ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎ.ಸಿ.ಬಾಪೂಜಿ "ಭಾವದೀಪ"
ಎ

ಎ.ಸಿ.ಬಾಪೂಜಿ "ಭಾವದೀಪ"

bapuji

೫೬ ಲೇಖನಗಳು ೪೫,೮೬೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮುಂಜಾವ ಮಂಜಿನ ಮುತ್ತಂತಹ ನಗುವು

ಮಾರ್ಚ್ ೧೧ ಕವನ ೪೮೭ ವೀಕ್ಷಣೆ

ಮುಂಜಾವ ಮಂಜಿನ ಮುತ್ತಂತಹ ನಗುವು ಸೆಳದಾಯ್ತೀಗ ಷೋಡಶಿಯ ಮನವು, ಹೊಂಬೆಳಕ ಹರಡೈತಿ ತಂಪಾದ ಮೈಗೆ ಚಂದದ ಓಕುಳಿ ಚೆಲ್ಲೈತೆ ಅಂಗಳದಿ. ಹರ‍ಡ್ಯಾವು ಬಾಲೆಯ ಕುಂತಳದ ರಾಶಿ, ಸ್ವರ್ಣದ ಲೇಪನ ಅದರಲ್ಲಿ ಅಡಗೈತೆ, ಹೊನ್ನಿನ ನದಿಯು ಉಕ್ಕಿದಾಂಗ ಕಂಡು, ಕುಣಿದೈ...

ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು

ಮಾರ್ಚ್ ೧೧ ಕವನ ೩೨೪ ವೀಕ್ಷಣೆ

ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ, ಮತ್ತೆ ನೆನಪಿಸಿ ಕೊಂಡ, ನನ್ನ ಮೊದಲ ಬರಹ ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು ನಾಡಗಾಥೆಯನು ನೀ, ಕುಣಿದೆದ್ದು ಹಾಡು ! ಕುಣಿದೆದ್ದು ಹಾಡು ! ಸಹ್ಯಾದ್ರಿಯ ಸಿರಿಯನು, ಕೊಂಡಾಡಿ ಹಾಡು ಕಾವೇರಿ ಮಡುವಿನಲಿ,...

ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು

ಮಾರ್ಚ್ ೧೧ ಕವನ ೩೯೮ ವೀಕ್ಷಣೆ

ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ, ಮತ್ತೆ ನೆನಪಿಸಿ ಕೊಂಡ, ನನ್ನ ಮೊದಲ ಬರಹ ಕೆಚ್ಚೆದೆಯ ಕನ್ನಡಿಗನೇ, ಮನಬಿಚ್ಚಿ ಹಾಡು ನಾಡಗಾಥೆಯನು ನೀ, ಕುಣಿದೆದ್ದು ಹಾಡು ! ಕುಣಿದೆದ್ದು ಹಾಡು ! ಸಹ್ಯಾದ್ರಿಯ ಸಿರಿಯನು, ಕೊಂಡಾಡಿ ಹಾಡು ಕಾವೇರಿ ಮಡುವಿನಲಿ,...

ನಾ ಮರೆತು ಹೋದ ಮಾತು !

ಮಾರ್ಚ್ ೦೨ ಕವನ ೮೭೩ ವೀಕ್ಷಣೆ

ನಾ ಮರೆತು ಹೋದ ಮಾತು ಮರೆತು ಹೋದ ಮಾತು ನೂರೆಂಟು, ಕಾಡುತಿಹವು ನೆನಪಿನ ಇಡಿಗಂಟು ! ತಕ್ಸೀರು ಮನದಲಿ ಮತ್ತೆ ಪಿಸುಗುಡುತ್ತಿದೆ ನಾ ಮರೆತು ಹೋದ ಮಾತು... ಕೈ ಹಿಡಿದು ಸಾಗುವಾಗ, ನೋವು-ನಲಿವಲಿ ಜೊತೆಯೆಂದಾಗ, ಈರ್ವರನು ತಣಿಸುವ ಮಾತು, ನಾ ಮರೆತು ಹೋ...

