ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಉಮೇಶ್‌ ಕುಮಾರ್‍ ಶಿಮ್ಲಡ್ಕ
ಉ

ಉಮೇಶ್‌ ಕುಮಾರ್‍ ಶಿಮ್ಲಡ್ಕ

umeshkumar

೧೯ ಲೇಖನಗಳು ೨೪,೯೭೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಬದಲಾವಣೆಯ ಹಾದಿಯಲ್ಲಿ ವೈದ್ಯಕೀಯ ರಂಗ..

ಏಪ್ರಿಲ್ ೧೨ ಬ್ಲಾಗ್ ೭೮ ವೀಕ್ಷಣೆ

ಸಿನಿಮಾ ಸಮಾಜದ ಕನ್ನಡಿ ಎನ್ನಬಹುದಾದರೆ, ಸಿನಿಮಾದಲ್ಲಿ ತೋರಿಸುತ್ತಿರುವುದು ಬಹುತೇಕ ನಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನೇ.. ಪ್ರತಿಯೊಂದು ಕ್ಷೇತ್ರದಲ್ಲೂ ಅಸ್ತಿತ್ವಕ್ಕಾಗಿ ಸ್ಪರ್ಧೆ. ಇಂಥದ್ದೊಂದು ಪರಿಸ್ಥಿತಿ ಇರುವುದರಿಂದಲೇ ಹೊಸ ಹೊಸ ಸಂಶೋಧ...

ಅವಳ ಪ್ರೀತಿ !

ಜನ ೦೨ ಕವನ ೧,೪೮೨ ವೀಕ್ಷಣೆ

ಎದೆಗೂಡಲಿ ಏನೋ ಅವ್ಯಕ್ತ ಅನುಭವಅಭಿವ್ಯಕ್ತಗೊಳಿಸಲಾಗುವ ಆದರೆ ಹೇಳಲಾಗದ ರೀತಿನನ್ನ - ಅವಳ ಪ್ರೀತಿ !

ಸವಾರೀನೋ ಪಯಣವೋ

ಜೂನ್ ೦೨ ಬ್ಲಾಗ್ ೨,೬೫೨ ವೀಕ್ಷಣೆ

ನನ್ನ ಪಯಣ ತುಮಕೂರು ತಲುಪಿತ್ತು ಅಂತ ಹೇಳಿದ್ನಲ್ಲಾ. ಅದೇ ಹೆಣದ ವಿಚಾರ ಹೇಳ್ತಿದ್ದೆ. ಗುರುತೇ ಸಿಗದಂತಾಗಿತ್ತು. ಆದರೆ ಅದು ನಾಯಿ ಹೆಣ. ಅದನ್ನು ನೋಡುತ್ತಲೇ ಮನಸ್ಸು ರಾಕೆಟ್ ವೇಗದಲ್ಲಿ ಓಡಿತ್ತು. ಜೀವನದ ಬಗ್ಗೆ ಹಾಗೇ ಚಿಂತನೆ ನಡೆಸಿತ್ತು. ಎಲ್ಲ...

ರಂಪಾಟ ಯಾರದು ರಮ್ಯಂದಾ !

ಮೇ ೩೧ ಬ್ಲಾಗ್ ೨,೦೩೩ ವೀಕ್ಷಣೆ

ಪಾಪ ! ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಒಂದು ವರ್ಷದ ಸಂಭ್ರಮದಲ್ಲಿದ್ರು. ಪ್ರಚಾರಕ್ಕೋಸ್ಕರ ಏನೆಲ್ಲಾ ಕಸರತ್ತು ಮಾಡ್‌ಬಹುದು ಅದೆಲ್ಲಾ ಮಾಡಿದ್ರು. ಆದರೇನು ಮಾಡೋದು ಇವತ್ತಿನ ದಿನಾನೇ ಹಾಗಿತ್ತೋ ಏನೋ ? ಒಂದೆಡೆ ಬಿಜೆಪಿ "ನಿಷ್ಠ" ಯತ್ನಾಳ್ ಹೇಳಿದ್...

ಸವಾರೀನೋ ಪಯಣವೋ !

ಮೇ ೨೮ ಬ್ಲಾಗ್ ೨,೨೦೪ ವೀಕ್ಷಣೆ

ಮೇ ೨೧. ದಿನದ ವಿಶೇಷ ಏನ್ ಗೊತ್ತಾ ? ರಾಜೀವ್ ಗಾಂಧಿ ಹತ್ಯೆ ನಡೆದಿತ್ತು ಅಂತೀರಾ ನೀವು ! ಆದ್ರೆ ನಾನ್ ಹೇಳ್ತೇನೆ ಇದೇ ತಾರೀಕಿನಂದು ನಾನು ಭೂಮಿಗೆ ಬಂದ್ ಆಕಾಶ ನೋಡಿದ್ದು ಅಂತ. ಈ ತಾರೀಕಿನ್ನು ಈ ವರ್ಷ ಅವಿಸ್ಮರಣೀಯ ಮಾಡ್ಬೇಕು ಅಂದ್ಕೊಂಡಿದ್ದೆ....

