ನಿಮ್ಮ ಜನ್ಮ ತಾರೀಖನ್ನು ೪ ರಿಂದ ಗುಣಿಸಿ ಬಂದ ಉತ್ತರಕ್ಕೆ ೧೩ ಅನ್ನು ಸೇರಿಸಿ ಈಗ ಬಂದ ಉತ್ತರಕ್ಕೆ ೨೫ ರಿಂದ ಗುಣಿಸಿ ಮತ್ತು ಬಂದ ಉತ್ತರದಲ್ಲಿ ೨೦೦ ಅನ್ನು ಕಳೆಯಿರಿ ಈಗ ಬಂದ ಉತ್ತರಕ್ಕೆ ನೀವು ಹುಟ್ಟಿದ ತಿಂಗಳನ್ನು ಸೇರಿಸಿ ಮತ್ತು ಬಂದ ಉತ್ತರವನ್ನು ೨ ರಿಂದ ಗುಣಿಸಿ ಈಗ ಬಂದ ಉತ್ತರದಲ್ಲಿ ೪೦ ಅನ್ನು ಕಳೆಯಿರಿ, ಈಗ ಬಂದ ಉತ್ತರಕ್ಕೆ ೫೦ ರಿಂದ ಗುಣಿಸಿ ಹಾಗು ಈಗ ಬಂದ ಉತ್ತರಕ್ಕೆ ನಿಮ್ಮ ಹುಟ್ಟಿದ ವರ್ಷದ ಕೊನೆಯ ಎರಡು ಅಂಕಿಗಳನ್ನು ಸೇರಿಸಿ ಮತ್ತು ಈಗ ಬಂದ ಉತ್ತರಕ್ಕೆ ೧೦೫೦೦ ಅನ್ನು ಕಳೆಯಿರಿ.

ಲೆಕ್ಕ ಬಿಡಿಸಿ...... ಇಂಟ್ರೆಸ್ಟಿಂಗ್ ಇದೆ...... :D

ಶ್ರೀನಿವಾಸ
(www.compuinkannada.co.cc)