ಮದುಮಗನಿಗೆ ಹಾಗೂ ಮದುಮಗಳಿಗೆ ಶುಭಾಶಯಗಳು!
ಸಂಪದದ ರೂವಾರಿ ಶ್ರೀ. ಹರಿಪ್ರಸಾದ್ ನಾಡಿಗ್ ಹಾಗೂ ಅವರ ನೂತನ ವಧುವಿಗೆ, ಶುಭಾಶಯಗಳು! ನಿಮ್ಮ ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ತುಂಬಿರಲಿ, ಸದಾಕಾಲ ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ ಉಕ್ಕಿ ಹರಿಯುತ್ತಿರಲಿ. http://www.flickr.co...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
shaamala
ಸಂಪದದ ರೂವಾರಿ ಶ್ರೀ. ಹರಿಪ್ರಸಾದ್ ನಾಡಿಗ್ ಹಾಗೂ ಅವರ ನೂತನ ವಧುವಿಗೆ, ಶುಭಾಶಯಗಳು! ನಿಮ್ಮ ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ತುಂಬಿರಲಿ, ಸದಾಕಾಲ ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ ಉಕ್ಕಿ ಹರಿಯುತ್ತಿರಲಿ. http://www.flickr.co...
ಸಂಪದಸಮ್ಮಿಲನಯಶಸ್ವಿಯಾಗಿನಡೆಯಿತೆಂದುತಿಳಿದುಬಹಳಸಂತೋಷವಾಯಿತು, ಸ್ವಲ್ಪಸಂಕಟವೂ ಆಯಿತು. ;) (ನಾನಿರಲಿಲ್ಲವಲ್ಲಎಂದಷ್ಟೇ!) ಮುಂದಿನಸಂಮಿಲನಗಳಆಯೋಜನೆಬಗ್ಗೆನನ್ನಕೆಲವುಸಲಹೆಗಳುಇಲ್ಲಿವೆ. ಸಮಂಜಸವೆನಿಸಿದರೆ ದಯವಿಟ್ಟು ಅಳವಡಿಸಿಕೊಳ್ಳಿ: ೧. ಪೂರ್ವಯೋ...
ಅಬ್ದುಲ್ ಅವರೇ, ವಿಚಾರಿಸಿ ನೋಡಿ, ವಿಧವೆಯರ ತಲೆ ಬೋಳಿಸುವುದನ್ನು ಆರಂಭಿಸಿದ್ದೂ, ಬೇರೆಯವರ ಆಸರೆಯಿಲ್ಲದಂಥ ಹೆಣ್ಣುಮಕ್ಕಳು ಸತಿ ಹೋಗಲು ಪ್ರಾರಂಭಿಸಿದ್ದೂ ವಿದೇಶಿ ಅತ್ಯಾಚಾರಿಗಳ ಕಾಟ ತಡೆಯಲಾರದೆಯೇ! ನಮ್ಮ ರಾಮಾಯಣ, ಮಹಾಭಾರತದಲ್ಲಿ ಕಂಡುಬರುವ ವಿ...
ಸ್ನೇಹಿತರೆ, ಪ್ರೊಫೆಸರ್ ಅಶ್ವತ್ಥನಾರಾಯಣ ಹಾಗೂ ಅವರ ಶ್ರೀಮತಿ ಈಗ ನಮ್ಮ (Columbia, Maryland) ಊರಿಗೆ ಬಂದಿದ್ದಾರೆ. ನಮ್ಮ ಮನೆಯಲ್ಲಿ ಜನವರಿ ೨ನೆ ತಾರೀಖು ಅವರಿಬ್ಬರೊಂದಿಗೆ 'ಸಾಹಿತ್ಯ-ಸಂವಾದ' ಆಯೋಜಿಸಿದ್ದೀವಿ. ಸಂವಾದದ ಒಂದು ವಿಷಯ ಪಂಪ ಮಹಾ...
ನಾನು ಎಲೆಕ್ಷನ್ ನ್ಯೂಸ್ ನೋಡ್ತಾ ಸಂಪದದಲ್ಲೂ ಅಡ್ಡಾಡ್ತಾ ಇದೀನಿ! ಬೇರೆ ಯಾರೂ ಪತ್ತೆ ಇಲ್ಲ! ಭಾರತದಲ್ಲಿರೋವ್ರೆಲ್ಲ ಟಿವಿ ಮುಂದೆ ಕೂತಿರ್ಬೋದು! http://ibnlive.in.com/politics/comments.php ಸರಸರಾಂತ ಅಪಡೇಟಾಗ್ತಿದೆ . ಆದ್ರೆ http://i...
ಸಂಪದದ ರಾಜಮಾರ್ಗದಲ್ಲಿ (ಮುಖಪುಟದಲ್ಲಿ) ಬಿಡುಬೀಸಾಗಿ ದಾಪುಗಾಲಿಟ್ಟುಕೊಂಡು ಮೆಲ್ಲ ಮೆಲ್ಲ ಬರುವದು ನನ್ನ ದಿನಚರಿ! ಬರ್ತಾ ಬರ್ತಾ ಪೌಷ್ಟಿಕವಾಗಿರುವ ಆಹಾರ ಕಾಣಿಸ್ತಾ ಇರತ್ತೆ (ಸೋಮಶೇಖರಯ್ಯನವರದೋ, ಜ್ಞಾನದೇವ್ ಅವರದೋ, ಕನ್ನಡಕಂದರದೋ, ಓಂಶಿವಪ್ರಕ...
ಪ್ರಿಯ ಸಂಪದಿಗರೇ, ನನಗೆ "ಅಹಂಕಾರ", "ಮಮಕಾರ", "ಲೋಭ", "ಮೋಹ" - ಈ ಪದಗಳ ನಿಚ್ಚಳವಾದ ಅರ್ಥ (literal meaning) ಬೇಕಾಗಿದೆ. (ವೇದಾಂತದ ವ್ಯಾಖ್ಯೆ ಮುಂತಾದುವೇನೂ ಬೇಡ, ಬರೀ ಅರ್ಥ ಮಾತ್ರ). ಅರ್ಥವು ಆಂಗ್ಲ ಭಾಷೆಯಲ್ಲಿದ್ದರೂ ನಡೆಯುತ್ತದೆ. ದಯವ...
ಪ್ರಸ್ತುತದಲ್ಲಿ ನನಗೆ ಧರ್ಮ ಅನ್ನುವ ಪದವು ಬಳಕೆಯಾಗುತ್ತಿರುವ ರೀತಿಯ ಬಗ್ಗೆ ಸ್ವಲ್ಪ ಅಸಮಾಧಾನವಿದೆ. ಧರ್ಮವನ್ನು ಮತ (ರಿಲಿಜನ್) ಅನ್ನುವ ಪದಕ್ಕೆ ಸಮಾನಾಂತರವಾಗಿ ಉಪಯೋಗಿಸ್ತಾ ಇರೋದನ್ನ ಎಷ್ಟೋ ಕಡೆ ನೋಡಿರ್ತೀರಿ. ಧರ್ಮ ಅಂದರೆ ಕರ್ತವ್ಯ, a cod...