ತಾಯಿ ಕೌಸಲ್ಯೆಯ......ಸ್ವಗತ
ಪ್ರಿಯ ತನುಜ ರಾಮಾ.. ಪಿತೃವಾಕ್ಯ ಪರಿಪಾಲಕನಾಗಿ ಅಮ್ಮನ ಹೃದಯದ ಮಾತು ಕೇಳದೇ ನೀನಂದು ಹೊರಟು ಬಿಟ್ಟೆ... ನಿನಗಲ್ಲಿ ವನವಾಸ ಸೀತೆಯು ಓಲೈಸುವಳೆ ನಿನಗೆ ನನ್ನಂತೆ..? ನನಗದೇ ಇಲ್ಲಿ ಚಿಂತೆ ಇಲ್ಲಿ ಅರಮನೆ, ಸೆರೆಮನೆಯಾಗಿಹುದು ನನಗೆ ಹೆಜ್ಜೆ ಹೆಜ್ಜೆಗ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Madhu Appekere
ಪ್ರಿಯ ತನುಜ ರಾಮಾ.. ಪಿತೃವಾಕ್ಯ ಪರಿಪಾಲಕನಾಗಿ ಅಮ್ಮನ ಹೃದಯದ ಮಾತು ಕೇಳದೇ ನೀನಂದು ಹೊರಟು ಬಿಟ್ಟೆ... ನಿನಗಲ್ಲಿ ವನವಾಸ ಸೀತೆಯು ಓಲೈಸುವಳೆ ನಿನಗೆ ನನ್ನಂತೆ..? ನನಗದೇ ಇಲ್ಲಿ ಚಿಂತೆ ಇಲ್ಲಿ ಅರಮನೆ, ಸೆರೆಮನೆಯಾಗಿಹುದು ನನಗೆ ಹೆಜ್ಜೆ ಹೆಜ್ಜೆಗ...
ನನ್ನ ತಂದೆಯ ಮಾತೆಂದರೆ ಕೆಲವೊಮ್ಮೆ..... ಕ್ವಿನೈನ್ ಗುಳಿಗೆ. ಮತ್ತೆ ಕೆಲವು ಸಲ ಮದುವೆ ಮನೆ ಜಿಲೇಬಿ ಖುಷಿ ತುಂಬಿದ ಬಟ್ಟಲು ಎದೆಯೊಳಗೆ ಕೊಡದಷ್ಟು ಪ್ರೀತಿ ಹೊರಗಡೆ ಮುಖ ಮಾತ್ರ ಚಿಕ್ಕ ತಟ್ಟೆ ತುಂಬಾ ಸೀರಿಯಸ್... ಅಪ್ಪನಿಗೆ ಅದು ಬದುಕು ಕಲಿಸಿಕೊ...
ಅಪ್ಪಾ..... 'ಹೋಗದಿರು ಅಲ್ಲಿ ನೋಡದಿರು ಇಲ್ಲಿ" ಎಂಬುದೇ...... ಇದುವರೆಗೆ ನೀನನಗಿತ್ತ ಸ್ವಾತಂತ್ರ್ಯ ಪರಿಧಿ ! 'ಬೆಳೆದ ಮಕ್ಕಳ ನೀನು ಗೆಳೆಯನಂತೆ ಕಾಣು" ನೀನೇ ಇನ್ನಾರಿಗೋ ಹೇಳಿದ ಮಾತು ನಿನ್ನ ಕಂದಾಚಾರದ ಬೇಲಿಯೊಳಗೆ ನಾನು ಮಾತ್ರ ಮುಕ್ತತೆಯ ಕಾ...
ಅಪ್ಪಾ..ಈ ಕತ್ತಲಿನೊಳಗೆ ನನ್ನನ್ನೇಕೆ ಬಂಧಿಸಿಟ್ಟೆ ? ಭವಿಷ್ಯದ ಬೆಳಕೆಡೆಗೆ ಹೆಜ್ಜೆಯಿಡುವ ಕನಸು ಹೊಸಕಿ ಹಾಕಿ ನನ್ನ ಮುಗ್ಧತೆಗೆ ಕಾವಲಿನ ಬೇಲಿ ಹಿಂದಿನ ಎಂಜಲು ಉಳಿಸಿ ಅಮೃತವೆಂದು ಕೈಯಲ್ಲಿ ಹಿಡಿಸಿ ನಿನಗಿಷ್ಟವೋ ಕಷ್ಟವೋ ಎಂದು ಎಂದೂ ಕೇಳದ ಕಿವುಡ...
