ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸುಮ ನಾಡಿಗ್
ಸುಮ ನಾಡಿಗ್

ಸುಮ ನಾಡಿಗ್

೩೧ ಲೇಖನಗಳು ೭೦,೮೮೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಹೆಸರು ಸೂಚಿಸಿ‍..

ಜುಲೈ ೧೭ ಚರ್ಚಾವೇದಿಕೆ ೬,೭೦೯ ವೀಕ್ಷಣೆ

‍ಸಂಪದಿಗರಲ್ಲಿ ವಿನಂತಿ, ನನ್ನ ಪರಿಚಯದವರೊಬ್ಬರು Conventional Hall ವೊಂದನ್ನು ಕಟ್ಟಿಸುತ್ತಿದ್ದಾರೆ. ಅದಕ್ಕೊಂದು ಹೆಸರು ಹುಡುಕುತ್ತಿದ್ದೇವೆ. ಹೆಸರು ಸ್ವಲ್ಪ earthly ಆಗಿರಬೇಕೆಂದು ಅವರ ಭಾವ. ನಿಮಗೆ ತಿಳಿದಲ್ಲಿ, ಈ ಲೇಖನಕ್ಕೆ ಆ ಹೆಸರನ್ನ...

‍ಮಕ್ಕಳ ಆರೋಗ್ಯ ಅಮ್ಮನ ಅಡುಗೆಯಲ್ಲಿ ಇದೆ..‍

ಜೂನ್ ೧೪ ಲೇಖನ ೯೦ ವೀಕ್ಷಣೆ

ಉದಯವಾಣೆಯ 'ಅವಳು' ವಿಭಾಗದಲ್ಲಿ (ಜೂನ್ ೧೦, ೨೦೧೫) ಪ್ರಕಟಗೊಂಡ ನನ್ನ ಲೇಖನ 'ನಾನು ನನ್ನ ತಿನಿಸು': ‍ 'ಅಮ್ಮ, ಜ್ಯೂಸ್ ಬೇಕಾ, ಜ್ಯೂಸ್... ನಿಂಬೆ ಹಣ್ಣು ಜ್ಯೂಸ್...' ಅಂತ ನಮ್ಮ ಒಂದು ವರ್ಷ ಆರು ತಿಂಗಳ ಮಗಳು (ಈಗ ಒಂದು ವರ್ಷ ಎಂಟು ತಿಂಗಳ ಹೊಸ...

ಸಾಬುದಾನ/ಸಾಗು/‍ಸಾಬಕ್ಕಿ ವಡೆ‍

ಡಿಸೆಂ ೦೮ ಅಡುಗೆ ೩,೨೪೨ ವೀಕ್ಷಣೆ

ಈ ಮೇಲೆ ಬರೆದಿರುವ ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ, ಕಲೆಸಿ/ mix ಮಾಡಿ. ‍ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ‍ ಖಾದ ನಂತರ, ‍mix ಅನ್ನು ಸ್ವಲ್ಪ‍ ಸ್ವಲ್ಪ‍‍ ತೆಗೆದುಕೊಂಡು, ಕಾಯಿಸಿ. ‍ಕೆಂಪಗೆ ಕರಿದ, ಬಿಸಿ ಬಿಸಿ ವಡೆ ರೆಡಿ.

ಹೆಸರು ಬೇಳೆ ಇಡ್ಲಿ

ನವೆಂ ೧೫ ಅಡುಗೆ ೪,೬೩೨ ವೀಕ್ಷಣೆ

ಬೆಳಗ್ಗೆ ಹೆಸರು ಬೇಳೆ ಮತ್ತು ಅವಲಕ್ಕಿ ಸೇರಿಸಿ, ನೆನೆಯಲು ಇಡಿ. ‍ಮಧ್ಯಾಹ್ನದ ವೇಳೆ ಬೇಕಾಗುವಷ್ಟು ನೀರು ಸೇರಿಸಿ, mixer/grinder ‍ನಲ್ಲಿ ತಿರುವಿ, ಹಿಟ್ಟು ತಯಾರಿಸಿಕೊಳ್ಳಿ. ‍ಹಿಟ್ಟಿಗೆ ಅಕ್ಕಿ ರವೆ ಸೇರಿಸಿ, ಬೆರೆಸಿಕೊಳ್ಳಿ. ‍ಮಾರನೆ ದಿನಕ್...

