ಆತ್ಮೀಯರೆ, ನಾನು ಬರೆದ ೩೦ ಪುಟ್ಟ ಪುಟ್ಟ ಪ್ರಬಂಧಗಳ ಸಂಕಲನ "ಓಲಿಕೊಡೆ" ಯನ್ನು  ಶ್ರೀ ವಸುಧೇಂದ್ರ ಬಿಡುಗಡೆ ಮಾಡಲಿದ್ದಾರೆ. ರಾಜಾಜಿನಗರದ ೧೨ನೇ ಮೈನ್ ನಲ್ಲಿರುವ "ಆಕೃತಿ ಪುಸ್ತಕ ಮಳಿಗೆ"ಯಲ್ಲಿ (ಭಾಷ್ಯಂ ಸರ್ಕಲ್ -SBH ಹತ್ತಿರ) ೧೦.೪.೨೦೧೧ ರಂದು ಮುಂಜಾನೆ ೧೦.೩೦ ಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸಂಪದಿಗರೆಲ್ಲರೂ ಬರಬೇಕೆಂದು ನನ್ನ ಆಸೆ.              

ತಪ್ಪದೇ ಬನ್ನಿ. - ಶಶಿಧರ.