ತುಪಾಕಿ ಕೊಟ್ಟಿದ್ದಾರೆ
ತುಟಿಯ ವಿರುದ್ದ ನಾಲಿಗೆ ಏಕಾಏಕಿ ಬಂಡಾಯವೆದ್ದಿದೆ ಹೀರಿದ ಮಧುವಿನ ರುಚಿ ತೋರಿಸದೆ ಬಚ್ಚಿಟ್ಟಿದೆಯೆಂದು. ***** ತಾರುಣ್ಯದ ಬಲಿತ ದಿನಗಳು ನೋನುತ್ತ ಠೇಂಕರಿಸಿವೆ ರಾತ್ರಿಗಳು ತಮಗೆ ನವಿರಾಗಿ ಸಹಕರಿಸುತ್ತಿಲ್ಲವೆಂದು. ***** ಮಧುಪಾತ್ರೆ ಹಿಡಿದಿರು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ತುಟಿಯ ವಿರುದ್ದ ನಾಲಿಗೆ ಏಕಾಏಕಿ ಬಂಡಾಯವೆದ್ದಿದೆ ಹೀರಿದ ಮಧುವಿನ ರುಚಿ ತೋರಿಸದೆ ಬಚ್ಚಿಟ್ಟಿದೆಯೆಂದು. ***** ತಾರುಣ್ಯದ ಬಲಿತ ದಿನಗಳು ನೋನುತ್ತ ಠೇಂಕರಿಸಿವೆ ರಾತ್ರಿಗಳು ತಮಗೆ ನವಿರಾಗಿ ಸಹಕರಿಸುತ್ತಿಲ್ಲವೆಂದು. ***** ಮಧುಪಾತ್ರೆ ಹಿಡಿದಿರು...
ನೀನು ತೆರೆದು ತೊರೆದು ದೂರ ಹೋದ ಮೇಲಿಂದ ಕ್ಷಣ ನಿಮಿಷ ಗಂಟೆ ದಿನಗಳು ಅನಾಥವಾಗಿವೆ. ****** ಯೌವ್ವನದ ಹೂವು ತೊಟ್ಟು ಮುಡಿದಂದಿನಿಂದ ರಾತ್ರಿಗಳು ಸುಖದಿಂದ ಹಗಲುಗಳಿಗೆ ಅಣಿಕಿಸಿ. ****** ಯೌವ್ವನವೇ ನೀನು ತಪ್ಪು ಮಾಡಿಬಿಟ್ಟೆ ಧಾಳಿ ಮಾಡಲು ರಾತ್ರ...
ಜಾರದೆ ಅಂಟಿದ ನೀರ ಹನಿಗಳು ದೇಹವನು ಅಪ್ಪಿ ಮುದ್ದಿಸುತ್ತಿವೆ ***** ಈಜಾಡಲಿ ಬಿಡು ನಿನ್ನ ಮಧು ಬಟ್ಟಲಲಿ ನನ್ನ ವಿರಹ ತಪ್ತ ಮುಗ್ಧ ತುಟಿಗಳು ***** ನಿನ್ನ ಸುತ್ತಲೂ ಕಣ್ಣೋಟದ ಬಲೆ ಬೀಸಿದ್ದೇನೆ ಮೊಗದಲ್ಲಿನ ಜಿಂಕೆ ನಗುವನು ಸೆರೆ ಹಿಡಿಯಲು *****...
ಪದಗಳ ನೆರವು ಪಡೆದು ಯುದ್ಧ ಸಾರಿದ್ದೇನೆ ನಿನ್ನೊಳಡಗಿರುವ ರೂಪನಿಧಿ ಪಡೆಯಲು *** *** *** ಯೌವ್ವನದ ಬೆತ್ತಲ ಮೈಯ ಸವರಿದ ಗಾಳಿ ಕೈಗೆ ಸಿಕ್ಕ ಸಿಕ್ಕ ವಸ್ತುಗಳ ಚುಂಬಿಸುತ್ತಿದೆ *** *** *** ಗುಡಿ ಮಸೀದಿ ಚಚರ್ಿನ ಗೋಡೆಗಳು ತಲ್ಲಣಿಸಿವೆ
ಕೋಪದಲಿ ಕಚ್ಚದಿರು ಬಿರುಸಾಗಿ ತುಟಿಯನು ನಾಲಿಗೆ ಹೊಂಚು ಹಾಕಿವೆ ಮಧು ಪಾನ ಮಾಡಲು *** *** *** ನೆನಪ ರಣಬೇಗೆಯಲಿ ತುಟಿಗಳು ಬಿರುಸಾಗಿವೆ ಬಿರುಕು ಬಿಟ್ಟ ಸಂಧಿಯಲಿ ತುಂಬು ಮಧುಪಾಕ *** *** *** ಮೊಗದಲ್ಲಿರುವ ತುಟಿಗಳು ತುಟಿಗಳಲ್ಲ: ಅವು
ಸಮುದ್ರ ಘನವೆಂಬನೆ ಧರೆಯ ಮೇಲಡಗಿತ್ತು ಧರೆಯ ಘನವೆಂಬನೆ ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು ಅಂತಹ ನಾಗೇಂದ್ರನನ್ನು ಘನವೆಂಬನೆ ಪಾರ್ವತಿಯ ಕಿರುಕುಣಿಕೆಯ ಮುದ್ರಿಕೆಯಾಗಿತ್ತು ಅಂತಹ ಪಾರ್ವತಿಯನ್ನು ಘನವೆಂಬನೆ ಪರಮೇಶ್ವರನ ಅಧರ್ಾಂಗಿಯಾದಳು
ನೀ ನೀಡುವ ಆಜ್ಷೆಯನು ಗಾಳಿ ಎದುರು ನೋಡುತ್ತಿದೆ ಜೀವದಿ ಉಸಿರಾಡಿ ನಿನ್ನುಸಿರಿನ ಜೊತೆ ನನ್ನ ಸೇರಲು *** *** *** ಮಳೆ ಗಾಳಿ ಸುನಾಮಿ ಜೋರಾಗಿ ಬೀಸಿ ಬೀಸಿ ಬಂದರೂ ನಿನ್ನ ಮೌನ ಭರದ ನಡಿಗೆ ಮುಂದೆ ಎಲ್ಲಾ ಸೋತಿವೆ *** *** *** ಅಂದು ತುಟಿಗೆ ನೀಡಿ...