ಶಬ್ಧವಿರದ ಘಳಿಗೆ
ಬಂದ ಮಾತು ಬಂದ ಹಾಗೆ ಕರಗುತಿರಲು ಮೌನದಲ್ಲೂ ಸೇಡಿನ ಕೀಡಿಯಾಡುತಿರಲು ಮನ ಬಯಸಿತು ಶಬ್ಧವಿರದ ಘಳಿಗೆಯೊಂದನ್ನು ದೇಹ ಬಯಸಿತು ಕೊನೆಯಿರದ ನಿದ್ದೆಯೊಂದನ್ನು ಬೆಳಕಾಗದ ಕತ್ತಲಲ್ಲಿ ದೂರದಲ್ಲೋ ದ್ವೇಷದ ಕಿಡಿಯೊಂದು ನೋಡು ನೋಡುತಿದ್ದ ಹಾಗೆ ಹತ್ತಿಯುರಿದು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
deepak.pandurangi
ಬಂದ ಮಾತು ಬಂದ ಹಾಗೆ ಕರಗುತಿರಲು ಮೌನದಲ್ಲೂ ಸೇಡಿನ ಕೀಡಿಯಾಡುತಿರಲು ಮನ ಬಯಸಿತು ಶಬ್ಧವಿರದ ಘಳಿಗೆಯೊಂದನ್ನು ದೇಹ ಬಯಸಿತು ಕೊನೆಯಿರದ ನಿದ್ದೆಯೊಂದನ್ನು ಬೆಳಕಾಗದ ಕತ್ತಲಲ್ಲಿ ದೂರದಲ್ಲೋ ದ್ವೇಷದ ಕಿಡಿಯೊಂದು ನೋಡು ನೋಡುತಿದ್ದ ಹಾಗೆ ಹತ್ತಿಯುರಿದು...
ಎಳ್ಳು ಬೆಲ್ಲದ ರೀತಿ ಕಲೆಯೋಣ ಹೊಸ ನೀತಿ ಮರೆಯೋಣ ಕಹಿಯನು ಮಾಗಿಯ ಮಂಜಿನಂತೆ ಬೆರೆಯೋಣ ಹಾಲು ಸಕ್ಕರೆಯಂತೆ ಎಲ್ಲರೊಳಗೊಂದಾಗಿ ಕಲ್ಲುಸಕ್ಕರೆಯಾಗಿ ಹಾಲುಜೇನಾಗಿ ಸವಿತುಂಬಿದ ಕಬ್ಬಾಗಿ ಮುಗಿಲುಮುಟ್ಟಿದ ಬೆಳೆಯಾಗಿ ಸ್ವಾಗತಿಸೋಣ ಉತ್ತರಾಯಣವನಿಂದು ದಕ್ಷ...
"ನಿನ್ನಯ ಆಟ ನಿನ್ನಯ ಓಟ ಬಿಳಿಯ ಬಣ್ಣದ ಮುಖದಿ ಮಾಟ ಸಹೋದರರೊಳಗೆ ನೀನೇ ಸುಂದರ" ಎನ್ನುತ ಮುದ್ದಿಸುವಳು ಹಡೆದವಳು ಮೊಟ್ಟೆಯು ಒಂದುಸುತ್ತಿನ ಕೋಟೆಯಾದರೆ ಹಡೆದವಳ ಪ್ರೀತಿ ಎಳು ಸುತ್ತಿನದು ಆಟ ಓಟದಿ ನಾನೆ ಮೊದಲಿಗನಾದರು ಪ್ರೀತಿಯಲಿ ಅವಳೆ ಮೊದಲಿಹಳು...
ಬಣ್ಣದ ಬುಗುರಿ ಚೆಂದದ ಬುಗುರಿ ತಿರುಗಿಸಲು ನೀ ಕಾಣುವೆ ಸುಂದರ ನಿನ್ನ ಆಟ ಚಿಣ್ಣರ ಪಾಲಿಗೆ ಸಂತಸದ ಆಟ ನನ್ನ ಪಾಲಿಗೆ ದೇವರು ಆಡಿಸುವ ಜೀವನದಾಟ ಗಂಧದ ಮರದಿ ಬಂದರೂ ನೀನು ಚೆಂದದಿ ಬಡಿಗನು ಕೆತ್ತಿದರೆನು ಆಡಿಸುವವನ ಕೈಯಲ್ಲಿದೆ ನಿನ್ನಯ ಆಟ ಮೇಲಿರುವ...
ಸಾವಿರ ಕನಸುಗಳ ನಗರ ನೋಡಲು ಬಲು ಸುಂದರ ಕಾಣುವಾಗಲೇ ಕುಸಿಯಿತು ನೂರಾರು ಕನಸುಗಳ ಗೋಪುರ ಕಟ್ಟಿಹೋದರು ಎಲಬುಗಳ ಹಂದಿರ ಮರುಗಟ್ಟಿವೆ ಬಿಸಿ ನೆತ್ತರನದಿಗಳು ಹರೆಯಲಾರದೆ ಮರುಕಹುಟ್ಟಿದೆ ಮುಗ್ಧ ಹಸುಳೆಗಳ ಮೇಲೆ ದುಃಖ ತಡೆಯಲಾರದೆ ತಣ್ಣಗಾಗಿವೆ ನರನಾಡಿಗ...
ನನ್ನ ನೆರಳು ಹಗಲು ಇರಳು ಬೆನ್ನ ಹಿಂದೆ ಇರುವುದು ಜೀವವಿದ್ದು ಹೋದಮೇಲೂ... ನನ್ನ ಜೊತೆಗೆ ಬರುವುದು ದೇಹಕುಂಟು ನೋವು ಮನಕು ನೆರಳಿಗಿಲ್ಲ ಅದರ ಮರಗು ಜೀವ ಹೋದ ಮೇಲೇ ಮರಣ ನೆರಳಿಗಿಲ್ಲ ಕೊನೆಯ ಪಯಣ ಜಾತಿಭೇದವಿಲ್ಲ ನಿನಗೆ ಎಲ್ಲರಲ್ಲೂ ಬಂದೆ ಕೆಳಗೆ ಜ...
