ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಕಾರ್ತಿಕ್ ಎನ್.ರಾವ್
ಕ

ಕಾರ್ತಿಕ್ ಎನ್.ರಾವ್

karthi

೪೧ ಲೇಖನಗಳು ೪೦,೦೬೯ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕಡಲು -ಒಡಲು

ನವೆಂ ೦೩ ಕವನ ೧,೨೫೮ ವೀಕ್ಷಣೆ

ತೀರ ಯಾನಕೆ ಹಲುಬಿದೆ ತೆರೆ ಮೈಯಲಿ ತುಂಬಿ ಸುಖ ದುಃಖಗಳ ಭಾವನೆಯ ನೀಲ ಬಿಳುಪಿನ ನೊರೆ ತೆರೆಗೋ ತನ್ನೊಳಗಿನ ನೋವ , ಸಿಟ್ಟು ಹತಾಶೆಗಳ ಹೊರ ಹಾಕುವ ತವಕ ಇವೆಲ್ಲ ಬಂಡೆಗಳಂತೆ ಎಂದಿಗೂ ವಿಮುಖ ಬಂಡೆಗೋ , ತನ್ನವರ ತಬ್ಬಿಕೊಳ್ಳುವ ಎದೆಗೊತ್ತಿ, ಕಷ್ಟಗಳ ಹ...

ಮತ್ತೊಮ್ಮೆ ಮಳೆ... ಸ್ವಗತ

ಜುಲೈ ೩೧ ಬ್ಲಾಗ್ ೬೧ ವೀಕ್ಷಣೆ

ಈ ಮಳೆ, ಮನದ ಕದಕೆ ಬಿದ್ದ ಚಿಲಕದಂತೆ ಒಂದೊಮ್ಮೆ ಶಬ್ದವಾದರೂ ಕದ ಮುಚ್ಚದೆ ಹಾಗೆಯೇ ಉಳಿಯುತ್ತದೆ. ಮತ್ತೊಮ್ಮೆ ಗಾಳಿಯ ಏಟಿಗೆ, ಪೆಟ್ಟು ಬಿದ್ದ ನಾಯಿ ಕುನ್ನಿಯಂತೆ ಶಬ್ದ ಮಾಡುತ್ತಾ ಮುಚ್ಚಿಕೊಳ್ಳುತ್ತದೆ. ಒಮ್ಮೊಮ್ಮೆ ಆರ್ಭಟದ ಗಾಳಿ, ಗುಡುಗು ಎಲ್ಲ....

ಭಾವದ ಬಣ್ಣ.................

ನವೆಂ ೧೧ ಬ್ಲಾಗ್ ೪೭ ವೀಕ್ಷಣೆ

ಮನದ ಮುದ್ರಿಕೆ ತೆರೆದು ಬಿತ್ತರಿಸಲನುಗೊಳ್ಳುವಾಗ ಕಾದಿತೊಂದು ಇರುಳು ಅರಿವಾಯಿತೆನ್ನ ಮರುಳು.. ಇವೆಯಂತೆ ಇವಕೆ ಮಜಲುಗಳನೆಕ ಕಂಡಂತೆ ಕಾಣದಂತೆ ಮಗ್ಗುಲು ಒಂದೇ ಏಕ ಇದ ಮುಷ್ಟಿಯಲ್ಲಿ ಹಿಡಿಯಲು ಹಲುಬಿದರು ಹಲರು ಪಡೆದರು ಇದ ತಿಳಿದವರು ತಿರುಳು. ಹಲರೆ...

ಅನ್ನಯಜ್ಞದೊಂದಿಗೆ ರಾಜ್ಯೋತ್ಸವ!!