ನಿನ್ನ ಮೌನ ರಾಗದ ಇಂಪನ.....

ಫೆಬ್ರ ೨೭ ಕವನ ೭೭೨ ವೀಕ್ಷಣೆ

ನಿನ್ನ ಮೌನ ರಾಗದ ಇಂಪನ ಮನದ ತುಂಬೆಲ್ಲಾ ಆವಾಹನ ನಾನು ಕಾಣದ ಪ್ರೀತಿಯ ಅವತರಣ ಯಾಕೆ ಹೀಗೆ ಅಂತ ನಾನು ಹೇಳೆನಾ !! ಸೆಳೆವ ಕಣ್ಣ ನೋಟಕೆ, ಸೊರಗಿ ಹೋಗಲೇ ಅದರ ಪ್ರೀತಿ ಸೆಳೆತಕೆ, ಮುದುರಿ ಕೊಳ್ಳಲೇ ಮುಗ್ಧ ಮಗುವಿನಂತೆ ನನ್ನ ಮುದ್ದಿಸು, ಅದರ ನಗುವಿನಂ...

ನಿನದೇನೆ ನೆನಪು !!!!

ಡಿಸೆಂ ೦೯ ಕವನ ೧,೦೩೬ ವೀಕ್ಷಣೆ

ನೂರೆಂಟು ಕನಸು ಸಾಲಾಗಿ ನಿಂತು ಕರೆದಾಗ ನಿನದೇನೆ ನೆನಪು , ಕವಿಯಾಗಿ ನಾನು ಬರೆದ ಕವಿತೆಯ ಪದಗಳಲಿ ನಿನದೇನೆ ಹೆಸರು . ಏಕೋ ಏನೋ ಈ ಜೀವವಿಂದು ಲಘುವಾಗಿ ಹೇಳಿದೆ, ನಿನ್ನನ್ನು ನೋಡುವ ಬಯಕೆಯ ತಿಳಿಸಿದೆ ಕನಸಲ್ಲಿ ನನ್ನ ನೆನಪನ್ನು ಕಲಕಿ, ಸಿಹಿಯನ್ನು...

ಕಂದ

ಫೆಬ್ರ ೦೩ ಬ್ಲಾಗ್ ೧,೧೭೪ ವೀಕ್ಷಣೆ

ಮುದ್ದು ಕ೦ದ ನೀನು,ನಿನ್ನ ಪ್ರೀತಿ "ಅಮ್ಮ" ನಾನುಸಿಹಿ ಮುತ್ತು ನೀಡುವೆ ಮುನಿಸು ನಿನ್ನ ಮರೆಸುವೆ, ಚ೦ದ ಮಾಮ ಕೇಳುನಗುವು ಇಲ್ಲಿ ನೀಡು,ಬಾರೂ ಮುದ್ದು ನೀನುನಿನ್ನ ನಗುವು ನನಗೆ ಜೇನು, ಹೆಜ್ಜೆ ಮೇಲೆ ಹೆಜ್ಜೆನಿನ್ನ ಪಾದಕೆ ಪುಟ್ಟ ಗೆಜ್ಜೆಬಾರೂ ತು೦ಟ...

ಮನದ ತಳಮಳ !!

ಜನ ೦೩ ಬ್ಲಾಗ್ ೬೫೬ ವೀಕ್ಷಣೆ

ಚಿಗುರು ಮನವನು ಚಿವುಟಿ ಬಂತು, ಮನದ ಮುಗ್ಧತೆಯನು ಕೊಚ್ಚಿ ತೊಳೆದು ಸುಪ್ತ ಕಾಮನೆಯು ಗರಿಗೆದರಿ ನಲಿದು ಯೌವನದ ಹರವು ಧರೆಯುಕ್ಕಿ ಹರಿಯಿತು ಶಾಂತ ಮನಕೆ ಕಿಚ್ಚು ಹಚ್ಚಿ ಸಹಜ ಸೌಂದರ್ಯ ಅದ್ಭುತವಾಗಿ ಮನದ ಅರಗಿಣಿಗೆ ಅರಸುತ ಹೊರಟಿತು ಹುಚ್ಚು ಮನಸಿನ ಗ...