ಭೇಲ್ ಪುರಿ

ಫೆಬ್ರ ೧೩ ಅಡುಗೆ ೩,೫೬೦ ವೀಕ್ಷಣೆ

೧. ಮೊದಲು ಆಲೂಗೆಡ್ಡೆ ಮತ್ತು ಬಟಾಣಿ ಬೇಯಿಸಿಟ್ಟುಕೊಳ್ಳಿ. ೨. ಖಾರಕ್ಕೆ ಬೇಕಾದ ಸಾಮಾಗ್ರಿಗಳನ್ನು ಒಟ್ಟು ಸೇರಿಸಿ, ಮಿಕ್ಸರ್ ನಲ್ಲಿ ಹಾಕಿ, paste ಮಾಡಿಕೊಳ್ಳಿ. ೩. ಸಮ ಪ್ರಮಾಣದ ಹುಣಸೆ ಹುಳಿ ಹಾಗು ಬೆಲ್ಲ ನೀರನ್ನು, mix ಮಾಡಿ. ಈ ನೀರು ೨ ಕಪ್...

ರಾಗಿ 'ಸಿರಿ' ತಯಾರಿಸುವ ವಿಧಾನ

ಫೆಬ್ರ ೦೮ ಬ್ಲಾಗ್ ೨೬೦ ವೀಕ್ಷಣೆ

ಮಕ್ಕಳಿಗೆ (ಮಗುವಿಗೆ) ಉಣಿಸುವ, ರಾಗಿ 'ಸಿರಿ' ‍ತಯಾರಿಸುವ ವಿಧಾನ ತಿಳಿದಿದ್ದರೆ, ಅದರ recipe ಹಂಚಿಕೊಳ್ಳಿ. ‍ ‍ಧನ್ಯವಾದ, ‍ಸುಮ

ಅವಲಕ್ಕಿ ಒಗ್ಗರಣೆ

ಅಕ್ಟೋ ೦೪ ಅಡುಗೆ ೮,೯೧೯ ವೀಕ್ಷಣೆ

‍ಒಂದು ಕೈಯಾಡಿಸುವಷ್ಟು ದೊಡ್ಡ ಪಾತ್ರೆಯಲ್ಲಿ ಸಕ್ಕರೆ, ಉಪ್ಪು, ಸಾರಿನ ಪುಡಿ, ಕಾಯಿ ತುರಿ, ಅವಲಕ್ಕಿ, ನೀರುಳ್ಳಿ ಹಾಕಿಒಗ್ಗರಣೆ ಪಾತ್ರೆಯಲ್ಲಿ, ಎಣ್ಣೆ ಹಾಕಿ, ಸಾಸಿವೆ ಸಿಡಿಸಿ, ಉದ್ದಿನ ಬೇಳೆ, ಕರಿ ಬೇವು, ಮೆಣಸು ಹಾಕಿ, ಪರಿಮಳ ಬಂದೊಡನೆ ಅದನ್ನ...

ನೆಲ ಬಸಳೆ ಗಟ್ಟಿ‍

ಅಕ್ಟೋ ೦೨ ಲೇಖನ ೬೬ ವೀಕ್ಷಣೆ

‍ಹಿಂದೆ ಕ್ಯಾಬೇಜ್ ಗಟ್ಟಿಯ recipe ಸಂಪದದಲ್ಲಿ ಪ್ರಕಟಿಸಿದ್ದೆ. ಅದರಂತೆಯೆ, ಕ್ಯಾಬೇಜ್ ಬದಲಿಗೆ ನೆಲ ಬಸಳೆ ಸೇರಿಸಿ ಮಾಡಿದ ಗಟ್ಟಿಯ ಚಿತ್ರ ಇಲ್ಲಿದೆ. ಕ್ಯಾಬೇಜ್ ಗಟ್ಟಿ recipe‍ಗೆ ಇಲ್ಲಿ ಕ್ಲಿಕ್ ಮಾಡಿ: ‍http://bit.ly/16OrooE‍ ಗಣೇಶಣ್ಣ...