ನವೆಂ ೦೧ ಬ್ಲಾಗ್ ೯೦೫ ವೀಕ್ಷಣೆ

ಮೊದಲಿಗೆ ಎಲ್ಲ ಸಹೃದಯ ಸಂಪದಿಗ ಮಿತ್ರರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು... ನಿಮ್ಮೆಲ್ಲರಿಗೂ ಈ ಶುಭದಿನದಂದು ಶ್ರೀಯುತ ವರಕವಿ ಬೇಂದ್ರೆಯವರ ಒಂದು ಅದ್ಭುತ ಕವನವನ್ನು ಪರಿಚಯಿಸುವ ಸೌಭಾಗ್ಯ ನನ್ನದಾಗಿದೆ. ಇಂದಿಗೂ ಬಹಳಷ್ಟು ಜನಿತವಾಗ...

ಚಿಟ್ಟಿ ನ ಕೋಯಿ ಸಂದೇಶ್.....

ಅಕ್ಟೋ ೧೦ ಬ್ಲಾಗ್ ೮೦ ವೀಕ್ಷಣೆ

ಚಿಟ್ಟಿ ನ ಕೋಯಿ ಸಂದೇಶ್..... ಜಾನೆ ವೋಹ್ ಕೌನ್ ಸ ದೇಶ್ ಜಹಾ ತುಂ ಚಲೇ ಗಯೇ...... ಈ ಹಾಡನ್ನು ಕೇಳಿದಾಗಲೆಲ್ಲ ಕಣ್ಣಲಿ ಹನಿಗೂಡದೆ ಇರಲಾರೆವು. ಯಾರೋ ಆಪ್ತರು ದೂರವಾದ ಭಾವ, ಅಥವಾ ಅವರ ನೆನಪನ್ನು ಮನಸಿನ ಪುಟದ ಮೇಲೆ ಮೂಡಿಸುವ ಈ ಹಾಡು, ಇನ್ನೂ ಕ...

ನಿನಗೆ ಬೇರೆ ಹೆಸರು ಬೇಕೇ...?

ಮಾರ್ಚ್ ೦೮ ಲೇಖನ ೨,೪೭೯ ವೀಕ್ಷಣೆ

ಇಂದು ನಮ್ಮ ಜೀವನದ ಹತ್ತು ಹಲವು ಮಜಲುಗಳಲ್ಲಿ, ಏರುವ ಮೆಟ್ಟಿಲುಗಳಾಗಿ, ಧೈರ್ಯ, ಸಾಂತ್ವಾನದ ಮೂರ್ತಿಗಳಾಗಿ, ಅಮ್ಮ, ಅಕ್ಕ, ತಂಗಿ,ಅತ್ತಿಗೆ, ಅತ್ತೆ, ದೊಡ್ಡಮ್ಮ, ಚಿಕ್ಕಮ್ಮ, ಅಜ್ಜಿ, ಹೆಂಡತಿ, ಗೆಳತಿ ಹೀಗೆ ಹಲವು ಪಾತ್ರಗಳಾಗಿ ನಮ್ಮ ಜೀವನದ ಈ ನಾಟ...

ಗಂಗೆ ನೀ ಏಕೆ ಹರಿಯುತ್ತಿ?

ಡಿಸೆಂ ೨೧ ಲೇಖನ ೧,೬೦೦ ವೀಕ್ಷಣೆ

ಹೀಗೆಯೇ ಕ್ಯಾಬ್ನಲ್ಲಿ ಕುಳಿತು ಆಫೀಸಿಗೆ ಪ್ರಯಾಣಿಸುತ್ತಿದ್ದಾಗ, ಯಾವುದೋ ಹಾಡು ಕ್ಯಾಬ್ನಲ್ಲಿ ಮೊಳಗುತ್ತಿತ್ತು. ಆಕಸ್ಮಿಕವಾಗಿ, ಈ ಹಿಂದೆ ಕೇಳಿದ್ದ ಭೂಪೇನ್ ಹಜಾರಿಕ ರ "ಗಂಗಾ ಬೆಹೆತಿಹೋ ಕ್ಯೂ" ಹಾಡು, ಅರಿಯದಂತೆಯೇ ನಾಲಿಗೆಯ ಮೇಲೆ ಹರಿದಾಡಲು ಮೊ...

ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ...(ಕಥೆ)

ಡಿಸೆಂ ೧೬ ಬ್ಲಾಗ್ ೯೨ ವೀಕ್ಷಣೆ

"ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ" ತನ್ನ ಸಿಸ್ಟಮ್ ನಲ್ಲಿ ಪುರಂದರ ದಾಸರ ಕೀರ್ತನೆಯನ್ನು ಕೇಳುತ್ತ ಕುಳಿತ ಸಂತೋಷ್ ಗೆ ಈ ಕೀರ್ತನೆ ವಾಸ್ತವಕ್ಕೆ ಬಹಳಷ್ಟು ಹತ್ತಿರವಿದೆ ಎಂದು ಅನಿಸುತಿತ್ತು. ಅಪ್ಪ, ಅಮ್ಮ, ಹುಟ್ಟಿ ಬೆಳೆದ ಮನೆ ಎಲ್ಲವನ್ನೂ...

ಕಥೆ

ಡಿಸೆಂ ೦೯ ಬ್ಲಾಗ್ ೪೨ ವೀಕ್ಷಣೆ

ಸಂಜೆಯ ಮುಳುಗು ಸೂರ್ಯನನ್ನೇ ದಿಟ್ಟಿಸುತ್ತ ಕುಳಿತಿದ್ದ ನೀರಜ್ ನ ಮುಖದಲ್ಲಿ ಎಂಥದೋ ಪ್ರಶಾಂತತೆ ಕಾಣುತಿತ್ತು. ನೀರಜ್ ಎಲ್ಲ ಹುಡುಗರಂತಲ್ಲ, ತನ್ನ ಪಾಡಿಗೆ ತಾನು ಓದಿನಲ್ಲಿ ಮುಳುಗಿರುತ್ತಿದ್ದ, ಇದುವರೆವಿಗೂ ಸ್ನಾತಕೋತ್ತರ ಪದವಿಯಲ್ಲಿ ಎಂದಿಗೂ ನಪ...

ದೀವಿಗೆಯ ಹಬ್ಬ

ನವೆಂ ೦೪ ಬ್ಲಾಗ್ ೩೫ ವೀಕ್ಷಣೆ

ಹಚ್ಚು ದೀಪದಿಂದ ದೀಪ ದೂರವಾಗಲಿ ಮನದ ಹುಚ್ಚು ತಾಪ ಕರಗಲಿ ಎಲ್ಲರ ಮನದ ಕೋಪ ಬರುವನು ಧರೆಗಂದು ಬಲಿ ಭೂಪ ಹೊಟ್ಟೆಗಾಗಿ ಕಾದಿದೆ ವಿವಿಧ ವ್ಯಂಜನ ತಲೆಗಾಗಿ ತೈಲ ಅಭ್ಯಂಜನ ಮನಕೆ ಕತ್ತಲ ತೊಡೆವ ದೀಪದ ರಂಜನ ಜೀವನಕೆ ತತ್ವ ರಸ ಗಾಯನ ಮನದ ಒಳಗಿನ ಕತ್ತಲ ಒ...

ಸದಾಶಯ.....

ಅಕ್ಟೋ ೨೭ ಪುಟ ೪೫ ವೀಕ್ಷಣೆ

ಈಗ್ಗೆ ಎರಡು ದಿನಗಳಿಂದ ಸಂಪದದಲ್ಲಿ ಮೂಡಿರುವ ಲೇಖನಗಳು ಮತ್ತು ಖಾರವಾದ ಪ್ರತಿಕ್ರಿಯೆಗಳನ್ನು ನೋಡಿದ ಮೇಲೆ ನನಗೆ ಈ ಲೇಖನವನ್ನು ಬರೆಯಲೇಬೇಕೆಂದು ಅನಿಸಿತು. ಅಯೋಧ್ಯ ವಿವಾದವು ಹಲವಾರು ವರ್ಷಗಳಿಂದ ದೇಶದ ನಿದ್ದೆ ಕೆಡಿಸಿದ ಒಂದು ಗಂಭೀರ ಸಮಸ್ಯೆ. ಈ...