಅರ್ಜುನ ಅಡಿಯಾಳು - ಒಂದೇ ಅಡಿ ಎತ್ತರವಿರುವ ಆಳು! ಅತಿಥಿ - ತಿಥಿ ವಾರಗಳ ನಿಯಮವಿಲ್ಲದೇ ಊಟಕ್ಕೆ ಬರುವವರು ಅರ...

ಸಂಪದ ಚಿತ್ರ ಸಹಾಯ್

ಮೇ ೧೨ ಚರ್ಚಾವೇದಿಕೆ ೧,೩೩೬ ವೀಕ್ಷಣೆ

ಸಂಪದ ಸ್ನೇಹಿತರೆ, ಮೊದಲು ಸಂಪದದಲ್ಲಿ ಚಿತ್ರಗಳು "Thumbnail" ರೀತಿಯಲ್ಲಿ ಕಾಣಲ್ಪಡುತ್ತಿದ್ದವು ಆದರೆ ಈಗ "List" ರೀತಿಯಲ್ಲಿ ಕಾಣಲ್ಪಡುತ್ತವೆ. ಚಿತ್ರಗಳು "Thumbnail" ರೀತಿಯಲ್ಲಿ ಕಾಣುವಂತೆ ಮಾಡಲು ಏನಾದರೂ ಉಪಾಯವಿದೆಯಾ?

ವೈದ್ಯ ಸಂಪದಿಗರೆ.. ಸಹಾಯ ಬೇಕಾಗಿದೆ......

ಜೂನ್ ೦೧ ಬ್ಲಾಗ್ ೫,೨೧೦ ವೀಕ್ಷಣೆ

(ನೋವನ್ನು ಕೆಲ ಜನರೊಂದಿಗೆ ಹಂಚಿಕೊಂಡರೆ ಪರಿಯಾರ ಸಿಗಬಹುದೆಂದು ಇಲ್ಲಿ ಬರಿದಿದ್ದೇನೆ ದಯವಿಟ್ಟು ಅನ್ಯಥಾ ಭಾವಿಸಬೇಡಿ) ನೆಗಡಿಯಾದ ನಂತರ ೨-೩ ದಿನಗಳಾದ ಮೇಲೆ ಮೂಗಿನಲ್ಲಿ ಕಫವು ಗಟ್ಟಿಯಾಗುತ್ತದೆ ಮತ್ತು ಗಂಟಲಿಗೆ ಇಳಿದು ಬರುತ್ತದೆ.

ಜಾಲತಾಣ ವಿಳಾಸಗಳನ್ನು ಉಳಿಸಿಡಲು ಕನ್ನಡ ತಂತ್ರಾಂಶ

ಏಪ್ರಿಲ್ ೦೩ ಬ್ಲಾಗ್ ೧,೩೪೩ ವೀಕ್ಷಣೆ

ಕನ್ನಡ ಜಾಲತಾಣ ನಿರ್ವಾಹಕ ತಂತ್ರಾಂಶದಲ್ಲಿ ತಾವು ಜಾಲತಾಣ ವಿಳಾಸ (Website URLs) ಗಳನ್ನು ಉಳಿಸಿಕೊಳ್ಳಬಹುದು. ಇಷ್ಟೇ ಅಲ್ಲದೇ ಇದರಲ್ಲಿ ತಾವು ಆ ಜಾಲತಾಣದ ವಿ-ಅಂಚೆ ಮತ್ತು ರೇಟಿಂಗ್ ಅನ್ನೂ ಸಹ ಉಳಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ http...

ಗೂಗಲ್ ಕ್ರೋಮ್ ನಲ್ಲಿ ಕನ್ನಡದಲ್ಲಿ ಬರೆಯಬಹುದು!

ಮಾರ್ಚ್ ೦೬ ಬ್ಲಾಗ್ ೧,೭೨೦ ವೀಕ್ಷಣೆ

ಅಂತೂ ಮುಂಜಾನೆಯಿಂದ ಈ ಗೂಗಲ್ ಕ್ರೋಮ್ ಬಗ್ಗೆ ತಲೆ ಕೆಡೆಸಿಕೊಂಡಿದ್ದಕ್ಕೆ ೫೦% ದಷ್ಥು ಪರಿಹಾರ ಸಿಕ್ತು....... ಗೂಗಲ್ ಕ್ರೋಮ್ ನಲ್ಲೂ ಸಹ ಕನ್ನಡ ಬರೆಯಬಹುದು...... ಹೇಗಂತೀರಾ..... ಬರಹ IME ಮೇಲೆ right click ಮಾಡಿ Language ಮೇಲೆ cursor...

