ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವೆಂಕಟೇಶ್ ಕಾಮತ್ ಕುಂಬ್ಳೆ
ವ

ವೆಂಕಟೇಶ್ ಕಾಮತ್ ಕುಂಬ್ಳೆ

kamath_kumble

೧೭೬ ಲೇಖನಗಳು ೧೫,೦೬೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಗೃಹ ಪ್ರವೇಶ -೨

ಏಪ್ರಿಲ್ ೦೯ ಬ್ಲಾಗ್ ೧೬೪ ವೀಕ್ಷಣೆ

ತಡವಾಗಿ ಕಂತನ್ನು ಪ್ರಕಟಿಸಿದಕ್ಕಾಗಿ ಸಂಪದಿಗರಲ್ಲಿ ಕ್ಷಮೆ ಕೋರುತ್ತಾ .... ಗೃಹ ಪ್ರವೇಶ -೧ .....೨ ದುಬೈ ಬಿಡಬೇಕಾದರೆ ಜೂನಿಯರ್ ಉತ್ತರ ಭಾರತಿಯನ್ನು 'ಮೇಂಗಲೋರ್ ಮೇ ಘರ್ ಕರೆಂಗೆ' ಎಂದು ಪುಸಲಾಯಿಸಿದ ಮೋಹನನಿಗೆ ಈಗ ಕೋಟಾ ದಲ್ಲೇ ತನ್ನ ಟಿಕಾಣಿ...

ಗ್ರಹ ಪ್ರವೇಶ -1

ಮಾರ್ಚ್ ೨೫ ಬ್ಲಾಗ್ ೧೨೩ ವೀಕ್ಷಣೆ

"ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು " ಏ ಸಿ ಹವೆಯನ್ನು ತೂರಿಕೊಂಡು ಹದವಾಗಿ ಕೇಳುತಿತ್ತು. ಮೋಹನ ಇದನ್ನು ಮೊದಲ ಬಾರಿಗೆ ಕೇಳುತ್ತಿರಲಿಲ್ಲ, ಈ ದಾರಿಯೂ ಅವನಿಗೆ ಹೊಸದಾಗಿರಲಿಲ್ಲ. ಆದರೆ ಇಂದು ಅವನ ಮನಸಲ್ಲಿ ಏನೋ ಒಂದು ಬಗೆಯ ತಾಜಾತನ...

ತುಟಿ ಅಂಚಿನ ಮೌನ ಕವಿತೆ

ಡಿಸೆಂ ೦೭ ಬ್ಲಾಗ್ ೧೮೨ ವೀಕ್ಷಣೆ

ಇಳಿ ಸಂಜೆಯ ತಿಳಿ ಬೆಳಕಲಿನಿನ್ನ ಕಣ್ಣ ಕಾಂತಿಯೇ ನನಗೆ ಸ್ಪೂರ್ತಿಯುಪ್ರಾಸ ಮರೆತ ಪದ ಪುಂಜದಲಿನಿನ್ನ ತುಟಿ ಅಂಚಿನ ಮೌನವೇ ಕವಿತೆಯುಬದುಕಿಗಷ್ಟು ಬಣ್ಣ ಕನಸಿಗಿನ್ನೂ ಕಣ್ಣಹುಡುಕುತಲಿ ಅಲೆಯುತಲಿರುವೆ ಜಗವೆಲ್ಲ ಬರಡಾಗಿ ನನ್ನೊಳಗೆನೀನಿರೆ ಅನುದಿನ ಅಷ್...

ಜೀ-ವನ

ನವೆಂ ೧೫ ಬ್ಲಾಗ್ ೬೮ ವೀಕ್ಷಣೆ

ಕತ್ತಲೆಯೇ ತುಂಬಿದ ಕರಿರಾತ್ರಿಯಿದ್ದರೂ ಬೆಳಗ್ಗಿನ ಸೂರ್ಯೋದಯದ ಭರವಸೆಯೇ ಈ ಜೀವನ ಸಾಲದ ಸುಳಿಯಲಿ ಈದಿನ ನಷ್ಟವಿದ್ದರೂ ನಾಳಿನ ಲಾಭದ ಆಸೆಯೇ ಈ ಜೀವನ ನಾಳಿನ ಗಳಿಗೆಯನು ಇವತ್ತೇ ರುಚಿನೋಡಿ ಅನುಭವಿಸಲಾಗದು ನಾಳಿನ ಸ್ವರಗಳಿಗೆ ಎಲ್ಲೆ ಮೀರದಂತೆ ಇಲ್ಲಿ...