ಮುಗಿಲಿಗೆ ಭೂಷಣ ಬಿದಿಗೆ ಚಂದ್ರಮನು ಚೆಲುವೆಗೆ ಭೂಷಣ ಹಣೆಯ ಮೇಲಿನ ಕುಂಕುಮವು ಕಣ್ಣುಗಳಿಗೆ ಭೂಷಣ ಅದರ ಚಂಚಲತೆಯು ಕೈಗಳಿಗೆ ಭೂಷಣ ಹಸಿರು ಬಳೆಗಳು ಕಾಲುಗಳಿಗೆ ಭೂಷಣ ಗೆಜ್ಜೆಯ ಹೆಜ್ಜೆಗಳು ಭೂಷಣಕೆ ಭೂಷಣ ಮುಖದ ಮೇಲಿನ ನಗೆಯು ಈ ಭೂಷಣವು ಸದಾ ನಿಮ್ಮ...
ಓ ಗೆಳೆಯರೆ ನೀವಿಲ್ಲ ನೀವು ಉಳಿಸಿದ ದೇಶದಲ್ಲೇ ಮಣ್ಣಾಗಿಹೋದಿರಲ್ಲ ನಿಮ್ಮ ನೆನಪು ಸದಾ ಹಸಿರಾಗಿರಲಿ ನಿಮ್ಮ ಚೇತನ ದಿವ್ಯ ಶಾಂತಿ ಪಡೆಯಲಿ ಹೃದಯವಿರದ ಉಗ್ರರ ಹುಟ್ಟಡಗಿಸಿ ದೇವರನು ಕಾಣಲು ಹೋರಟು ಹೋದಿರಲ್ಲ ನೀವು ಉಳಿಸಿದ ದೇಶದಲ್ಲೇ ಮಣ್ಣಾಗಿಹೋದಿರಲ...
ಕೋಪವೇಕೆ ಕನಕಾಂಗಿ ಮರೆಯಾದರೆ ಮತ್ತೆ ನಾನು ಏಕಾಂಗಿ ಹುಣ್ಣಿಮೆಯ ಮುಖದೊಳಗೇಕೆ ಅಮಾವಾಸ್ಯೆಯ ಇಣುಕು ಅರಳಲಿ ತುಟಿ ಮತ್ತೆ ಬೆಳಗಲಿ ನಿನ್ನ ಮುಖದ ಬೆಳಕು ಸಿರಿಸಾಗರ ನನ್ನಲ್ಲಿಲ್ಲ ಹಡಗು ಕಟ್ಟುವ ಮನಸ್ಸು ನನ್ನದಲ್ಲ ಪ್ರೇಮಸಾಗರದೊಳಗೊಂದು ದೋಣಿ ಕಟ್ಟಿ...
ಹಸನಾಗಿರಲಿ ನಿನ್ನ ಬಾಳ ಹೊಂಬೆಳಕು ಆರದಿರಲಿ ನಿನ್ನ ಮನದ ಮನೆಯ ನಂದಾದೀಪ ಕೊನೆಯಿರದ ನಿಮ್ಮ ಪ್ರೇಮ ಸಾಗರದಲಿ ಮುಳುಗದಿರಲಿ ನಿಮ್ಮ ಬಾಳ ನೌಕೆ ವಸಂತವು ಬರಲಿ ನಿಮ್ಮ ಜೀವನದಲಿ ಮಾವು ಚಿಗುರಲಿ ನಿಮ್ಮ ಒಡನಾಡಿಯಲಿ ಕೋಗಿಲೆಯ ಸವಿಗಾನವು ತುಂಬಲಿ ಪ್ರತಿ...
ಬಾಳಸಂತೆಯಲಿ ನಗುವಿನ ಮುಖವಾಡ ಹೊತ್ತ ಜನ ನಾವೆಲ್ಲ ನಗು ಬಂದಾಗ ಅತ್ತು ಅಳು ಬಂದಾಗ ನಕ್ಕು ಸಂತೆಯಲಿ ದಿಕ್ಕು ತಪ್ಪಿದ ಜನ ನಾವೆಲ್ಲ ಹೃದಯ ಮಂದಿರದೊಳಗೆ ರಕ್ಕಸರನು ರಕ್ಷಿಸುವ ಜನ ನಾವೆಲ್ಲ ಮನದ ಮನೆಯೊಳಗೆ ಪ್ರೀತಿಯೊಡಿಸಿ ದ್ವೇಷ ತುಂಬುವ ಜನ ನಾವೆಲ್...
ಒಂಟಿ ನಾನು ಎಂಬ ಭಾವ ಹಿಂಡುತಿಹುದು ನನ್ನ ಜೀವ ಬಿಕ್ಕುತಿಹುದು ನನ್ನ ಬದುಕು ಕಾರ್ಮೋಡ ಕವಿದು ಬಿಕ್ಕುತಿಹುದು ನನ್ನ ಬದುಕು ಕಾರ್ಮೋಡ ಕವಿದು ಸೋ ಎಂದು ಸುರಿದ ಮಳೆಯಲ್ಲಿ ನೆನೆವಾಗ ಕಣ್ಣ ಹನಿಯು ಮಳೆಹನಿಯಾಗಿ ತುಟಿಮೇಲೆ ಬಂದಾಗ ನಿನ್ನ ನೆನಪು ಮತ್ತೆ...