ಪಕ್ಷಿ ಹಬ್ಬ
ಪಕ್ಷಿ ಹಬ್ಬ ಕರ್ನಾಟಕದಲ್ಲಿರುವ ಒಟ್ಟು ಪಕ್ಷಿಿಗಳ ಸಂಖ್ಯೆೆ 537. ನಮ್ಮ ಬಗಲಲ್ಲಿರುವ ಪುಟ್ಟ ರಾಜ್ಯ ಗೋವಾದಲ್ಲಿ ಸುಮಾರು 440 ಪಕ್ಷಿಿಪ್ರಬೇಧಗಳಿವೆ ಎಂದು ಆ ರಾಜ್ಯದ ಪಕ್ಷಿಿಪ್ರೇಮಿಗಳ ಸಂಸ್ಥೆೆಗಳು ಮತ್ತು ಅಲ್ಲಿನ ಸರಕಾರ ಹೊಗಳಿಕೊಳ್ಳುತ್ತಿಿವೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
sasi.hebbar
ಪಕ್ಷಿ ಹಬ್ಬ ಕರ್ನಾಟಕದಲ್ಲಿರುವ ಒಟ್ಟು ಪಕ್ಷಿಿಗಳ ಸಂಖ್ಯೆೆ 537. ನಮ್ಮ ಬಗಲಲ್ಲಿರುವ ಪುಟ್ಟ ರಾಜ್ಯ ಗೋವಾದಲ್ಲಿ ಸುಮಾರು 440 ಪಕ್ಷಿಿಪ್ರಬೇಧಗಳಿವೆ ಎಂದು ಆ ರಾಜ್ಯದ ಪಕ್ಷಿಿಪ್ರೇಮಿಗಳ ಸಂಸ್ಥೆೆಗಳು ಮತ್ತು ಅಲ್ಲಿನ ಸರಕಾರ ಹೊಗಳಿಕೊಳ್ಳುತ್ತಿಿವೆ...
ನಿಜ, ಎರಡು ಗಂಟೆಗಳ ವಿಮಾನ ಪ್ರಯಾಣವನ್ನು ಮುಗಿಸಿ, ಅದರ ಸದ್ದಿನ ಗುಂಗಿನೊಂದಿಗೆ ನಮ್ಮ ಬ್ಯಾಗನ್ನು ನಾವೇ ಎಳೆದುಕೊಳ್ಳುತ್ತಾ, ವಿಶಾಲವಾದ ಹಜಾರದಲ್ಲಿ ನಡೆಯುತ್ತಾ, ಹೊರಬರಲು ಅನುವಾದಾಗ, ಯೋಗಾಸನದ ಪ್ರದರ್ಶನವನ್ನು ಕಂಡು ನನಗೆ ನಿಜಕ್ಕೂ ಅಚ್ಚರಿ!...
ನಿಜ ಹೇಳಬೇಕೆಂದರೆ, ನಾವು ನೋಡಲು ಹೋಗಿದ್ದು, ಕೆರೆಕಟ್ಟೆ ಘಾಟಿಯನ್ನಲ್ಲ. ನಮ್ಮ ಜೀವನಗತಿಯು ನೆಮ್ಮದಿಯಿಂದ ಕೂಡಿರಲಿ ಎಂದು ಪ್ರಾರ್ಥಿಸಲು ಪುಣ್ಯ ಕ್ಷೇತ್ರವೊಂದನ್ನು ಸಂದರ್ಶಿಸಲು ಹೊರಟವರು, ಶಿರಾಡಿ ಘಾಟಿಯ ಅಲಭ್ಯತೆಯಿಂದಾಗಿ, ಅನಿವಾರ್ಯವಾಗಿ ಕೆರ...
