ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಆಶಾ ಮಹೇಶ ಭಟ್ಟ
ಆ

ಆಶಾ ಮಹೇಶ ಭಟ್ಟ

Asha M

೯ ಲೇಖನಗಳು ೫,೨೭೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಹೀಗೊಂದು ಪ್ರೇಮ ಕಥೆ

ಸೆಪ್ಟೆಂ ೧೯ ಬ್ಲಾಗ್ ೨೧೨ ವೀಕ್ಷಣೆ

ಚಿತ್ರ ಕೃಪೆ: ಗೂಗಲ್ ಇಮೇಜ್ ಸರ್ಚ್ ಜಿಟಿ ಜಿಟಿ ಸದ್ದಿನೊಂದಿಗೆ ಮುಂಗಾರು ಆಗ ತಾನೆ ಆರಂಭವಾಗಿತ್ತು. ಬೆಳಿಗ್ಗೆಯ ಕಾಫಿ ಕುಡಿದು ಪೇಪರ್ ಮೇಲೆ ಕಣ್ಣಾಡಿಸುವಾಗ ಸಪ್ಲಿಮೆಂಟರಿ ಪೇಪರ್ ನ ಮುಂಗಾರು ಮತ್ತು ಪ್ರೀತಿ ಎಂಬ ತಲೆ ಬರಹದಡಿಯಲ್ಲಿನ ಕವನ ನನ್ನ...

" ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ "

ಆಗಸ್ಟ್ ೨೭ ಬ್ಲಾಗ್ ೮೩ ವೀಕ್ಷಣೆ

" ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ " ___LINK_OPEN_rel="lightbox[roadtrip]" title=" " ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ " " target="_blank" href="http://wallinside.com/images.php...

ಪ್ರೀತಿ ಎಂಬ ಕಡಲು

ಆಗಸ್ಟ್ ೨೪ ಕವನ ೧,೮೨೫ ವೀಕ್ಷಣೆ

___LINK_OPEN_rel="lightbox[roadtrip]" title="ಪ್ರೀತಿ ಎಂಬ ಕಡಲು " href="http://wallinside.com/images.php?max_width=610&imgfile=fotos/1314178833images%20(1).jpg"___ ಪ್ರೀತಿ ಎಂಬುದೊಂದು ಕಡಲು ಬಿದ್ದಿದ್ದೆ ಬಾರದೆ...

ಸ್ನೇಹನಾ? ಪ್ರೀತಿನಾ?

ಆಗಸ್ಟ್ ೨೪ ಬ್ಲಾಗ್ ೧೨೪ ವೀಕ್ಷಣೆ

___LINK_OPEN_rel="lightbox[roadtrip]" title="ಸ್ನೇಹನಾ? ಪ್ರೀತಿನಾ? " href="http://wallinside.com/images.php?max_width=610&imgfile=fotos/1314175117love.jpg"___ಚಿತ್ರ ಕೃಪೆ: ಗೂಗಲ್ ಇಮೇಜ್ ಸರ್ಚ್ ಹೀಗೆ ಒಂದು ಪ್ರಶ್...

ಬೆಳಕಿನಾಟ

ಆಗಸ್ಟ್ ೧೭ ಬ್ಲಾಗ್ ೩೮ ವೀಕ್ಷಣೆ

ಬಾಗಿಲಿನಿಂದ ಒಳ ಬಂದ ಬೆಳಗಿನ ಮೊದಲ ಸೂರ್ಯ ಕಿರಣ ಕಂಡಿದ್ದು ಹೀಗೆ ರಾತ್ರಿಯ ಅಲ್ಪ ವಿರಾಮದ ನಂತರ ಬೆಳಗಿನಿಂದ ನಮ್ಮ ಜೀವನ ಹೋರಾಟ ಪುನಃ ಪ್ರಾರಂಭ, ಈ ಹೋರಾಟಕ್ಕೆ ಕತ್ತಿ ಕೊಟ್ಟು ಸನ್ನದ್ದನನ್ನಾಗಿ ಮಾಡುವ ಹಂಬಲ ಇದ್ದರು ಇರಬಹುದೇನೋ ಯಾರು ಬಲ್ಲರು?...