ಗೂಗಲ್ ಕ್ರೋಮ್ ನಲ್ಲಿ ಕನ್ನಡ ಏಕೆ ಬರೆಯಲು ಬರುವುದಿಲ್ಲ?

ಮಾರ್ಚ್ ೦೬ ಬ್ಲಾಗ್ ೨,೭೧೪ ವೀಕ್ಷಣೆ

ಗೂಗಲ್ ಕ್ರೋಮ್ ನಲ್ಲಿ ಬರಹ IME ಮತ್ತು ಸರಳ ನುಡಿ ತಂತ್ರಾಂಶ ಬಳಸಿ ಕನ್ನಡ ಬರೆಯಲು ತುಂಬ ಪ್ರಯತ್ನಿಸಿದೆ ಆದರೆ.... ಉಹುಂ... ಏನೂ ಪ್ರಯೋಜನವಾಗಲಿಲ್ಲ ಕಡೆಗೆ ಗೂಗಲ್ ನವರನ್ನೇ ಸಂಪರ್ಕಿಸಿದೆ..... ಆದರೆ ಅದೃಷ್ಟ ಇಲ್ಲಾ ಅನ್ಸುತ್ತೆ ಏಕೆಂದರೆ ಅವರ...

ಸಂಪದಕ್ಕೂ ಟೂಲ್-ಬಾರ್ ಮಾಡಿದರೆ ಹೇಗಿರುತ್ತೆ??

ಫೆಬ್ರ ೨೭ ಬ್ಲಾಗ್ ೨,೦೩೧ ವೀಕ್ಷಣೆ

ಸಂಪದ ಕನ್ನಡದ ಎಲ್ಲ ಕಮ್ಯುನಿಟಿ ತಾಣಗಳಿಗಿಂತ ವಿಶೇಷವಾಗಿದೆ. ಆದರೆ ಪ್ರತೀ ಬಾರಿಯೂ ನಮ್ಮ ಬರಹಗಳಿಗೆ ಪ್ರತಿಕ್ರಿಯೆ ಬಂದಾಗ ಅದು ಒಳಪೆಟ್ಟಿಗೆ (inbox) ಗೆ ಹೋಗುತ್ತೆ..... ಇದರ ಬದಲು IE ಯ ಟೂಲ್-ಬಾರ್ ನಲ್ಲೇ ನಮ್ಮ ಬರಹಗಳಿಗೆ ಬಂದ ಪ್ರತಿಕ್ರಿಯೆ...

ಗೆಳೆಯನಾಗಿ "ಸಂಪದ"

ಫೆಬ್ರ ೨೧ ಬ್ಲಾಗ್ ೧,೫೨೯ ವೀಕ್ಷಣೆ

ಇರುವುದು ಬೆಳಗಾವಿಯ ಒಂದು ತುದಿಯಲ್ಲಿ, ಇಲ್ಲಿ ಗೆಳೆಯರ ಕೊರತೆ ಇದೆ ಅದ್ದರಿಂದ ಸಂಪದವನ್ನೇ ನನ್ನ ಗೆಳೆಯನನ್ನಾಗಿಸಿಕೊಂಡಿದ್ದೇನೆ. ಸಮಯ ಸಿಕ್ಕಾಗಲೆಲ್ಲಾ ಸಂಪದ ಜಾಲತಾಣಕ್ಕೆ ಹೋಗುತ್ತೇನೆ. ಸಂಪದಲ್ಲಿ ನನಗೆ ಇನ್ನೊಬ್ಬರ ಬ್ಲಾಗಿಗೆ ಪ್ರತಿಕ್ರಿಯೆ ಬರ...

ಕನ್ನಡ ವಿಕಿಪಿಡಿಯಾಗೆ ಸರ್ಕಾರದಿಂದ ೨ ಕೋಟಿ ರೂ.

