ಸನಿಹ ಬಾರೇ ಸಂಗಾತಿ - ಸೋತುಹೋಗಿದ್ದೇನೆ
ಮುಸುಕೊಳಗೆ ಕಣ್ ಬಿಟ್ಟು ಮಲಗಿದ್ದೇನೆ, ಕನಸಿನಲಿ ನೀ ಬಂದಾಗ ತಬ್ಬಿ ಮುದ್ದಾಡುವ ಎಂದು. ಸನಿಹ ಬಾರೇ ಸಂಗಾತಿ - ಸೋತುಹೋಗಿದ್ದೇನೆ. ಹಸಿ ಹಸಿ ಪ್ರೀತಿಯ ಚಿಗುರ ಚಿವುಟಿ ಮರೆತುಬಿಡು ಎಂದೆಯಲ್ಲಾ? ಮರೆತರೂ ಮರೆತ ನೆನಪು ಮರೆತಿದ್ದನ್ನು ನೆನಪಿಸುವುದಿಲ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
yogeshkrbhat1
ಮುಸುಕೊಳಗೆ ಕಣ್ ಬಿಟ್ಟು ಮಲಗಿದ್ದೇನೆ, ಕನಸಿನಲಿ ನೀ ಬಂದಾಗ ತಬ್ಬಿ ಮುದ್ದಾಡುವ ಎಂದು. ಸನಿಹ ಬಾರೇ ಸಂಗಾತಿ - ಸೋತುಹೋಗಿದ್ದೇನೆ. ಹಸಿ ಹಸಿ ಪ್ರೀತಿಯ ಚಿಗುರ ಚಿವುಟಿ ಮರೆತುಬಿಡು ಎಂದೆಯಲ್ಲಾ? ಮರೆತರೂ ಮರೆತ ನೆನಪು ಮರೆತಿದ್ದನ್ನು ನೆನಪಿಸುವುದಿಲ...
ರೈತನ ಆತ್ಮಹತ್ಯೆಗೆ ನೀಡಿದಿರಿ ಹತ್ತು ಲಕ್ಷ ಅವರೆಲ್ಲ ಜೊತೆಯಾಗಿ ಸರ್ಕಾರದ ಕೈ-ಕಾಲು ಹಿಡಿದು ಅಳುವಾಗ ಎಲ್ಲಿ ಹೋಗಿತ್ತೋ ನಿಮ್ಮ ಲಕ್ಷ್ಯ? ಲಾಭಿಕೋರರ ವಂಚನೆಗೆ ಅನ್ನದಾತನ ಉಸಿರುಕಟ್ಟುತ್ತಿದೆ.... ದಯಮಾಡಿ ಕೊಡಮಾಡಿ ಪ್ರಾಣ ಭಿಕ್ಷ ಆಗ ಮಾತ್ರ ನಾಡು...
ಬರಿದಾದವೋ ಎಲ್ಲಾ ಬರಿದಾದವೋ ಮನೆಯಲ್ಲಿ ಆಡುವ ಕೂಸುಗಳಿಲ್ಲ ಬೆಳೆದು ನಿಂತಿಹ ಪುತ್ರರು ಇಲ್ಲ ಪೇಟೆಯ ದುಡ್ಡಿಗೆ ಯುವಜನ ಸೋತಿರೆ ಊರಕೇರಿಯು ಬರಿದಾದವೋ... ಎಲ್ಲಾ ಬರಿದಾದವೋ. ತೋಟ-ಗದ್ದೆಗೆ ಹೋಗೋರಿಲ್ಲ ಹಟ್ಟಿ ಬೆಟ್ಟವ ಬೆಳೆಸೋರಿಲ್ಲ ಹಳ್ಳಿ ಬದುಕನೇ...
