ಅಸಾವರಿ
ನಾವಡ
ಮೋಹನ ರಾಗ !
ಮೌನದ ಕಣಿವೆಯೊಳಗೆ ಆತ ಇಳಿದ. ಒಂದೊಂದೇ ಮೆಟ್ಟಿಲು...ಮೊದಲ ಮೆಟ್ಟಿಲು ಇಳಿದಾಗ ಮಾತಿನ ಜಗತ್ತಿನ ಬಹಳಷ್ಟು ಭಾಗ ಕಾಣುತ್ತಿತ್ತು. ಎರಡನೇ ಮೆಟ್ಟಿಲಿನಲ್ಲಿ ಅದೇ ಜಗತ್ತು ಅದೃಶ್ಯವಾಗತೊಡಗಿತು. ಮೊದಲು ಕಾಣೆಯಾದದ್ದು ಕಾಲು...ಹೀಗೇ ಮೆಟ್ಟಿಲು ಮೆಟ್ಟಿಲ...
"ಸಾಂಗತ್ಯ" ವೆಂಬ ಆಸಕ್ತರ ಸಮೂಹ
ಒಂದು ಖುಷಿಯನ್ನು ಹಂಚಿಕೊಳ್ಳಲು ಕಾರಣ ಬೇಕಿಲ್ಲ. ಖುಷಿಯಾಗಿದೆ, ಅದಕ್ಕೇ ಹಂಚಿಕೊಳ್ಳುತ್ತಿದ್ದೇನೆ ಎಂದರಷ್ಟೇ ಸಾಕು. ಹಾಗೆಯೇ "ಸಾಂಗತ್ಯ’ ಹೊಸದೊಂದು ಬ್ಲಾಗ್. ಇತ್ತೀಚೆಗಷ್ಟೇ ಆರಂಭವಾದದ್ದು.
ಚಿತ್ರದುರ್ಗ ಸಾಹಿತ್ಯ ಸಮ್ಮೇಳನ -ಒಂದು ನೋಟ
ಮತ್ತೊಂದು ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದಿದೆ. ಸಮ್ಮೇಳನದ ಅಧ್ಯಾಯದಲ್ಲಿ ಅಮೃತೋತ್ಸವದ ಸಂಭ್ರಮವನ್ನು ತುಂಬಬೇಕಿದ್ದ ಈ ಸಮ್ಮೇಳನ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಾಗಲೀ, ಸಮ್ಮೇಳನದ ಚರಿತ್ರೆಯ ಪುಟದಲ್ಲಾಗಲೀ ಅಥವಾ ವಿಶೇಷವಾಗ...
ಮತ್ತೆ ಹಾಡು ಕಳೆದು ಹೋಗಿದೆ...!
ಕಣ್ತುಂಬಿ ಬರುತ್ತದೆ....! ನಾವು ಕ್ರಮಿಸುವ ದಾರಿಯನ್ನು ಪ್ರತಿ ಪ್ರತಿ ಹಂತದಲ್ಲೂ ಪ್ರಶ್ನಿಸುತ್ತಲೇ ನಮ್ಮ ಖಚಿತತೆಯನ್ನು ಮತ್ತಷ್ಟು ಸ್ಪಷ್ಟಗೊಳಿಸಿಕೊಳ್ಳಬೇಕೋ? ಗೊತ್ತಿಲ್ಲ. ಹಾಗೆ ಮಾಡದಿದ್ದಾಗ ಎಷ್ಟೋ ಬಾರಿ ಸಾಗುವ ದಾರಿ ಬೇರೆ ಹಾದಿಯನ್ನು ಹಿಡಿ...