ನಮ್ಮನ್ನು ಖಾಯಂ ಆಗಿ ಕರೆದುಕೊಂಡು ಹೋಗುವ ಆಟೋದವರು ಸಿಗದೇ ಇದ್ದದ್ದರಿಂದ, ಯಾವ ಆಟೋ ಸಿಕ್ಕಿತೋ ಅದನ್ನು ಹತ್ತಿ, ಆಸ್ಪತ್ರೆಯತ್ತ ಅವಸರ ಅವಸರವಾಗಿ ಹೊರಟಿದ್ದೆ. ನಮ್ಮ ಬಂಧುಗಳಿಂದ ಫೋನ್ ಬಂತು : “ಕಂಗ್ರಾಟ್ಸ್ ಸಾರ್” “ಓ ಕೆ ಥ್ಯಾಂಕ್ಸ್” ಎಂದೆ. ನ...
“ಸುರಗಿ” ಯ ಹೆಸರು ಮಲೆನಾಡು ಮತ್ತು ಕರಾವಳಿಯಲ್ಲಿ ಸಾಕಷ್ಟು ಪರಿಚಿತವೇ ಆದರೂ, ಬಯಲು ಸೀಮೆಯವರಿಗೆ ಅಷ್ಟೊಂದು ಬಳಕೆ ಇಲ್ಲದ ಹೂವು ಅದು. ಸಾಹಿತಿ ಅನಂತಮೂರ್ತಿಯವರು ತಮ್ಮ ಆತ್ಮಚರಿತ್ರೆಗೆ “ಸುರಗಿ” ಎಂದು ಹೆಸರಿಟ್ಟ ನಂತರ, ಆ ಹೂವಿನ ಹೆಸರು ಕರ್ನಾಟ...
ಅದೊಂದು ಅದ್ಭುತ ಅನುಭವ! ನೀರು ನಿಂತಿರುವ ಗದ್ದೆಗಳ ಮಧ್ಯೆ ಸಾಗುವ ಗದ್ದೆಯ ಅಂಚಿನಲ್ಲಿ ಅತ್ತಿಂದಿತ್ತ ನಡೆದಾಡುತ್ತಿರುವ ನಾಲ್ಕಾರು ಜನರು ಅಲ್ಲೇ ನಿಂತು, ಅನತಿ ದೂರದಲ್ಲಿ ದ್ರೌಪದಿ ವಸ್ತ್ರಾಪಹರಣ ನಾಟಕವನ್ನು ಐತ ಮತ್ತು ಇತರ ಗ್ರಾಮಸ್ಥರು ಅಭ್ಯಾಸ...
“ಹುಲ್ಲಿನ ಮನೆ ಮೇಲೋ, ಹಂಚಿನ ಮನೆ ಮೇಲೋ?” ಎಂಬ ಒಂದು ಚರ್ಚಾ ಸ್ಪರ್ಧೆ ನಮ್ಮ ಶಾಲಾ ದಿನಗಳಲ್ಲಿ ನಡೆಯುತ್ತಿತ್ತು ಮತ್ತು ನಾವು ಶಾಲಾ ಮಕ್ಕಳು ತಮ್ಮ ತಮ್ಮ ಮನೆಯ ಛಾವಣಿಗನುಗುಣವಾಗಿ, ತಮ್ಮ ತಮ್ಮ ಮನೆಯೇ ಶ್ರೇಷ್ಠ ಎಂದು ಆವೇಶಭರಿತವಾಗಿ ಚರ್ಚೆಯನ್ನು...
“ಶಿವರಾತ್ರಿಯ ದಿನ ಬೆಳಿಗ್ಗೆ ಬೇಗನೆ ಹೊರಟು, ಗೋಳಿಕಟ್ಟೆಯಿಂದ, ಅಂದರೆ ಈಗಿನ ಕ್ರೋಡ ಶಂಕರನಾರಾಯಣದಿಂದ ಆರಂಭಿಸಿ, ಐದು ಶಂಕರನಾರಾಯಣ ದೇವಸ್ಥಾನಗಳನ್ನು ನೋಡಿಕೊಂಡು, ರಾತ್ರಿ ಪುನ: ಹೊರಟಲ್ಲಿಗೇ ಬಂದು ಸೇರುವುದು ಪಂಚ ಶಂಕರನಾರಾಯಣ ದರ್ಶನ. ಬೆಳಿಗ್...