ಇವತ್ತಿನ ದೀಪಾವಳಿ

ನವೆಂ ೧೪ ಬ್ಲಾಗ್ ೭೧ ವೀಕ್ಷಣೆ

ಮನೆಯ ಕಂಪ್ಯೂಟರ್ ನಲ್ಲಿ ಮುಳುಗಿರುವ ಮಗಳಿಗೆ ತಾಯಿ ಎದ್ದು ಮನೆಯ ಅಂಗಳದಲ್ಲಿ ದೀಪ ಹಚ್ಚುವಂತೆ ಹೇಳಿದಳು. ಅಮ್ಮನ ಮಾತಿಕೆ ಮಗಳು ಕಿವಿಗೊಡಲೇ ಇಲ್ಲ. ತನ್ನ ಕಾರ್ಯದಲ್ಲೇ ಮುಳುಗಿದ್ದಳು. ಸಲ್ಪದರಲ್ಲೇ ಕರೆಂಟ್ ಹೋಯಿತು.ಅಮ್ಮ ಎದ್ದು ಹೊರಬಂದು ನೋಡಿದಾ...

ಅ ಆ ಇ ಈ ಉ ಊ ....

ಅಕ್ಟೋ ೩೧ ಬ್ಲಾಗ್ ೧೦೮ ವೀಕ್ಷಣೆ

ಅಮ್ಮ ಆದಿನ ಇರುಳಲಿ ಈದಿನದ ಉಗಮಕ್ಕೆ ಊರಲ್ಲಿ ಎಡೆಬಿಡದೆ ಏಕಾಂಗಿಯಾಗಿ ಐವತ್ತಕ್ಷರ ಒಂದೊಂದಾಗಿ ಓದಿಸಿದಳು ಔದಾರ್ಯದಿ ಅಂಗಳದಲಿ ಕಂದನ ಖುಷಿಯಲಿ ಗಂಡನಿಗೂ ಘಳಿಗೆ ಉಳಿಸಿದಳು ಚಿರಂತನ ಛಾಯೆಯಾಗಿ ಜೊತೆಯಲಿ ಝೇಂಕರಿಸಿದಳು ಟೀಕೆ ಟಿಪ್ಪಣಿಗೆ ಡೊಂಕಾಗದೇ,...

ಅಲೆಮಾರಿ ಜೀವಕೆ ಆಸರೆಯ ನೀಡಿದೆ

ಅಕ್ಟೋ ೧೭ ಬ್ಲಾಗ್ ೭೧ ವೀಕ್ಷಣೆ

ಮನಸ್ಸಿನ ಕಿಟಕಿಯ ಬಾಗಿಲನು ತೆರೆಯುತತೆರೆಮರೆಯಲಿ ಮರೆಯಾಗಿ ಇಣುಕುತಲಿರುವೆಕನಸಿನ ಪುಟಗಳ ಸಾಲಗಳ ಕೊರೆಯುತನನ್ನೆದೆಯಲಿ ಮೆದುವಾಗಿ ಕುಟುಕುತಲಿರುವೆಅಲೆಮಾರಿ ಜೀವಕೆ ಆಸರೆಯ ನೀಡಿದೆ ||ವ್ಯಭಿಚಾರಿ ಭಾವಕೆ ನೀ ಸೆರೆಯ ನೀಡಿದೆ ||ಆಪ್ಯಾಯಮಾನ ಯಾತನೆಯ ನ...

ದುಬಾರೆ; ಅಲೆಯ ಮೇಲೆ ನಾನು ತೇಲಿ ಹೋದಾಗ

ಆಗಸ್ಟ್ ೧೯ ಬ್ಲಾಗ್ ೮೫ ವೀಕ್ಷಣೆ

ಪ್ರತಿ ಬೆಳಗ್ಗೆ ೯ಕ್ಕೆ ಶುರುವಾಗುವ ಚೈತ್ರಯಾತ್ರೆಯಲ್ಲಿ ನಾವು ಹಣ ಸಂಪಾದಿಸಿದ್ದೆವೋ ಇಲ್ಲವು ಎನ್ನುವುದು ಸೆಕೆಂಡರಿ ಆದರೆ ರಾತ್ರಿ ಮತ್ತೆ ಮನೆ ತಲುಪಿದಾಗ ನಮ್ಮ ಮೂಗಿನ ಹೊಳ್ಳೆಗಳಲ್ಲಿ ಕೋಟಿ ಕಾರ್ಬನ್ ಕಣಗಳು ಸಂಪಾದನೆಯಂತೂ ಖಂಡಿತವಾಗಿ ಆಗಿರುತ್ತ...

