ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಶಿಧರ ಹೆಬ್ಬಾರ ಹಾಲಾಡಿ
ಶ

ಶಶಿಧರ ಹೆಬ್ಬಾರ ಹಾಲಾಡಿ

sasi.hebbar

೫೦ ಲೇಖನಗಳು ೧,೦೪,೧೬೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಆಷಾಢದ ಅಚ್ಚರಿಗಳು

ಜುಲೈ ೧೪ ಬ್ಲಾಗ್ ೧೨೬ ವೀಕ್ಷಣೆ

ಆಷಾಢ ಮಾಸ ಬಂದಿತವ್ವ ಅಣ್ಣ ಬರಲಿಲ್ಲ ಕರೆಯಾಕ ಸುವ್ವಲಾಲಿ ಸುವ್ವಾಲೆ (ಜನಪದ ಗೀತೆ)

ಅಮ್ಮಮ್ಮನ ಕಾಫಿಪ್ರೇಮ (ಒಂದು ಪ್ರಬಂಧ)

ಜುಲೈ ೦೮ ಬ್ಲಾಗ್ ೧೨೨ ವೀಕ್ಷಣೆ

" ಈ ಕಾಫಿ ಅಂಬುದು ಇತ್ತಲೆ, ಇದು ಇತ್ಲಾಯಿ ನಮ್ಮ ಹಳ್ಳಿಗೆ ಬಂದದ್. ಮೊದಲ್, ಕಾಫಿ ಇರ್ಲಿಲ್ಲೆ - ಕಾಫಿನಾ, ಮಣ್ಣಾ; ಬರೀ ಜೀರಿಗೆ ಕಷಾಯ ಕುಡ್ಕಂಡ್, ನಾವೆಲ್ಲ ಕೆಲಸ ಮಾಡುಕೆ ಹೋಯ್ಕಿತ್" ಬೆಳಗ್ಗೆ ಎದ್ದ ಕೂಡಲೇ ಕಾಫಿ ಕುಡಿಯುತ್ತಿದ್ದ ಅಮ್ಮಮ್ಮ, ಆಗ...

ಅಲ್ ಕೆಮಿಸ್ಟ್ ಕಾದಂಬರಿ ಬಗ್ಗೆ

ಜೂನ್ ೧೪ ಚರ್ಚಾವೇದಿಕೆ ೧,೨೬೮ ವೀಕ್ಷಣೆ

ಅಲ್ ಕೆಮಿಸ್ಟ್ ಕಾದಂಬರಿ ಓದುತ್ತಿದ್ದೇನೆ. ಅದೊಂದು ಫೇಬಲ್ ಎನ್ನುವರೀತಿ ಬರೆಯಲಾಗಿದೆಯಂತೆ. ಅದೆಷ್ಟೋ ಲಕ್ಷ ಪ್ರತಿಗಳ ಮಾರಾಟವಾಗಿದೆ ಅಂತೆ. ಅದೇಷ್ಟೋ ಜನರು ಆ ಕಾದಂಬರಿಯನ್ನು ಓದಿದ ನಂತರ ಜೀವನವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಿಕೊಂಡಿದ್ದ...

ಚಿತ್ರಸಂತೆ ಇನ್ನೂ ನೆನಪಾಗುತ್ತಿದೆ

ಜೂನ್ ೧೧ ಬ್ಲಾಗ್ ೫೩ ವೀಕ್ಷಣೆ

ಚಿತ್ರಸಂತೆಯು ಬೆಂಗಳೂರಿನ ಒಂದು ಅಪರೂಪದ ಅನುಭವ ಎನ್ನಲೇಬೇಕು. ಆ ದಿನ ಕ್ಲಿಕ್ಕಿಸಿದ ಚಿತ್ರಗಳನ್ನು ನೋಡುತ್ತಿದ್ದಂತೆ, ಒಂದು ಪೂರ್ತಿ ರಸ್ತೆಯನ್ನು ಅಂದು ಕಲಾವಿದರ ಮತ್ತು ಕಲಾಪ್ರೇಮಿಗಳ ವಶಕ್ಕೆ ಕೊಟ್ಟದ್ದು ಅದ್ಭುತ ಎನಿಸಿತು. ಕುಮಾರಪಾರ್ಕ್ ರಸ್...

ಮೈಸೂರು ನಗರದಲ್ಲಿ ಕಾಡಾನೆ ಮರಿಯ ಹಾವಳಿ!

ಜೂನ್ ೦೮ ಬ್ಲಾಗ್ ೩೯ ವೀಕ್ಷಣೆ

೨೧ನೆಯ ಶತಮಾನದಲ್ಲಿ ಮೈಸೂರಿನಂತಹ ಮುಂದುವರಿದ ನಗರದಲ್ಲಿ ಕಾಡಾನೆಗಳೆರಡು ಓಡಾಡುತ್ತಾ ಗಾಬರಿಯಿಂದ ತಮಗೆ ತೋಚಿದ್ದನ್ನು ಮಾಡಿವೆ ಎಂಬ ಸುದ್ದಿ ಕೇಳಿನಿಜಕ್ಕೂ ಆಶ್ಚರ್ಯವಾಯಿತು. ನಂತರ ಯೋಚಿಸಿದರೆ, ೨೧ನೆಯ ಶತಮಾನದಲ್ಲೇ ಇಂತಹದ್ದೊಂದು ಸಾಧ್ಯ ಎಂಬ ಅರಿ...

