ಸ್ನೇಹ ಏನೆಂದು ಹೇಳಲಿ.... 

ಗಾಳಿಯಲ್ಲಿನ ಸುಗಂಧದಂತೆ

 ನೀರಿನಲ್ಲಿ ಹುದುಗಿರುವ ಬಣ್ಣದಂತೆ 

ನನ್ನ ಬಾಳಲ್ಲಿ ಬಂದು ಸ್ನೇಹ ಲೋಕಕೆ  ಕರೆದೊಯ್ದು

 ಅದರ ಸವಿ ಉಣ ಬಡಿಸಿದ ಎಲ್ಲ ಸ್ನೇಹಿತರಿಗೆ   

 

 ಸ್ನೇಹಿತರ ದಿನದ ಶುಭಾಶಯಗಳು