ನಿರಾಸೆ

ಆಸೆಯ ಸೌಧಕ್ಕೆ ಬೆಂಕಿಯನಿಟ್ಟು ... ನಿಟ್ಟುಸಿರು ಬಿಡುವ ಪೋರ!

ಕನಸಿನ ಕೂಸುಗಳಿಗೆ ಜೀವ ತುಂಬುತ್ತಿರುವಾಗಲೆ ... ನಿದ್ದೆಯಿಂದೆಬ್ಬಿಸುವ ಚೋರ!!

ಸ್ವಚಂದ ಬಾನಿನಲಿ ವಿಹರಿಸುತ್ತಿರವಾಗಲೇ ... ಸಿಡಿಲಬ್ಬರಿಸುವ ಘೋರ !!!