ಮಳೆ ಬಂದರೆ....! ಧರಣಿಯ ಹಸಿರು ನಗೆ ಒಣಗಿದ್ದ ಗಿಡಮರಗಳಿಗೆ ಸಾಂತ್ವನದ ತಂಪಿನೂಟ ಪುಟ್ಟ ಮಕ್ಕಳ ಬಣ್ಣದ ಛತ್ರಿ ಅರಳಿ....ಕೆಂಪು ನೀರಿನ ಮೇಲೆ ಕಾಗದದ ದೋಣಿಯ ತೇಲಾಟ ! ಬೀಜ ಬಿತ್ತಿ ಬಂಗಾರ ಬೆಳೆಯ ನಿರೀಕ್ಷೆಯ ಹೊತ್ತ ರೈತನ ಮೊಗದಲ್ಲೊಂದಿಷ್ಟು ಸಂತಸ...
ಗೆಳೆಯರೇ.....! ಮಾನವೀಯತೆ ಮರೆತು ಹೊತ್ತೊಡಲ ಬಂಜೆಯಾಗಿಸುವ ಛಲವೇಕೆ ? ಶುದ್ಧುಸಿರು,ಹಸಿರು ಬೆಳೆ ನೀಡುವ ನನ್ನೊಡಲಿಗೆ ಕೊಡಲಿಯೇಟು ಹಾಕುವ ಕಟುಕರಾದಿರೇಕೆ ? ಸಾಯದಿರಿ...ಸಾಯಿಸದಿರಿ ! ತಾಯ್ ತಲೆಯ ಬೋಳಾಗಿಸಿ ವಿಧವೆಯ ಪಟ್ಟ ಕಟ್ಟುವ ಹಂಬಲ ಬಿಟ್ಟು...
ಅಪ್ಪ ಕಟ್ಟಿದ್ದ ಜೋಕಾಲಿ...!ನನಗೆ ತಮ್ಮ ಬಂದಾಗ..!ಆವರೆಗೆ ನನಗೆ ತೊಟ್ಟಿಲೇ ಜೋಕಾಲಿಇಬ್ಬರೂ ಈಗ ಜೋಕಾಲಿ ಜೀಕುವಷ್ಟು..ಗಟ್ಟಿಗರು...... ಆದರೆತಮ್ಮನ ಜೀಕಿನ ಹರುಷ ನೋಡುತ್ತ.ನಾನು ....ಅಮ್ಮನ ಅಡುಗೆ ಮನೆಯಕಿಟಕಿ ಸರಳಿನ ಹಿಂದೆಆಸೆಗಣ್ಣಿನ ಇಣುಕಿನೊ...
ಆ..............ದಿನ ಮಧ್ಯಾಹ್ನದ ಸುಡುಬಿಸಿಲು ತಡವಾಗಿತ್ತು ನನಗೆ...... ಕಾಲೇಜಿನಿಂದ ಮನೆಗೆ ಬರಲು ! ತೆಂಗಿನಗರಿಯ ಚಪ್ಪರದ ನೆರಳಿನಡಿ ಹಲಸಿನ ಹಣ್ಣಿನ ಮುಂದೆ.......ನನ್ನ ನೋಡುತ್ತ ಕಣ್ಣು ಕೆಕ್ಕರಿಸಿ "ಎಂತಕ್ಕೆ ತಡ ಆತೆ ?" ಎಂಬ ಪ್ರಶ್ನೆಚಾಕ...
ಸಂಪದದ ಆತ್ಮೀಯ ಬಳಗಕ್ಕೆ. ನಾನು ಹೊಸ ಪರಿಚಯ.ಹೊಸತು ಕಲಿಯುವ ತಿಳಿಯುವ ಕುತೂಹಲ ನನ್ನಾಸೆಗೆ ನೀರೆರೆಯುವಿರಾ? ನಿಮ್ಮೆಲ್ಲರ ಸಹಕಾರ ಕೋರುವೆ. ಮಧು ಹೆಗಡೆ