"ರಾಜ" ಕಾರಣದಲ್ಲಿ ಕುಮಾರಸ್ವಾಮಿ

ಮೇ ೧೭ ಬ್ಲಾಗ್ ೩,೫೨೯ ವೀಕ್ಷಣೆ

ದೇವೇಗೌಡರ ರಾಜಕೀಯ ಲೆಕ್ಕಾಚಾರದ ಬಗ್ಗೆ ರಾಜಕೀಯ ವಲಯ ಮಾತನಾಡತ್ತೆ. ಹಾಗಾದ್ರೆ ಈ ಸಲದ ಲೆಕ್ಕಾಚಾರ ಏನು ? ದೇವೇಗೌಡರು ತಮ್ಮ ಮಗನನ್ನೇಕೆ ಮುಂದೆ ಬಿಟ್ಟರು ? ಹಿಂದೆ ರಾಜ್ಯದಲ್ಲಿ ಬಿಜೆಪಿ ಜೊತೆ ಕೈ ಜೋಡಿಸಿದಾಗಲೂ ಇದೇ ನಡೆಯನ್ನು ದೇವೇಗೌಡರು ಅನುಸರ...

ಮುಂದಿನ ವರ್ಷ ತ್ರಿಶೂರ್‍ ಪೂರಂ ನೋಡೋಕೆ ಮರೆಯೋಲ್ಲ ತಾನೆ !

ಮೇ ೦೩ ಪುಟ ೮೬ ವೀಕ್ಷಣೆ

ಇವತ್ತು ಮಧ್ಯಾಹ್ನ ನಂಗೊಂದು ಅಚ್ಚರಿ ಕಾದಿತ್ತು. ಸುದ್ದಿ ವಾಹಿನಿಯ ವರದಿಗಾರನಲ್ವೇ ! ಬೆಂಗಳೂರಿನ ಮಿಥಿಕ್ ಸೊಸೈಟಿಯ ಶತಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭ ಇತ್ತು ನೋಡಿ. ವರದಿ ಮಾಡೋದಕ್ಕೆ ಹೋಗಿದ್ದೆ. ಮಧ್ಯಾಹ್ನ ಒಂದು ಗಂಟೆ ಬುಲೆಟಿನ್‌ಗೆ ಸುದ್...

ಸುದ್ದಿ ಅಂದ್ರೆ ಹೀಗೇನಾ ?

ಫೆಬ್ರ ೧೪ ಬ್ಲಾಗ್ ೧,೮೨೭ ವೀಕ್ಷಣೆ

ಸುದ್ದಿ ಮಾಧ್ಯಮಗಳು ಎಂದರೆ ಸದಾ ಕಣ್ಣು ಕಿವಿ ಜಾಗೃತವಾಗಿರಬೇಕು ಎಂದು ಹೇಳುತ್ತಾರೆ ಹಿರಿಯ ಪತ್ರಕರ್ತರು. ಆದರೆ ಕರ್ನಾಟಕದಲ್ಲಿ ನಡೆಯುತ್ತಿರುವುದಾದರೂ ಏನು ? ಒಮ್ಮ ಸೂಕ್ಷ್ಮವಾಗಿ ಗಮನಿಸಿದರೆ ಸಾಕು... ಪ್ರಚಾರಕ್ಕಾಗಿ ಕೆಲವು ರಾಜಕೀಯ ಪಕ್ಷಗಳು,...

ಅರೆ ಇದು ನಾನು ಅಂದು ಕಂಡ ಚಿತ್ರದುರ್ಗನಾ !

ಜನ ೨೯ ಬ್ಲಾಗ್ ೨,೧೪೭ ವೀಕ್ಷಣೆ

ಅರೆ ಇದು ನಾನು ಅಂದು ಕಂಡ ಚಿತ್ರದುರ್ಗನಾ! ಹೌದು ಮೊನ್ನೆ ಸೋಮವಾರ(19/01/2009) ಚಿತ್ರದುರ್ಗ ಬಸ್‌ ನಿಲ್ದಾಣದ ಬಳಿ ಬಂದಾಗ. ನನ್ನ ಮನಸ್ಸು ಫ್ಲಾಶ್‌ ಬ್ಯಾಕ್ ಹೋಗಿತ್ತು. ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಜನಿಸಿ, ಅಲ್ಲೇ ಪ್ಲಸ್‌ ೨ ತನಕ ಶಿಕ್ಷಣ...

ಬೂಟ್‌ ಸೇವೆಗೆ ನಕ್ಕ ಬುಷ್‌ ಇದು ಮುಕ್ತ ಸಮಾಜ ಎಂದ

ಡಿಸೆಂ ೧೭ ಪುಟ ೬೧ ವೀಕ್ಷಣೆ

ಆತ ಅಮೆರಿಕಾ ಅಧ್ಯಕ್ಷ. ಅಮೆರಿಕಾವೋ ಇಡೀ ವಿಶ್ವಕ್ಕೆ ದೊಡ್ಡಣ್ಣ. ಅಂತಹ ರಾಷ್ಟ್ರದ ಪ್ರಥಮ ಪ್ರಜೆ ಜಾರ್ಜ್‌ ಬುಷ್‌. ಬುಷ್‌ ಇರಾಕ್‌ಗೆ ಹೋಗಿ ಅಲ್ಲಿನ ಪ್ರಧಾನಿ ಜೊತೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದು ಸುದ್ದಿಯಾಗಿಲ್ಲ. ಸುದ್ದಿಯಾಗಿದ್ದು...