ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಲಹರಿ

ಲಹರಿ

೧೦ ಲೇಖನಗಳು

ಸಂಸ್ಕೃತದ ಸುತ್ತ ತಪ್ಪು ತಿಳಿವಿನ ಹುತ್ತ

ಹಂಸಾನಂದಿ ಜನ ೨೨ ಬ್ಲಾಗ್ ೨೧೩ ವೀಕ್ಷಣೆಗಳು

ಈಚೆಗೆ ಅಗ್ನಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಚೇತನಾ ತೀರ್ಥಹಳ್ಳಿ ಅವರ "ದೇವಭಾಷೆ ಮತ್ತು ಸಾಮಾನ್ಯ ಮನುಷ್ಯರು" ಎಂಬ ಬರಹವನ್ನು ಓದಿದಮೇಲೆ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ವಿಚಾರಗಳನ್ನು ಬರೆಯೋಣವೆನ್ನಿಸಿತು.   ಚೇತನಾ...

ಬ್ಲಾಗ್ ಬರಹಗಳು ಮತ್ತೆ ಬರಹಗಳ ಗುಣಮಟ್ಟ

ಹಂಸಾನಂದಿ ಸೆಪ್ಟೆಂ ೦೬ ಬ್ಲಾಗ್ ೧೬೨ ವೀಕ್ಷಣೆಗಳು

ನಾನಂತೂ ಕಾಲೇಜು ಮುಗಿದ ನಂತರ ಕಾಗದದಲ್ಲಿ, ಅದೂ ಕನ್ನಡದಲ್ಲಿ ಬರೆದದ್ದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ - ಸುಮಾರು ೯೬ ನೇ ಇಸವಿಯಲ್ಲಿ ಮಾಡಿದ್ದ ಒಂದು ಇಂಗ್ಲಿಷ್ ಕಥೆಯ ಅನುವಾದವಲ್ಲದೇ ಇನ್ನೇನನ್ನೂ ಕಾಗದದ ಮೇಲೆ ಬರೆದ...

ಮೋಹನ ರಾಗ !

ಅಸಾವರಿ ಫೆಬ್ರ ೨೮ ಬ್ಲಾಗ್ ೧,೧೬೫ ವೀಕ್ಷಣೆಗಳು

ಮೌನದ ಕಣಿವೆಯೊಳಗೆ ಆತ ಇಳಿದ. ಒಂದೊಂದೇ ಮೆಟ್ಟಿಲು...ಮೊದಲ ಮೆಟ್ಟಿಲು ಇಳಿದಾಗ ಮಾತಿನ ಜಗತ್ತಿನ ಬಹಳಷ್ಟು ಭಾಗ ಕಾಣುತ್ತಿತ್ತು. ಎರಡನೇ ಮೆಟ್ಟಿಲಿನಲ್ಲಿ ಅದೇ ಜಗತ್ತು ಅದೃಶ್ಯವಾಗತೊಡಗಿತು. ಮೊದಲು ಕಾಣೆಯಾದದ್ದು ಕಾಲು...ಹ...

ಮಸಾಲೆ ದೋಸೆ ಪುರಾಣ..!

ranjith ಫೆಬ್ರ ೦೧ ಬ್ಲಾಗ್ ೨,೯೫೪ ವೀಕ್ಷಣೆಗಳು

ಹೊಟ್ಟೆ ಚುರುಗುಟ್ಟುತ್ತಿದೆ. ಆರ್ಡರ್ ಮಾಡಿ ಬಹಳ ಹೊತ್ತಾಗಿದೆ. ತಡವಾದಷ್ಟು ಬರಲಿರುವ ಮಸಾಲೆ ದೋಸೆಯ ರುಚಿ ಹೆಚ್ಚಾಗಲಿದೆ. ಒಳಗೆ ಕಾವಲಿಗೆ ನೀರು ಹಾಕಿ ಪೊರಕೆಯಲ್ಲಿ ಗುಡಿಸಿ ವೇದಿಕೆ ಸಜ್ಜುಗೊಂಡಿದೆ. ಪಾರ್ಸೆಲ್ ತೆಗೆದು...

