"Daughter of India" ಬಿಬಿಸಿ ಡಾಕ್ಯುಮೆಂಟರಿ ಮತ್ತು ನಮ್ಮ ಮನಸ್ಸಾಕ್ಷಿ
~"ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ" ಎಂದು ನಮ್ಮ ದೇಶದಲ್ಲಿ ಹೆಣ್ಣಿಗೆ ನಾವು ಕಲ್ಪಿಸಿರುವ ಸ್ಥಾನದ ಬಗ್ಗೆ ಬೀಗುತ್ತೇವಲ್ಲವೆ? ಅಥವಾ ಹೆಣ್ಣು ಬಾಲ್ಯದಲ್ಲಿ ತಂದೆಯಿಂದಲೂ, ವಿವಾಹದ ನಂತರದಲ್ಲಿ ಪತಿಯಿಂದಲೂ, ವೃದ್ಧಾಪ್ಯದಲ್ಲಿ ಮಗನಿಂ...