ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎಚ್.ಎಸ್. ಪ್ರಭಾಕರ
ಎ

ಎಚ್.ಎಸ್. ಪ್ರಭಾಕರ

hsprabhakara

೧೩ ಲೇಖನಗಳು ೯,೭೦೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕಳೆದಿದೆ ಕಂಡಿರಾ...!?

ಫೆಬ್ರ ೦೧ ಪುಟ ೫೨ ವೀಕ್ಷಣೆ

ಕಳೆದಿದಿ ಕಂಡಿರಾ...!? ದಿಗಂತದಿಂ ದಿಗಂತಕ್ಕೇರಿ ಇಳಿಯುವ ಬೆಳ್ಮುಗಿಲುಗಳೇ, ನನ್ನ ಕಾಮನ ಬಿಲ್ಲು ಕಳೆದಿದೆ ಎಲ್ಲಾದರೂ ಕಂಡಿರಾ!? ಏನು? ಎಷ್ಟುದ್ದದ `ಬಿಲ್ಲು' ಎಂದಿರಾ...!? ಎಂದೋ ಒಮ್ಮೆ ಮಿಂಚಿ ಮರೆಯಾದ ಮನದ ಬಣ್ಣಗಳೆಲ್ಲವ ಜೋಡಿಸಿ ಹಲವು ಭಾವನೆಗ...

ಏಕಾಂಗಿ

ಜನ ೨೮ ಪುಟ ೫೩ ವೀಕ್ಷಣೆ

ಏಕಾಂಗಿ (2001 ಸೆಪ್ಟೆಂಬರ್ನಲ್ಲಿ ಬರೆದ ಕವನ) ಬಟಾಬಯಲಲ್ಲಿ ಗೂಟಕ್ಕೆ ಕಟ್ಟಿದ ಹಸುಹಗ್ಗ ಬಿಟ್ಟಷ್ಟೇ ದೂರಸುತ್ತಿ ಮೇಯುವ `ಹಸುಗೂಸು'ಕಟ್ಟಿಹಾಕಿದ ಗೊಲ್ಲ ಎತ್ತಲೋ ಹೋದನಲ್ಲಹಗ್ಗ ಹರಿದೋಡುವ `ತವಕ';ವ್ಯಾಖ್ಯಾನವಿಲ್ಲದ ಗಮಕ! ವೃತ್ತಾಕಾರದ ಬಯಲ ಅಂಚಿಗ...

ಪ್ರಳಯ ಹಾಗೂ ಭಾರತೀಯ ಕಾಲಮಾನ

ಜನ ೦೮ ಪುಟ ೧೭೪ ವೀಕ್ಷಣೆ

2012 ರಲ್ಲಿ ಪ್ರಳಯವಂತೆ! ಕಾಲ ಚಕ್ರಗಳನ್ನು ಅಳವಡಿಸಿದ ಬದುಕಿನ ಜಟಕಾ ಬಂಡಿಯಲ್ಲಿ ಕುಳಿತು ಸಾಗುತ್ತಿರುವ ಮನುಷ್ಯನ ಮನಸ್ಸಿನಲ್ಲಿ ಬಹಳ ಹಿಂದಿನಿಂದಲೂ ಆಗಾಗ ಇಂತಹ ಏನಾದರೊಂದು `ಪ್ರಳಯ' ಆಗುತ್ತಲೇ ಇದೆ. ಇದಕ್ಕೆ ಪೂರ್ಣ ವಿರಾಮ ಬೀಳುವುದು ಬಹುಷಃ `...

‘ಪೂಚಂತೇ ಬ್ರೈಲ್ ತಂತ್ರಾಂಶ’ ರೂಪಿಸಿದ್ದಾರೆ ಈ ಹುಡುಗರು!

ಜನ ೦೪ ಪುಟ ೫೮ ವೀಕ್ಷಣೆ

ಸಂಪದಿಗರೆ! `ಸಂಪದ'ದಲ್ಲಿ ನನ್ನ `....ಬೆಣ್ಣೆಖಾಲಿ' ಕವನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ನಾನು ಉತ್ತರಿಸುವಾಗ `ಐ.ಟಿ.ಯಲ್ಲಿ ಕನ್ನಡ'ಕ್ಕೆ ಸಂಬಂಧಿಸಿದಂತೆ ಸರ್ಕಾರದ ದಿವ್ಯ ನಿರ್ಲಕ್ಷ್ಯ ಕುರಿತು ನನ್ನ ಅಸಹನೆ ವ್ಯಕ್ತಪಡಿಸಿ ಕವನದ ನಿಜವಾದ ಆಶಯ ಕುರ...

ಐ.ಟಿ. ದರ್ಬಾರಿನಲಿ ಬೆಣ್ಣೆ ಖಾಲಿ!

ಜನ ೦೨ ಪುಟ ೪೧ ವೀಕ್ಷಣೆ

ಐ.ಟಿ. ದರ್ಬಾರಿನಲಿ ಬೆಣ್ಣೆ ಖಾಲಿ! ಸಿಲಿಕಾನ್ ರಾಜಧಾನಿಯಲಿ `ಐ.ಟಿ.' ದರ್ಬಾರುಕನ್ನಡದ ವಿದೂಷಕ; ಹಾಸ್ಯ-ಅಪಹಾಸ್ಯಕ್ಕೆ ಸೀಮಿತಪಾಶ್ಚಾತ್ಯರಿಗಾಗಿ ರಾತ್ರಿಯೆಲ್ಲ ದುಡಿಯುವ ಜೀತದಾಳು`ಓದಿ ಓದಿ ಮರುಳಾದ ಕೂಚುಭಟ್ಟ'ರ ಪಾಡುಹೆಸರು ನಮ್ಮದು ಬಸಿರು ಮಾತ್...