“ಇವತ್ತು ಇಲ್ಲಿ ಸುಮಾರು 15,000 ಹಕ್ಕಿಗಳು ಇದಾವೆ!” “ಇದಕ್ಕಿಂತಾ ಜಾಸ್ತಿ ಯಾವತ್ತಾದರೂ ಇರುತ್ತಾವಾ?” “ಒಂದೊಂದು ಸಲ 40,000 ಹಕ್ಕಿಗಳೂ ಇಲ್ಲಿ ಬಂದು ಸೇರುತ್ತವೆ” ನಾವು ಕುಳಿತಿದ್ದ ದೋಣಿಯ ಅಂಬಿಗ ಹೀಗೆಂದಾಗ ನಮಗಂತೂ ಅಚ್ಚರಿಯೋ ಅಚ್ಚರಿ! ನಾವಿ...
ಹದವಾಗಿ ಬೆಳೆದ ಹಲಸಿನ ಕಾಯಿಯನ್ನು ಕತ್ತರಿಸಿ, ಅದರ ತೊಳೆಗಳನ್ನು ಪ್ರತ್ಯೇಕ ಮಾಡಿಕೊಳ್ಳಬೇಕು. ಆ ಹಲಸಿನ ತೊಳೆಗಳನ್ನು ಹಬೆಯಲ್ಲಿ ಚೆನ್ಬೇನಾಗಿ ಬೇಯಿಸಿ, ನಂತರ ಒರಲು ಕಲ್ಲಿನಲ್ಲಿ ಬೇಯಿಸಿದ ತೊಳೆಗಳನ್ನು ಹಾಕಿ,ಸ್ವಲ್ಪ ಮೆಣಸಿನಕಾಯಿಪುಡಿಯನ್ನು ಮತ್...
ಚುಮು ಚುಮು ಚಳಿಯು ಮರೆಯಾಗುವ ಸಮಯದಲ್ಲಿ, ಸರಿಸುಮಾರು ಸಂಕ್ರಾಂತಿಯ ಕಾಲದಲ್ಲಿ ನಮ್ಮೂರಿನಲ್ಲಿ ಪ್ರತಿ ದಿನ ಬೆಳಿಗ್ಗೆ ಅಥವಾ ಸಂಜೆ ಹದವಾದ ಮಂದಾನಿಲ ಬೀಸುತೊಡಗುತ್ತದೆ. ಮನೆ ಎದುರಿನ ಬಯಲಿನುದ್ದಕ್ಕೂ ಬೆಳೆದಿರುವ ಹಸಿರು ಪಯಿರು ಮಂದವಾಗಿ ನಲುಗಾಡುವ...
“ಜಾಸ್ತಿ ಹೊತ್ತು ಆ ಹೊಗೆ ಕಾರುವ ದೀಪದ ಹತ್ತಿರ ಕೂತುಕೊಂಡು ಓದಬೇಡಿ, ಮಕ್ಕಳೆ, ಆ ಚಿಮಿಣಿ ಎಣ್ಣೆ ದೀಪ ಭಾಳ ಗರ್ಮಿ. ಅಷ್ಟು ಓದಿದ್ರೆ ಕಣ್ಣಿನ ಕತೆ ಎಂತ ಆತ್?” ಎಂದು ನಮ್ಮ ಅಮ್ಮಮ್ಮ ಗದರಿಸುತ್ತಿದ್ದ ಸಂದರ್ಭವೆಂದರೆ, ನಾವೆಲ್ಲಾ ಪರೀಕ್ಷೆಯ ತರಾತು...