ಸ್ವಾತಂತ್ರ್ಯ ಸಿಕ್ಕಿದ್ದು ಯಾರಿಗೆ ಸಾರ್ವಭೌಮತ್ವ ದಕ್ಕಿದ್ದು ಯಾರಿಗೆ ..??

ಆಗಸ್ಟ್ ೧೪ ಬ್ಲಾಗ್ ೭೭ ವೀಕ್ಷಣೆ

ಸ್ವಾತಂತ್ರ್ಯ ಸಿಕ್ಕಿದ್ದು ಯಾರಿಗೆ ಸಾರ್ವಭೌಮತ್ವ ದಕ್ಕಿದ್ದು ಯಾರಿಗೆ ನಡುರಾತ್ರಿಯಲಿ ಮೂವತ್ತೈದು ಕೋಟಿ ಜೋಡಿಕಣ್ಣಲಿ ಕನಸು ಬೀಳುವ ಹೊತ್ತಿನಲ್ಲಿ ತಡರಾತ್ರಿಯಲಿ ಮೂರು ಗೋಡೆಯ ಒಳಗೆ ಕಡತದ ಕೆಳಗಿನ ಎರಡು ಸಹಿಗಳ ನಡುವಲಿ ಸ್ವಾತಂತ್ರ್ಯ ಸಿಕ್ಕಿದ್ದ...

πದ್ಯ

ಜುಲೈ ೨೨ ಬ್ಲಾಗ್ ೬೭ ವೀಕ್ಷಣೆ

ಇವತ್ತಿನ ದಿನ 22/7 ಅಂದರೆ π (3.14159265358)ಅದಕ್ಕೆ ಅನುಗುಣವಾಗಿ ಅಕ್ಷರಗಳನ್ನು ಸೇರಿಸುತ್ತಾ ಮೂಡಿದ ಸಾಲುಗಳು ...ಕನಸೇಬಾ ಜೊತೆಯಾಗಿಬಾ ಸಂಗಾತಿಯಾಗಿಒಂಟಿಜೀವನಪಯಣದಿನನ್ನ ಹೃದಯದಾಳದಿ ಮೃದಂಗಮೀಟಿನವೀನ ಭಾವದೊಲುಮೆ ಪುಷ್ಪಾಂಕುರಗಂಧವಾಗಿ

ಭಾವದ ಬಣ್ಣ ಕರಗಿದಾಗ

ಜುಲೈ ೧೦ ಬ್ಲಾಗ್ ೭೩ ವೀಕ್ಷಣೆ

ಮನದ ಮಾತನ್ನು ಭಾವನೆಗಳ ಬಣ್ಣ ಬಳಸಿ ಬರೆದು ನಿನಗೆ ಕಳುಹಿಸಿದೆ ಲಕೋಟೆಯ ಮೇಲಿನ ನನ್ನ ಹೆಸರು ಓದಲು ನೀನ್ಯಾಕೆ ಕಣ್ಣೀರು ಸುರಿಸಿದೆ ಒಳಗಿನ ಬಣ್ಣಗಳು ಅಳಿಸಿಹೊದವು ಖಾಲಿ ಹಾಳೆಯ ನೋಡಲು ನೀನಂದುಕ್ಕೊಂಡೆ ನೀನಿಲ್ಲದ ನಾನೂ ಖಾಲಿ ಹಾಳೆ ಭಾವದ ಬಣ್ಣಗಳು...

ಅಳಿಸಲಾಗದು ನಗುವ ನನ್ನ ಕಣ್ಣನು

ಜುಲೈ ೦೧ ಬ್ಲಾಗ್ ೮೨ ವೀಕ್ಷಣೆ

ಅಳಿಸಲಾಗದು ನಗುವ ನನ್ನ ಕಣ್ಣನು ನಿನ್ನ ನೆನಪ ಹೊರತು ಅಳಿಸಲಾಗದು ಕೊರಗುವ ನನ್ನ ಹೃದಯದಿ ನಿನ್ನ ಹೆಜ್ಜೆ ಗುರುತುನೆನೆಯುತಿದೆ ಮತ್ತೆ ಇಂದು ಮನವು ಸವಿ ಸವಿ ಜೋಡಿ ವಿಹಾರಕೆ ನೆನೆಯುತಿದೆ ಮತ್ತೆ ದಿಂಬು ದಿನವು ಹನಿ ಹನಿ ಕಂಬನಿ ವಿರಹಕೆ ನಿನ್ನ ಕಣ್ಣ...