ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / gowthami manjunath
g

gowthami manjunath

acchhu

೫ ಲೇಖನಗಳು ೨,೩೭೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಹೀಗೊಂದು ಕನಸು . . . . . .

ಜುಲೈ ೦೧ ಪುಟ ೫೭ ವೀಕ್ಷಣೆ

ನನ್ನ ಕನಸಿನ ಹುಡುಗ. . . . . ಹೀಗಿರಬೇಕು ನನ್ನವನು; ಚೆಲ್ಲುತಿರಬೇಕು ಸದಾ ನಗುವೊಂದನ್ನು: ಪ್ರತಿಭಾರಿ ಹೊತ್ತು ಬರಬೇಕು ಮುತ್ತಿನ ಮೊಟೆಯೊಂದನು; ನನಗಾಗಿ ಕಟ್ಟಿರಬೇಕು ಸುಭದ್ರ ಕೋಟೆಯೊಂದನು: ಗಂಟೆಗೊಮ್ಮೆ ಪಿಸುಗುಡಬೇಕು ಮುದ್ದಿನ ಮಾತೊಂದನು ಘಳಿ...

ಓ ಒಲವೆ ನಿನಗಾಗಿ. . . . . .

ಜುಲೈ ೦೧ ಪುಟ ೪೭ ವೀಕ್ಷಣೆ

ನಿನ್ನ ಕಣ್ಣ ಪಾಪೆಯಲಿ ತುಂಬಿರಲಿ ನನ್ನ ರೂಪ ನನ್ನ ಹ್ರುದಯದಿ ನೀನಾಗಿಹೆ ನಂದಾದೀಪ ನಿನ್ನ ಕಾಣಲೆಂದು ಓಡೋಡಿ ಬಂದೆ, ದಯಮಾಡಿ ತೋರು ನಿನ್ನ ಮುಖವದೆ. ಹಗಲಿರುಳು ನೀನಾಗಿಹೆ ನನ್ನ ಚೇತನ ನಿನ್ನಿಂದಲೇ ಅರಳಲಿ ನನ್ನ ಮನದ ಹೂವನ. ನನ್ನ ಕನಸಿನ ಸೌಧ ನೀನು...

ನಿನ್ನಂಥ ಅಪ್ಪ ಇಲ್ಲ.....ನಿನ್ನಂಥ ಮಗಳು ಇಲ್ಲ

ಜೂನ್ ೨೮ ಪುಟ ೧೧೮ ವೀಕ್ಷಣೆ

ಮೊದಲೇ ಹೇಳಿದಹಾಗೆ ನನಗು ಅಪ್ಪನಿಗು ಚಿಕ್ಕಂದಿನಿಂದಲು ಎಲ್ಲಿಲ್ಲದ ನಂಟು.ಅಪ್ಪ ತಮ್ಮ ಶಾಲಾ ಕಲೇಜಿನ ದಿನಗಳಲ್ಲಿ ಹಾಡು ನಾಟಕಗಳಲ್ಲಿ ಮುಂದಿರುತ್ತಿದ್ದರಂತೆ.ನಾನು ಮಾತಾಡಲು ಕಲಿತ ಮೇಲೆ ಬಿಡುವಿನ ಸಮಯದಲ್ಲಿ ಅಪ್ಪನಿಗು ನನಗು ಹಾಡುವುದೇ ಕೆಲಸ.ಅಪ್ಪ...

ನನ್ನ ಹೆತ್ತವಳು

ಜೂನ್ ೨೮ ಪುಟ ೬೭ ವೀಕ್ಷಣೆ

ಕಣ್ತೆರದೊಡನೆ ತಬ್ಬಿ ಆಶ್ರಯಿಸಿದವಳು ಹಸಿದ ಹೊಟ್ಟೆಗೆ ಎದೆಹಾಲುಣಿಸಿದವಳು ನಗುತ್ತ ನಾ ಕೇಕೆ ಹಾಕುವಾಗ ನಲಿದವಳು ನನ್ನ ಹೆತ್ತವಳು. ತೆವಳುತ್ತ ಬಂದಾಗ "ಬಾ"ಎಂದು ಕೈ ಚಾಚಿದಳು ತೊದಲುತ್ತ ನುಡಿದಾಗ ತಿದ್ದಿ ಮಾತು ಕಲಿಸಿದವಳು ಉಣ್ಣಲು ಅತ್ತಾಗ ಚನ್ದದ...