ಯಾವ ಜನ್ಮದ ನಂಟೋ ಕಾಣೆ ನಾನು

ಆಗಸ್ಟ್ ೦೮ ಕವನ ೧,೪೭೬ ವೀಕ್ಷಣೆ

ಪ್ರೀತಿಗೂ ಮುಂಗಾರಿಗೂ ಎಂಥ ಮಧುರ ಸಂಬಂಧ ಬಿಡಿಸಲಾಗದಂತದ್ದು ಸಡಿಲಿಸಲಾಗದಂತದ್ದು, ಬಿಡಿಸಿದರೆ ಮತ್ತೆ ಸೇರಿಸಲಾಗದಂತದ್ದು, ಅದೆಂಥಾ ನಂಟು ಈ ಮುಂಗಾರಿಗೆ?!! ಇನಿಯನ ನೆನಪಾಗುವುದು ಮುಂಗಾರಿನಲ್ಲೇ, ಪ್ರೀತಿಯ ಕೊಂಡಿ ಬೆಸೆಯುವುದು, ಬೆಸೆದದ್ದು; ಗಟ್...

ಸ್ನೇಹಿತರ ದಿನದ ಶುಭಾಶಯಗಳು

ಆಗಸ್ಟ್ ೦೪ ಬ್ಲಾಗ್ ೪೨ ವೀಕ್ಷಣೆ

ಸ್ನೇಹ ಏನೆಂದು ಹೇಳಲಿ.... ಗಾಳಿಯಲ್ಲಿನ ಸುಗಂಧದಂತೆ ನೀರಿನಲ್ಲಿ ಹುದುಗಿರುವ ಬಣ್ಣದಂತೆ ನನ್ನ ಬಾಳಲ್ಲಿ ಬಂದು ಸ್ನೇಹ ಲೋಕಕೆ ಕರೆದೊಯ್ದು ಅದರ ಸವಿ ಉಣ ಬಡಿಸಿದ ಎಲ್ಲ ಸ್ನೇಹಿತರಿಗೆ ಸ್ನೇಹಿತರ ದಿನದ ಶುಭಾಶಯಗಳು

ಪ್ರೀತಿನಾ?

ಆಗಸ್ಟ್ ೦೪ ಕವನ ೭೩೧ ವೀಕ್ಷಣೆ

ಭಾವನೆಗಳಿಗೆ ಬಣ್ಣ ಹಚ್ಚಿ ಒಲವಿನ ರೂಪ ಕೊಟ್ಟು ಪ್ರೀತಿಯ ಲೇಪನಾ ಮಾಡಿದಾಗ ನಿನ್ನ ನಾ ಕಂಡೆ ಗೆಳಯಾ ಜಡವಾದ ದಿನಗಳು ಹೂವಿನಂತೆ ಹಗುರವಾಗಿ ಸಂತಸವ ಚಿಮ್ಮಿಸಿದವು ಇದ್ಯಾಕಾಗಿ ಹೇಳುವೆಯಾ? ನಯನ ನಿನ್ನ ನೋಡಿದಾಗ ಮನ ಮಾತಾಡಲು ಬಯಸಿದಾಗ ಅಂಜಿಕೆ ಮುಂದೆ...

ನೆನಪು

ಆಗಸ್ಟ್ ೦೩ ಕವನ ೭೪೪ ವೀಕ್ಷಣೆ

ನೆನಪೇ ನೆನಪೇ ನೀ ಕಾಡದಿರು ಮತ್ತೆ ನೆನೆಪೆಂಬ ನೆಪದಲ್ಲಿ ನೆಪವಾದ ನೆನಪಾದೆ ನೀ ಕಾಡದಿರು ಮತ್ತೆ ಮತ್ತೆ ನೆನಪುಗಳೆಂದರೆ ಬರಿ ನೆನಪುಗಳೇ ನೆನೆದಾಗೆಲ್ಲ ನೆನಪಗುವಾ ನೆಪಗಳೇಇಂದಿನದೆಲ್ಲ ನಾಳೆ ನೆನಪೇ ನಾಳೆಯು ಇನ್ನೊಂದಿನ ನೆನಪೇ, ನೀ ಕಾಡದಿರು ಮತ್ತೆ...