ನಿಮಗಿದೋ ಹನಿ ಹನಿ ತಪನಾ...!

ಡಿಸೆಂ ೨೯ ಪುಟ ೫೩ ವೀಕ್ಷಣೆ

(ದಿನಾಂಕ 29 ಡಿಸೆಂಬರ್ 2009 ಮಂಗಳವಾರದಂದು ನಮ್ಮನ್ನಗಲಿದ ಸುಗಮ ಸಂಗೀತ ದಿಗ್ಗಜ ಸಿ. ಅಶ್ವತ್ಥ್ ಅವರ ಅಗಲಿಕೆಗೆ ಸಂತಾಪ ಸೂಚಿಸುತ್ತಾ ಅವರ ಸ್ಮರಣಾರ್ಥ ನನ್ನ ಈ ಕಾವ್ಯ ತರ್ಪಣ ನೀಡಿದ್ದೇನೆ. ಈ ಕವನವನ್ನು ಸಿ. ಅಶ್ವತ್ಥ್ ಅವರೇ ಹಾಡಿರುವ `ಮೈಸೂರು...

ಲವ್ ಹಾಗೂ ರಾಜಕೀಯ

ಡಿಸೆಂ ೨೮ ಚರ್ಚಾವೇದಿಕೆ ೧,೧೫೬ ವೀಕ್ಷಣೆ

ನಮ್ಮ ಸಿನಿಮಾಗಳು ರಚನೆಯಾಗುವುದರ ಹಿಂದಿನ ಏಕೈಕ ಮೂಲ ದ್ರವ್ಯ `ಲವ್'! ಅದೇ ರೀತಿ ಪತ್ರಿಕೆಗಳು ಪ್ರಧಾನ ವಿಷಯವಾಗಿ ಪ್ರಕಟಿಸುವುದು ರಾಜಕೀಯ ಮಾತ್ರ. ಭಾರತೀಯ ಸಿನಿಮಾಗಳು ರಚನೆಯಾಗಲು `ಲವ್' ಹೊರತು ಬೇರೆ ವಿಷಯಗಳೇ ಇಲ್ಲವೆ? ಅದೇ ರೀತಿ ಪತ್ರಿಕೆಗಳೂ...

ಪುರುಷ-ಪ್ರಕೃತಿ

ಡಿಸೆಂ ೨೦ ಪುಟ ೫೨ ವೀಕ್ಷಣೆ

(1994 ಜನವರಿಯಲ್ಲಿ ರಚಿಸಿದ ಕವನ) ಪುರುಷ-ಪ್ರಕೃತಿ ಚಿರ ನೂತನಳೇ; ಚಿರ ಚೇತನಳೇ;ಪ್ರಕೃತಿಯ ಸೊಬಗಿನ ಪ್ರತಿನಿಧಿಯೇ...!ನಿನ್ನ ಹಸಿ ಹಸಿರು; ನನ್ನ ಬಿಸಿಯುಸಿರುತರ್ಕಕೆ ನಿಲುಕದೆ ನಿಟ್ಟುಸಿರು..!? ನಾ ಮರವಂತೆ; ನೀ ಲತೆಯಂತೆ...!ಈ ಜಗದೊಳು ನಮ್ಮಯ ಸ...

ಸಾವು

ಡಿಸೆಂ ೧೮ ಪುಟ ೧೧೯ ವೀಕ್ಷಣೆ

(ನಮ್ಮ ಹೊಳೆನರಸೀಪುರ ಮಂಜುನಾಥ್ ಅವರು ತೋಡಿಕೊಂಡ `ಸಾವುಗಳ ಕಥೆಯ 2 ಭಾಗ'ಗಳನ್ನೂ ಓದಿ ನೆನಪಾಗಿ, 1997 ರಲ್ಲಿ ನಾನು ಬರೆದಿದ್ದ ಈ ಕವನವನ್ನು ಅವರ ತಾಯಿ ಹಾಗೂ ಗೆಳೆಯ-ಗೆಳತಿಯರ ಆತ್ಮಕ್ಕೆ ಶಾಂತಿ ಕೋರುತ್ತಾ ಸಮರ್ಪಿಸುತ್ತಿದ್ದೇನೆ-ಲೇಖಕ) ಸಾವು(ಇದ...

ಕರ್ನಾಟಕವೂ ಸೇರಿದಂತೆ ದೇಶದಲ್ಲಿನ ಸಮೂಹ ಮಾಧ್ಯಮಗಳು `ನಿಜವಾದ ಪ್ರಗತಿ'ಗೆ ಪೂರಕವಾಗಿವೆಯೇ; ಮಾರಕವಾಗಿವೆಯೇ!?

ಡಿಸೆಂ ೧೬ ಚರ್ಚಾವೇದಿಕೆ ೭,೭೨೪ ವೀಕ್ಷಣೆ

ಕಳೆದ 25 ವರ್ಷಗಳಿಂದ ನಾನು ಮುದ್ರಣ ಮಾಧ್ಯಮ ವೃತ್ತಿಯಲ್ಲಿ ಇದ್ದೇನೆ. ಹೀಗಾಗಿ ವೈಯಕ್ತಿಕವಾಗಿ ಮಾಧ್ಯಮಗಳ ಕುರಿತು ನನಗೂ ಒಂದು ಖಚಿತ ಪರಿಕಲ್ಪನೆ ಹಾಗೂ ಆಶಯವಿದೆ. ಮೊದಲು ಅದನ್ನು ಹೇಳಿಬಿಡುತ್ತೇನೆ. ನಂತರ ಚರ್ಚೆ ಆರಂಭಿಸಬಹುದು:ನನ್ನ ಪ್ರಕಾರ ಸಮೂ...