ಚೆಂಬೆಳಗಿನಲ್ಲೊಂದು ಸ್ವಗತ

ಹಂಸಾನಂದಿ ಜನ ೨೯ ಬ್ಲಾಗ್ ೧,೩೫೬ ವೀಕ್ಷಣೆಗಳು

( ಹರಿಪ್ರಸಾದ್ ನಾಡಿಗರ ಆಮಂತ್ರಣಕ್ಕೆ ಮಾರುತ್ತರವಾಗಿ:) ಎಲ್ಲರೂ ಹೇಳುವರು
ಬರುತಲಿದೆ ಪ್ರತಿದಿನವು
ರವಿಯ ಉದಯದ ಒಡನೆ
ಭರವಸೆಯ ಮುಂಜಾವು.

ನಂಬಬಹುದೇ? ಇದನು?
ಓ ಗೆಳೆಯ*?
ಬಾನ...

ಅಮ್ಮ ನ ನೆನಪು ಮತ್ತು ಫಾರಿನ್ನು .:)

ranjith ಆಗಸ್ಟ್ ೩೦ ಬ್ಲಾಗ್ ೨,೩೪೫ ವೀಕ್ಷಣೆಗಳು

ಅಮ್ಮನಿಗೆ ಮೊಬೈಲ್ ಕಂಡರೆ ಆಗಲ್ಲ. ಮಗನ ಜತೆ ಮಾತನಾಡಬಹುದು ಅನ್ನುವ ಒಂದು ಕಾರಣ ಇಲ್ಲದೇ ಹೋಗಿರದಿದ್ದರೆ ಅದನ್ನು ಯಾವಾಗಲೋ ಎಸೆದಿರುತಿದ್ದಳು ಅನ್ನಿಸುತ್ತೆ.

ಕಿಟಕಿಯಾಚೆ ಚಂದ್ರ

ಚಾಮರಾಜ ಸವಡಿ ಮೇ ೧೯ ಬ್ಲಾಗ್ ೧,೩೭೫ ವೀಕ್ಷಣೆಗಳು

ಮೊನ್ನೆ ಮೊನ್ನೆಯಷ್ಟೇ ಕರಗಿ ಹೋದಂತಿದ್ದ ಚಂದ್ರ ಮತ್ತೆ ಬಂದಿದ್ದಾನೆ. ಇಷ್ಟೇ ಇಷ್ಟು ಚೂರು. ಈಕೆ ಮಗ್ಗಲು ಹೊರಳಿ, ತಲೆಯನ್ನು ದಿಂಬಿನಂತೆ ಅಡ್ಡ ಇಟ್ಟಾಗ ಮುರಿದ ಬಳೆ ಚೂರಿನಂತೆ. ಆದರೆ, ಬೆಳ್ಳಗೆ ತಂಪಾಗಿ ನಳನಳಿಸುತ್ತಿ...

ರುಚಿ

sindhu ಜೂನ್ ೨೫ ಬ್ಲಾಗ್ ೧,೭೩೦ ವೀಕ್ಷಣೆಗಳು

ಎಲ್ಲ ಅಂಗಡಿಗಳು ಬಾಗಿಲು ಹಾಕುತ್ತಿವೆ. ಆಲ್ಲಿಂದ ಮೆಜೆಸ್ಟಿಕ್ಕಿಗೆ ಹೊರಡುವ ಕೊನೆಯ ಬಸ್ಸಿಗೆ, ರಾತ್ರಿ ಊರಿಗೆ ಹೊರಟ ಜನರೆಲ್ಲ ದೀಪದ ಕೆಳಗೆ ನಿಂತು ಕಾಯುತ್ತಿದ್ದಾರೆ.