ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಸಾಯಿಪ್ರಸಾದ ರೇವಣಕರ
ಸ

ಸಾಯಿಪ್ರಸಾದ ರೇವಣಕರ

happysaiprasad

೯ ಲೇಖನಗಳು ೧೭,೧೩೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಈ ಸಂಜೆ

ಜುಲೈ ೧೮ ಕವನ ೧,೨೪೫ ವೀಕ್ಷಣೆ

ಗೋಧೂಳಿ ಮುಹೂರ್ತದ ಈ ಸಂಜೆಎನು ಮಾಡಬೇಕೆಂದು ತೋಚದ ಈ ಸಂಜೆBadminton ಆಡಿದ್ದಾಯ್ತು, Pizza ತಿಂದಿದ್ದಾಯ್ತುಆದರೂ ಕಳೆಯುತ್ತಿಲ್ಲಾ ಈ ಸಂಜೆಸಂಗೀತ ಆಲಿಸಿದ್ದಾಯ್ತು, ಟಿ.ವಿ ನೋಡಿದ್ದಾಯ್ತುಆದರೂ ಕಳೆಯುತ್ತಿಲ್ಲಾ ಈ ಸಂಜೆಕೊನೆಗೆ ಪೆನ್ನನ್ನು ಎತ್ತ...

ಏನು ಬರೆಯಬೆಕೆಂದು ತೊರುತ್ತಿಲ್ಲಾ

ಮಾರ್ಚ್ ೩೧ ಬ್ಲಾಗ್ ೯೬೯ ವೀಕ್ಷಣೆ

ಏನು ಬರೆಯಬೆಕೆಂದು ತೊರುತ್ತಿಲ್ಲಾ ಬರೆಯದೆ ಇರಲಾಗುತ್ತಿಲ್ಲಾ ಬರೆಯಲೆಂದೆ ಪೆನ್ನನ್ನು ಯತ್ತಿಕೊಂಡೆ ಎನು ತೋಚದೆ ಸುಮ್ಮನೆ ಕುತುಕೊಂಡೆ ಆಗಲೆ ತಟ್ಟನೆ ಮಿಂಚೊಂದು ಹೊಳೆಯಿತು ಮನದಾಳದಲ್ಲಿ ರುಪು ರೇಷೆಯೊಂದು ಮೊಳೆಯಿತು ಮನವು ನುಡಿಯಿತು ಇದನ್ನೆ ಯಾಕೆ...

ಬಾಳ ದಾರಿಯಲಿ ಸಾಗಿದೆ ಈ ಪಯಣವು ...

ಮಾರ್ಚ್ ೦೧ ಬ್ಲಾಗ್ ೧,೦೭೪ ವೀಕ್ಷಣೆ

ತಿಳಿಯಲಾರದಾದೆನು ನಾನು ಈ ಬದುಕ ... ತಿಳಿದು ತಿಳಿಯದಂತಾದೆನೊ ನಾನು? ಎನೆಂದು ತಿಳಿಯದು ಎಂತೆದು ಅರಿಯದು ಅರಿತು ಅರಿಯದಂತಾದೆನೊ ನಾನು?? ಬಾಳ ದಾರಿಯಲಿ ಸಾಗಿದೆ ಈ ಪಯಣವು ... ಇದ್ದುದ ಬಿಟ್ಟು ಇರದುದರ ಕಡೆಗೆ! ಆಸೆಯೆಂಬ ಬಿಸಿಲು ಕುದುರೆಯ ಬೆಂಬತ...

ಚಿನ್ನದ ಬಟ್ಟಿಲು ... ಚಹಾ(ಟೀ)ದ ರುಚಿ ... ನಿಮ್ಮ ಆಯ್ಕೆ ಎನು ??

ಜನ ೧೮ ಬ್ಲಾಗ್ ೨,೪೯೨ ವೀಕ್ಷಣೆ

ಒಬ್ಬ ಮೇಸ್ಟ್ರು ತಮ್ಮ ಯಲ್ಲಾ ಶಿಶ್ಯಂದಿರನ್ನ ಮನೆಗೆ ಕರೆದು ಚಹಾ(ಟೀ) ಕೊಡುತ್ತಾರೆ ... ಅದರಲ್ಲಿ ಕೆಲವು ಚಿನ್ನದ ಬಟ್ಟಿಲು ಇನ್ನು ಕೆಲವು ಬೆಳ್ಳಿಯದು ಹಾಗೆ ಕೆಲವು ಸ್ಟೀಲಿನದು ಮತ್ತು ಒಂದು ಮಣ್ಣಿನದು! ... ಶಿಶ್ಯಂದಿರು ಒಬ್ಬೊಬ್ಬರಾಗೆ ಮೊದಲು...

ಚಿನ್ನದ ಬಟ್ಟಿಲು ... ಚಹಾ(ಟೀ)ದ ರುಚಿ ... ನಿಮ್ಮ ಆಯ್ಕೆ ಎನು ??