ನಾನು ಸೈಕಲ್ ಕಲಿತದ್ದು (ಪ್ರಬಂಧ)

ಮೇ ೧೭ ಬ್ಲಾಗ್ ೧೬೦ ವೀಕ್ಷಣೆ

"ಏಯ್, ನಿಂಗೆ ಸೈಕಲ್ ಹೊಡೆಯುಕೆ ಬತ್ತಿಲ್ಯಾ" "ಎಂತಕೆ, ನೀ ಸೈಕಲ್ ಕಲಿಲ್ಲೆ?" "ಇಷ್ಟ್ ವರ್ಷ ಆದ್ರೂ ನಿಂಗೆ ಸೈಕಲ್ ಬಿಡೋಕೆ ಬರೊಲ್ವಾ?" ನನ್ನ ವಿದ್ಯಾರ್ಥಿ ಜೀವನದುದ್ದಕ್ಕೂ ಇದೊಂದು ಪ್ರಶ್ನೆಯನ್ನು ಅದೆಷ್ಟು ಸಾರಿ ಕೇಳಿಸಿಕೊಂಡೆನೋ, ಲೆಕ್ಕವೇ ಸಿ...

ಹಾವುಗಳ ಪ್ರಕರಣ

ಮೇ ೦೩ ಬ್ಲಾಗ್ ೭೦ ವೀಕ್ಷಣೆ

ನಮ್ಮ ಹಳ್ಳಿಮನೆಯಲ್ಲಿ ಹಾವುಗಳೆಂದರೆ, ಒಂದು ರೀತಿ ಕರೆಯದೇ ಅನಿಯಮಿತವಾಗಿಬರುವ ಅತಿಥಿಗಳೇ ಸರಿ. ಮನೆಯೊಳಗೆ ಬೆಕ್ಕುಗಳು, ಮನೆ ಮುಂದೆ ನಾಯಿ ಇದ್ದಂತೆ, ಹಾವುಗಳೂ ಮನೆಯ ಫಾಸಲೆಯ ಜೀವಿಗಳೆಂದೇ ಹೇಳಬಹುದಾದಷ್ಟು ಅವು ಸಾಮಾನ್ಯವಾಗಿದ್ದವು. ಒಂದೇ ಮುಖ್ಯ...

ಮಿನುಗೆಲೆ ಮಿನುಗೆಲೆ ಮಿಣುಕು ಹುಳ

ಏಪ್ರಿಲ್ ೧೮ ಬ್ಲಾಗ್ ೨೫೫ ವೀಕ್ಷಣೆ

ಮಳೆಗಾಲದ ಒಂದು ರಾತ್ರಿ. ಮಳೆಯ ಕಾರ್ಮೋಡಗಳಿದ್ದರೂ, ಮಳೆ ಆಗ ತಾನೆ ನಿಂತಿತ್ತು. ತಂಗಾಳಿ ಬೀಸುತ್ತಿತ್ತು. ಕಾಡಿನ ಕಿಬ್ಬದಿಯಾದ್ದರಿಂದ ಸುತ್ತಲೂ ಕತ್ತಲು. ಅನತಿ ದೂರದ ಮರವೊಂದರಲ್ಲಿ ಜಗಮಗನೆ ಬೆಳಕು! ಏನದು? ಸೀರಿಯಲ್ ಸೆಟ್ ಬೆಳಕಿನಂತೆ, ಆಗಾಗ ಬೆಳ...

ಶ್ರೀ ವಸುಧೇಂದ್ರ ಬಿಡುಗಡೆ ಮಾಡಿದ ಪುಸ್ತಕ "ಓಲಿಕೊಡೆ" (ಪ್ರಬಂಧಗಳು)

ಏಪ್ರಿಲ್ ೧೧ ಬ್ಲಾಗ್ ೪೫ ವೀಕ್ಷಣೆ

ಶ್ರೀ ವಸುಧೇಂದ್ರ ಬಿಡುಗಡೆ ಮಾಡಿದ ಪುಸ್ತಕ "ಓಲಿಕೊಡೆ" (ಪ್ರಬಂಧಗಳು) ೧೦.೪.೨೦೧೧ರಂದು ರಾಜಾಜಿನಗರದ ಭಾಷ್ಯಂ ಸರ್ಕಲ್ ಹತ್ತಿರವಿರುವ ಆಕೃತಿ ಬುಕ್ ಹೌಸ್ ನಲ್ಲಿ

ಪ್ರಬಂಧ ಸಂಕಲನ "ಓಲಿಕೊಡೆ" ಬಿಡುಗಡೆ

ಏಪ್ರಿಲ್ ೦೮ ಬ್ಲಾಗ್ ೫೦ ವೀಕ್ಷಣೆ

ಆತ್ಮೀಯರೆ, ನಾನು ಬರೆದ ೩೦ ಪುಟ್ಟ ಪುಟ್ಟ ಪ್ರಬಂಧಗಳ ಸಂಕಲನ "ಓಲಿಕೊಡೆ" ಯನ್ನು ಶ್ರೀ ವಸುಧೇಂದ್ರ ಬಿಡುಗಡೆ ಮಾಡಲಿದ್ದಾರೆ. ರಾಜಾಜಿನಗರದ ೧೨ನೇ ಮೈನ್ ನಲ್ಲಿರುವ "ಆಕೃತಿ ಪುಸ್ತಕ ಮಳಿಗೆ"ಯಲ್ಲಿ (ಭಾಷ್ಯಂ ಸರ್ಕಲ್ -SBH ಹತ್ತಿರ) ೧೦.೪.೨೦೧೧ ರಂದು...