ಸಾಗಲಿ ಜೀವನ ಯಾನ

ಜನ ೦೧ ಬ್ಲಾಗ್ ೯೫೩ ವೀಕ್ಷಣೆ

ಸಾಗಲಿ ಜೀವನ ಯಾನ ಆಸೆ ಮೊಡಿದ ಮುತ್ತಿನ ಕ್ಷಣ ಕನಸಿನ ಹಕ್ಕಿಯು ಹಾಡಿದ ಗಾನ ನೂರು ಕನಸುಗಳ ಹೊತ್ತ ದಿನ ಸಾವಿರ ಭಾವಗಳ ಸುಪ್ತ ಮನ ಇದುವೇ ಜೀವನ, ಬಾಳಿನ ಪಯಣ ! ಕಲಿಕೆಯು ಇದರ ಅಡಿಪಾಯ ಕಾಯಕ ಇದರ ಸ್ವರೂಪವು ತಿಳಿಯುವ ಗುಟ್ಟು ನೂರೆಂಟು ಆದರೂ ಬಿಡಿಸಲ...

ಮಂಕುತಿಮ್ಮನ ಕಗ್ಗ ----- ಅತೀಯಾಗಿ ಕಾಡುತಿರುವ ನಾಲ್ಕು ಸಾಲುಗಳು

ಜನ ೦೧ ಬ್ಲಾಗ್ ೩,೧೬೪ ವೀಕ್ಷಣೆ

ಹಳೆಬೇರು - ಹೊಸತಳಿರು ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತೊ ಹಳದೆಂದು ನೀನದನು ಕಳೆಯುವೆಯ, ಮರುಳೆ ? ತಳಹದಿಯದಲ್ಲೆ ನಮ್ಮೆಲ್ಲ ಹೊಸ ತಿಳಿವಿಂಗೆ ? ಹಳೆ ಬೇರು ಹೊಸ ತಳಿರು - ಮಂಕುತಿಮ್ಮ ಸಾರಂಶ: ಒಂದು ಕಾಲದ ಅರಿವು ಯುಗಯುಗಕ್ಕೂ ಬೆಳಕಾಗಿತ್ತು...

ರಜೆ ಸಿಗದಿದ್ದಾಗ ಖ್ಯಾತನಾಮರ ಸಾವಿಗೆ ಮರುಗುವರೆಷ್ಟು ಜನ !!!

ಡಿಸೆಂ ೩೦ ಬ್ಲಾಗ್ ೮೪೩ ವೀಕ್ಷಣೆ

ಬೆಳಿಗ್ಗೆ ಆಫೀಸಿಗೆ “ವಿಷ್ಣುವರ್ಧನ್”ರ ಸಾವಿನ ನೋವಲ್ಲಿ ಹೋರಟಿದ್ದೆ. ಹೋಗುವಾಗ ಸಿಗ್ನಲ್ನಲ್ಲಿ ಬೈಕ್ ಸವಾರರು ಮಾತಾಡುವುದು ಕೇಳಿ ಮನಸ್ಸು ಕಲಕಿ ಹೋಯಿತು. “ಛೆ ನಮ್ಮ ಸರಕಾರಕ್ಕೆ ತಲೆನೆಯಿಲ್ಲ. ಇಂತಹ ಮೇರು ನಟ ಸತ್ತಾಗೂ ರಜೆ ಕೊಡಲಿಲ್ಲಾ. ಒಂದು ರ...