ಜನ ೧೮ ಚರ್ಚಾವೇದಿಕೆ ೫,೭೯೬ ವೀಕ್ಷಣೆ

ಒಬ್ಬ ಮೇಸ್ಟ್ರು ತಮ್ಮ ಯಲ್ಲಾ ಶಿಶ್ಯಂದಿರನ್ನ ಮನೆಗೆ ಕರೆದು ಚಹಾ(ಟೀ) ಕೊಡುತ್ತಾರೆ ... ಅದರಲ್ಲಿ ಕೆಲವು ಚಿನ್ನದ ಬಟ್ಟಿಲು ಇನ್ನು ಕೆಲವು ಬೆಳ್ಳಿಯದು ಹಾಗೆ ಕೆಲವು ಸ್ಟೀಲಿನದು ಮತ್ತು ಒಂದು ಮಣ್ಣಿನದು! ... ಶಿಶ್ಯಂದಿರು ಒಬ್ಬೊಬ್ಬರಾಗೆ ಮೊದಲು...

ನಿರಾಸೆ ??????????????

ಜನ ೧೮ ಬ್ಲಾಗ್ ೨,೨೧೦ ವೀಕ್ಷಣೆ

ನಿರಾಸೆ ಆಸೆಯ ಸೌಧಕ್ಕೆ ಬೆಂಕಿಯನಿಟ್ಟು ... ನಿಟ್ಟುಸಿರು ಬಿಡುವ ಪೋರ! ಕನಸಿನ ಕೂಸುಗಳಿಗೆ ಜೀವ ತುಂಬುತ್ತಿರುವಾಗಲೆ ... ನಿದ್ದೆಯಿಂದೆಬ್ಬಿಸುವ ಚೋರ!! ಸ್ವಚಂದ ಬಾನಿನಲಿ ವಿಹರಿಸುತ್ತಿರವಾಗಲೇ ... ಸಿಡಿಲಬ್ಬರಿಸುವ ಘೋರ !!!

ಆ ಕಾಲ ಒಂದಿತ್ತು ...

ಜನ ೧೪ ಬ್ಲಾಗ್ ೧,೦೫೭ ವೀಕ್ಷಣೆ

ಆ ಕಾಲ ಒಂದಿತ್ತು... ದಿವ್ಯವಾಗಿತ್ತು! ಬಾಲ್ಯ ಅದಾಗಿತ್ತು ಕಲ್ಲು ಹೂವಾಗಿತ್ತು ನೀರು ಅಮೃತವಾಗಿತ್ತು ನೆಲವೂ ನಾಕವು ನಗುವ ಕಾಲ ಅದಾಗಿತ್ತು !!! ವಿ.ಸೂ. ಓದುಗರೆ ನಾನು ತಿಳಿದ ಪ್ರಕಾರ ನಾಕವು ಅಂದ್ರೆ ಆಕಾಶ (ದಯವಿಟ್ಟು ತಪ್ಪಾಗಿದಲ್ಲಿ ಕ್ಷಮಿಸಿ!...

ಆಸೆ ... ನನ್ನದೊಂದು ಆಸೆ

ಡಿಸೆಂ ೧೦ ಬ್ಲಾಗ್ ೮೭೯ ವೀಕ್ಷಣೆ

ನನ್ನದೊಂದು ಆಸೆ ... ವಿದೇಶಿ ಪ್ರಯಾಣದಾಸೆ ... ದೇಶ ಸುತ್ತುವಾಸೆ ... ಕೋಶ ಓದುವಾಸೆ ... ನನ್ನಾಸೆ ನನ್ನೆದುರಿಗೆ ಬಂದಾಗ ... ಎನೊ ದುಗುಡ ಎನೊ ತವಕ !! ಇಲ್ಲೆ ನನ್ನವರೊಂದಿಗೆ, ನಾನು ನಾನಾಗಿ ಇರುವಾಸೆ !!!

ಕರೆದರೆ ಬರುವೆಯಾ ಚಿನ್ನ ?

ಡಿಸೆಂ ೦೯ ಬ್ಲಾಗ್ ೧,೪೧೨ ವೀಕ್ಷಣೆ

ಮನವೆಲ್ಲ ತುಂಬಿರಲು ನಿನ್ನ ನೆನಪುಗಳು ಕಣ್ಣೆಲ್ಲ ತುಂಬಿರಲು ಕಣ್ಣಿರ ಹನಿಗಳು ಮರೆಯಲಾಗದೆ ನಿನ್ನ ಬೇಯುತಿದೆ ಈ ಮನವು ಬಿಟ್ಟೀರಲಾರದೆ ನಿನ್ನ ನೋಯುತಿದೆ ಈ ತನವು ಕರೆದರೆ ಬರುವೆಯಾ ಚಿನ್ನ ಈ ಮನದ ನೋವ ನೀಗಿಸಲು ?