ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / antara
a

antara

೧೦ ಲೇಖನಗಳು ೧೩,೪೧೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನೆನಪಿರಲಿ

ಅಕ್ಟೋ ೦೧ ಬ್ಲಾಗ್ ೧೦೩ ವೀಕ್ಷಣೆ

ನಾನು ಬಡವಿ, ನನ್ನ ಕನಸುಗಳ ಹೊರತಾಗಿ ನನ್ನೆಡೆಗೆಬೇರೊಂದಿಲ್ಲ,ನನ್ನ ಕನಸುಗಳಸ್ಟೇ ಹಾಸಿರುವೆ ,ನಿನ್ನ ಚರಣಗಳ ಕೆಳಗೆನಡೆ, ಮೆಲ್ಲಗೆ ನಡೆ, ಏಕೆಂದರೆ ನನ್ನ ಕನಸುಗಳನ್ನುತುಳಿಯುತ್ತಾ ನಡೆದಿರುವೆ ನೀನು ನೆನಪಿರಲಿ..!

ಚುಟುಕು...

ಅಕ್ಟೋ ೦೧ ಬ್ಲಾಗ್ ೭೮ ವೀಕ್ಷಣೆ

ಮನಸು ಮುಂಭಾರ ಹೃದಯ ಹಿಂಭಾರ ಒಟ್ಟಾರೆ ನೀ ಬಾರದಿದ್ದಾಗ ಬೇಸರಾಗಿ ನನಗರಿವಿಲ್ಲದೆ ಕಂಗಳು ತೇವ ಗೊಂಡಿದ್ದವು ಗೆಳೆಯಾ,,,

ಹೀಗಿರಬೇಕಿತ್ತು

ಸೆಪ್ಟೆಂ ೨೬ ಬ್ಲಾಗ್ ೯೧ ವೀಕ್ಷಣೆ

ಜಳಜಳನೆ ಹರಿವ ನೀರಿಗೆ ತಡೆ ಬೇಕಿರಲಿಲ್ಲ ಗುರಿ ಕಡಲಾದರೂ ಒಡಲಿಗೆ ತಂಪ ಕೊಡಬೇಕಿತ್ತು! ಸ್ಪೂರ್ತಿ ನೀಡುವ ಪ್ರಕೃತಿಗೆ ಬರ ಬೇಕಿರಲಿಲ್ಲ. ಆಕಾಶ ಬರಿದಾಗಿದ್ದರೂ ಇಳೆ ತುಂಬಾ ಹಸಿರಿರಬೇಕಿತ್ತು! ಕನಸ ಮಾರುವ ಹುಡುಗಿಗೆ ಅಳು ಬೇಕಿರಲಿಲ್ಲ. ಕಣ್ತುಂಬಾ ಕ...

ಹುಡುಗಿಯ ಪತ್ರ ..

ಸೆಪ್ಟೆಂ ೧೯ ಬ್ಲಾಗ್ ೧೨೭ ವೀಕ್ಷಣೆ

ಮೌಲಿಕವಾದದ್ದನ್ನು, ಸುಂದರವೆನಿಸಿದ್ದನ್ನು, ಮನಸ್ಸಿಗೆ ಮುದನೀಡಿದ್ದನ್ನು, ಅನುಭವಿಸಿದಾಗ ತೀರಾ ಆತ್ಮೀಯರಾದವರೊಂದಿಗೆ ಹೇಳಿಕೊಳ್ಳ ಬಯಸುತ್ತದೆ ಈ ಮನಸ್ಸು... ಏಕೇನ್ನುವಿರೋ? ತೀರಾ ಆಪ್ತರೊಂದಿಗೆ ಮಾತ್ರಾ ಒಂಚೂರು ಬಿಡದೆ ಹೇಳಿ ಬಿಡುತ್ತದೆ. ಅದನ್ನ...

summane heege annisiddu...

ಆಗಸ್ಟ್ ೨೭ ಬ್ಲಾಗ್ ೯೨ ವೀಕ್ಷಣೆ

ತೆರೆಯಾಗಿಬಿಡು ಈ ಜೀವನದ ಸಾಗರದಿ.ಕರಗಿಸಿಬಿಡು ಎಲ್ಲವ ಅದರಲಿ,ಏಳು ಬೀಳುಗಳು ಸಹಜವೇ ಆದರೂ, ತಾಳು ನೀ, ತೇಲಿ ತೇಲುತ್ತ ......ಮುಳುಗದಿರಲಿ, ಬದುಕ ಈ ಲೀಲೆಯು ...........ಬದುಕಿದು ಒರಟು ಕೆಲಸ,,, ಸರಿಯಾಗಲಿಲ್ಲವೆಂದು ಮತ್ತೆ ಮತ್ತೆ ಕಟ್ಟ ಬಲ್ಲದ...

ಗೆಳೆತನದ ಪ್ರೀತಿ ...