ಫೆಬ್ರ ೨೦ ಬ್ಲಾಗ್ ೧,೫೩೭ ವೀಕ್ಷಣೆ

ಬಜೆಟ್ ನಲ್ಲಿ ಕನ್ನಡ ವಿಕಿಪಿಡಿಯಾಗೆ ಸರ್ಕಾರದಿಂದ ೨ ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಮಾನ್ಯ ಯಡಿಯೂರಪ್ಪನವರು ಘೋಷಿಸಿದರು. ಈ ಹಣದ ಸದ್ಬಳಕೆಯಾಗಿ ಕನ್ನಡ ವಿಕಿಪಿಡಿಯಾ ಮತ್ತಷ್ಟು ಮಾಹಿತಿಯೊಂದಿಗೆ ಕಂಗೊಳಿಸಲಿ ಎಂದು ಹಾರೈಸುತ್ತೇನೆ. ಶ್ರೀನಿ...

ಅಡುಗೆ ಮನೆಯಲ್ಲಿ ಕನ್ನಡೀಕರಣ....

ಫೆಬ್ರ ೦೮ ಬ್ಲಾಗ್ ೨,೦೨೭ ವೀಕ್ಷಣೆ

ಅಡುಗೆ ಮನೆಯಲ್ಲಿ ಕನ್ನಡೀಕರಣ.... ಪಾನಿಪುರಿ - ನೀರ್ಪುರಿ (ನೀರುಪುರಿ) ಪಾವ್ ಭಾಜಿ - ಪಾವ್ ಸಾಗು ಅಥವಾ ಪಾವ್ ಪಲ್ಯ ಬಿಸಿಬೇಳೆಭಾತ್ - ಬಿಸಿಬೇಳೆಅನ್ನ ವಾಂಗಿಭಾತ್ - ಬದನೆಅನ್ನ ಅಥವಾ ಬದನೆಕಾಯಿಅನ್ನ ನಾರಳಿಭಾತ್ - ಕೊಬ್ಬರಿಅನ್ನ ಜೀರಾರೈಸ್ - ಜ...

ಮಾಯಾ ಲೆಕ್ಕ

ಜನ ೨೭ ಬ್ಲಾಗ್ ೧,೦೨೬ ವೀಕ್ಷಣೆ

ನಿಮ್ಮ ಜನ್ಮ ತಾರೀಖನ್ನು ೪ ರಿಂದ ಗುಣಿಸಿ ಬಂದ ಉತ್ತರಕ್ಕೆ ೧೩ ಅನ್ನು ಸೇರಿಸಿ ಈಗ ಬಂದ ಉತ್ತರಕ್ಕೆ ೨೫ ರಿಂದ ಗುಣಿಸಿ ಮತ್ತು ಬಂದ ಉತ್ತರದಲ್ಲಿ ೨೦೦ ಅನ್ನು ಕಳೆಯಿರಿ ಈಗ ಬಂದ ಉತ್ತರಕ್ಕೆ ನೀವು ಹುಟ್ಟಿದ ತಿಂಗಳನ್ನು ಸೇರಿಸಿ ಮತ್ತು ಬಂದ ಉತ್ತರವನ...

ದೇವರ ನೈವೇದ್ಯಕ್ಕೆ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನೇ ಏಕೆ ಇಡುತ್ತಾರೆ?

ಜನ ೨೭ ಬ್ಲಾಗ್ ೨,೫೩೩ ವೀಕ್ಷಣೆ

ಸಾಮಾನ್ಯವಾಗಿ ದೇವರ ನೈವೇದ್ಯಕ್ಕೆ ಬಾಳೆಹಣ್ಣು ಮತ್ತು ತೆಂಗಿನಕಾಯಿಯನ್ನೇ ಇಡುತ್ತಾರೆ ಏಕೆಂದರೆ ಪ್ರಾಣಿ ಪಕ್ಷಿಗಳ ಮೂಲಕ ಪ್ರಸಾರವಾಗುವ ಫಲಗಳು ಎಂಜಲು ಫಲಗಳಾಗಿರುತ್ತವೆ ಆದರೆ ಬಾಳೆಹಣ್ಣಿನ ಸಸಿ ಅದರ ಮುಖ್ಯ ಬೇರಿನಿಂದಲೇ ಬರುತ್ತದೆ ಮತ್ತು ತೆಂಗಿನ...