ನೇಂದ್ರ ಬಾಳೆ ಸಿಹಿ

ಸೆಪ್ಟೆಂ ೩೦ ಅಡುಗೆ ೫,೭೬೫ ವೀಕ್ಷಣೆ

‍ನೇಂದ್ರ ಬಾಳೆಹಣ್ಣನ್ನು ‍ದುಂಡಗೆ ತುಂಡರಿಸಿಟ್ಟುಕೊಳ್ಳಿ ತುಂಡು ಮಾಡಿದ ಬಾಳೆಹಣ್ಣನ್ನು ಬಿಸಿಯಾಗಿರುವ ಕಾವಲಿಯ ಮೇಳೆ ಇಟ್ಟು, ತುಪ್ಪ ಸವರಿ ‍ಕೆಂಪಗೆ ಕಾಯಿಸಿಮಗ್ಗುಲಾಗಿಸಿ, ಆ ಬದಿಯನ್ನೂ ಕೆಂಪಗೆ ಕಾಯಿಸಿಬಿಸಿ ಬಿಸಿ ಇರುವಾಗಲೆ ಸಕ್ಕರೆ ಸೇರಿಸಿ,...

ಸುಗಂಧಿ ಹೂ‍

ಸೆಪ್ಟೆಂ ೩೦ ಲೇಖನ ೧೩೦ ವೀಕ್ಷಣೆ

ಸುಗಂಧಿ ಹೂ ಅಥವಾ ಸೌಗಂಧಿಕ ಪುಷ್ಪ, ಇದರ ಚಿತ್ರ ಇಲ್ಲಿ ಪ್ರಕಟಿಸಿರುವೆ. ‍ಸಂಜೆಯ ಹೊತ್ತಿಗೆ ಅರಳುವ ಈ ಹೂ ಅತ್ಯಂತ ಸುಗಂಧ ಭರಿತವಾಗಿರುತ್ತದೆ. ವಿವರ:___LINK_OPEN_href="http://kn.wikipedia.org/wiki/%E0%B2%B8%E0%B3%8C%E0%B2%97%E0...

ಬ್ರೆಡ್ ಒಗ್ಗರಣೆ

ಸೆಪ್ಟೆಂ ೨೫ ಅಡುಗೆ ೨,೭೬೨ ವೀಕ್ಷಣೆ

‍ಒಂದು ಬಾಣಲೆಯಲ್ಲಿ ಎಣ್ಣೆ (ನಿಮ್ಮ ರುಚಿಗೆ ತಕ್ಕಷ್ಟು) ಹಾಕಿ, ಒಲೆಯ ಮೇಲಿಡಿ ಎಣ್ಣೆ ಕಾದ ನಂತರ ಸಾಸಿವೆ, ಜೀರಿಗೆ, ಮೆಣಸು, ಉದ್ದಿನಬೇಳೆ, ಕರಿಬೇವು ಸೇರಿಸಿ ಒಗ್ಗರಣೆ ಕೊಡಿ ಜೊತೆಗೆ ಅರಸಿನ ಸೇರಿಸಿತುಂಡರಿಸಿದ ಬ್ರೆಡ್ ಹಾಕಿ, ‍ಮಜ್ಜಿಗೆ ಸೇರಿಸಿ...

‍ಕೋಕನಟ್ ರೈಸ್

ಸೆಪ್ಟೆಂ ೨೧ ಅಡುಗೆ ೧,೪೨೧ ವೀಕ್ಷಣೆ

‍ಅಕ್ಕಿ ತೊಳೆದು, ಅರ್ಧ ಗಂಟೆ ನೀರಿನಲ್ಲಿ ನೆನೆಯಲು ಇಡಿ ಕಾಯಿ ತುರಿದು, ರುಬ್ಬಿಕೊಂಡು, ಕಾಯಿ ಹಾಲು ತಯಾರಿಸಿ ಒಂದು ಪಾತ್ರೆಯಲ್ಲಿ (cooker ‍ಆದರೆ ಉತ್ತಮ), ಎಣ್ಣೆಹಾಕಿ ಒಲೆಯ ಮೇಲಿಡಿಎಣ್ಣೆ ಕಾದ ಮೇಲೆ, ಸಾಸಿವೆ, ಕಡಲೆಬೇಳೆ, ಹಸಿರು ಮೆಣಸು, ಕರ...