ಜುಲೈ ೨೩ ಬ್ಲಾಗ್ ೫,೬೫೩ ವೀಕ್ಷಣೆ

ಹೊರಗಡೆ ತುಂತುರು ಮಳೆಯ ಹನಿ ನನ್ನೆದೆಯಲ್ಲಿ ಬೆಳೆಯಿತು ಸ್ನೇಹದ ಹನಿ ಒಂದೊಂದು ಹನಿಯೂ ನನ್ನ ತಾಕಿ ಅದರಿಂದ ಉದ್ಭವಿಸಿತು ಗೆಳೆತನದ ಪ್ರೀತಿ ... ಎಲ್ಲರಂತೆ ಕೈಕೈ ಹಿಡಿದು ನಡೆದಿಲ್ಲ ಎಂದೂ ಮುನಿಸಿಕೊಂಡಿರಲಿಲ್ಲ ಮನಸಿನ ಮೂಲೆಯಲೊಂದು ಮನೆಯ ಮಾಡಿ ನೆ...

ಮಬ್ಬು ಮಬ್ಬಾಗಿತ್ತು

ಜೂನ್ ೧೨ ಬ್ಲಾಗ್ ೧,೪೯೯ ವೀಕ್ಷಣೆ

ಮಾಘಮಾಸದ ಮುಸ್ಸಂಜೆ ಮಬ್ಬು ಮಬ್ಬಾಗಿತ್ತು ಹಣತೆಗಳ ನಡುವೆಯೂ ಜಗುಲಿ ಕತ್ತಲಾಗಿತ್ತು ಬಿಕ್ಕುತ್ತಿದ್ದೆ ಒಬ್ಬಳೇ ಕಣ್ಣೀರು ಇಳಿಯದಂತೆ ಅಳುವಿನ ಸದ್ದು ಯಾರಿಗೂ ಕೇಳದಂತೆ ಉಕ್ಕಿದ ನೆರೆ ಕಾರಣವಲ್ಲ ನನ್ನ ನಗು ಮಾಸಲು ನಾಲಗೆ ಹೊರಳುತ್ತಿಲ್ಲ ಬೇಸರದ ಕಾರ...

"ನಿಕ್ಷಿಪ್ತ..., ನಿಗಮ್ಯ...,ನಿರ್ಮಲ,,."

ಜೂನ್ ೧೦ ಬ್ಲಾಗ್ ೧,೯೦೧ ವೀಕ್ಷಣೆ

ರಾತ್ರಿ ಸಾರ್ಥಕ ನಿದ್ದೆ ಮಾಡಿದಂತೆ ಬೆಳಗ್ಗೆ ಎದ್ದಾಗ ಅನಿಸಿ ತುಂಬಾ ದಿನವಾಗಿದೆ ,ಎಂತಹ ಸುಂದರ ಬೆಳಗೂ .....!..?ಬಹುಷಃ ಕತ್ತಲೆಯನ್ನು ಒಡಲೊಳಗೆ ಕಾಣದಂತೆ ತುಂಬಿಕೊಂಡ ಬೆಳಕೊಂದೆ ಸತ್ಯವೇನೋ ,,,,,,,,?ತಲೆಯಲ್ಲೇನೋ ಸೆಳೆತ... ಹಾಗೆಯೇ ಒಳಗೂ ಬದು...

ಸೂರ್ಯ ರಶ್ಮಿ

ಮೇ ೨೨ ಬ್ಲಾಗ್ ೧,೬೩೯ ವೀಕ್ಷಣೆ

ಮಂಜಿನ ಮುಸುಕಿನಿಂದ ಇಣುಕಿ, ಹೊರಬಂದ ಸೂರ್ಯ ಕಿರಣ ಜಗವನೆಲ್ಲ ಬೆಳಗಿದ ಫಳಫಳನೆ.....! ಮನೆಯ ಮಾಡ ಸುತ್ತಲು, ಗಿಡಗಳ ಮೇಲೆ,ಹೂವ ಒಳಗಿನ ಇಬ್ಬನಿ ಕರಗಿತು ಸರಸರನೆ...... ಹೊರಗಿನ ಎಲ್ಲವನ್ನು ಪಸರಿಸುವ ಬೆಂಬಿಡದೆ ಸ್ಪರ್ಶಿಸುವ, ಒಳಗಿನ ಮನಸನು ತಲುಪು...

sukha dukha

ಮೇ ೧೪ ಬ್ಲಾಗ್ ೨,೨೩೫ ವೀಕ್ಷಣೆ

ಸುಖಕ್ಕೂ ದು:ಖಕ್ಕೂ ಎಲ್ಲಿಯನಂಟು?ಒಂದರ ಹಿಂದೆ ಬರುತ್ತವೆ,ತಾಮುಂದು ನಾಮುಂದು ಎಂದು,ಇದೇ ಅಲ್ಲವೇ ಬದುಕಿನ ರಹಸ್ಯ ಗಂಟು!! ಹೊರಗೆ ಏನೇ ಬರಲಿ, ಒಳಗೆ ಏನೇ ಇರಲಿ, ಇದರ ನಡುವೆ ಸುಖಿಸುವಂತೆ ನಟಿಸುವ ಮನಸ್ಸು ಮಾತ್ರಾ ಉಂಟು!!!ಅಲ್ಲಲ್ಲಿ ಇದಕೆ ಇದೆ ಅಪ...