ಮುಸ್ಸಂಜೆಯ ತಂಪಲಿ ನಸುಗಪ್ಪಿನ ಸೊಂಪಲಿ ಪ್ರಣಯಕಂತ ಸನಿಹ ಬಾರದಿರೋ ಇನಿಯ ಸೋತು ಹೋಗುವೆನು ನಿನ್ನಲಿ. ಆ ಕುಡಿ ಮೀಸೆಯ ಅಂಚಲಿ ನೂರಾಸೆಯು ಬಲಿತಿಹುದು ಬಲ ತೋಳಿನ ಬಂದಿಯಲಿ ನನ್ ಬಳಸೋ ಸಂಚಿಹುದು ದೂರದಿ ನಿಲ್ಲು ; ಕರಗಿದೆ ಕಲ್ಲು ಸೋತು ಹೋಗುವೆನು ನಿ...
ಹೊಸನಗರದ ರಾಮಚಂದ್ರಾಪುರ ಮಠ ಈಗ ಯಾರಿಗೂ ಅಷ್ಟಾಗಿ ಅಪರಿಚಿತವೇನೂ ಅಲ್ಲ. ಗೋ ಹತ್ಯೆ ನಿಷೇದ, ಗೋಕರ್ಣ ಹಸ್ತಾಂತರ ಮುಂತಾದ ವಿಷಯಗಳಿಂದ ಮಾಧ್ಯಮದಲ್ಲೂ, ಜನರ ಬಾಯಿಯಲ್ಲೂ ಆಗಾಗ ಮಾತಾಗಿ, ಕತೆಯಾಗಿ, ಕೆಲವೊಮ್ಮೆ ಅಂತೆ ಕಂತೆಗಳಾಗಿ ಅಂತು ಜನಪ್ರಿಯವಾಗಿದ...
ಓ ದೇವರೇ, ಕತ್ತಲೆಗೆ ತುಸು ದೈರ್ಯ ಕೊಡು, ಮುಂಜಾವಿನ ಬೆಳಕ ಹಿಮ್ಮೆಟ್ಟಿಸಲಿ. ನನ್ನವಳು ನನ್ನೆದೆಯ ಮೇಲೆ ಇನ್ನೆರಡು ತಾಸು ನಿದ್ರಿಸಲಿ.
ಬೇಸರವೆನಿಸುವುದೋ ಇನಿಯಾ ನಿನ್ನಯ ದನಿಯನು ಕೇಳದ ಬೆಳಗೇ ಬೇಸರವೆನಿಸುವುದೋ.... ಉರೋರ ದಿಬ್ಬದ ಕಲ್ಲಿನ ಸುತ್ತಲು ಹಸಿರೆಲೆ ಚಿಗುರಿಹುದೋ ಇನಿಯಾ ಹಸಿರೆಲೆ ಉಸಿರಲಿ ನಿನ್ ನಗು ಇರದಿರೆ ದಿಬ್ಬದ ಹುಲ್ಲಿನ ಹಾಸೇ ಬೇಸರವೆನಿಸುವುದೋ.... ಹಿತ್ತಿಲ ಮರೆಯ...
ಇನ್ನೂ ಕತ್ತಲಾಗಲಿ ಗೆಳತಿ, ನಮ್ಮಿಬ್ಬರ ನೆರಳೂ ಅತ್ತ ಹೋದ ಮೇಲೆ ಮತ್ತೂ ಮುದ್ದಾಡುವ...
ಜೋಗದ ಸಿರಿ ಬೆಳಕಿನಲ್ಲಿ ಧರೆಯ ಝರಿಯ ಸೊಬಗಿನಲ್ಲಿ ಕಾನಿನಂಚ ಹಸಿರಿನಲ್ಲಿ ಬೇಳೆ ಕಾಳು ಅಡಿಕೆ ನೆಟ್ಟು ಹುಲ್ಲ ಸೂರ ಮನೆಯ ಮಾಡಿ ಬದುಕು ತಾನೆ ಸುಖಿಸುತಿರಲು ಮನೆಯು ಮುಳುಗೋ ಸುದ್ದಿಯೊಂದು ಊರ ತುಂಬಾ ಹರಡಿತು "ಜೋಗದ ಬೆಳಕು" ತನ್ನ ಸಣ್ಣ ಕಣ್ಣ ತೆರೆ...