ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎ.ಸಿ.ಬಾಪೂಜಿ "ಭಾವದೀಪ"
ಎ

ಎ.ಸಿ.ಬಾಪೂಜಿ "ಭಾವದೀಪ"

bapuji

೫೬ ಲೇಖನಗಳು ೪೫,೮೬೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಅಂಕುಶ

ಮೇ ೦೪ ಕವನ ೬೨೭ ವೀಕ್ಷಣೆ

ಯುಗ ಯುಗಗಳಿಂದ ಜೀವದ ಆಟಕೆ ದೈವದ ಅಂಕುಶ ಶತಶತಮಾನದಿಂದ ಮಾನವನ ಕಾರ್ಯಕ್ಕೆ ಪ್ರಳಯದ ಅಂಕುಶ ದಶ ದಶಕದಿಂದ, ಸಾಧನೆಯ ನೆನಪಿಗೆ ಮರೆವಿನ ಅಂಕುಶ ಓ ಮನುಜನೇ, ಆ ಭಗವಂತನ ನಿಯಮ ಅದ ಮರೆತಿರೆ ಅಂತರಾಳದ ’ಗರ್ವ”ವೇ ನಿನಗೆ ಅಂಕುಶ !!

ನೀನಿರದೆ !!

ಮೇ ೦೨ ಕವನ ೧,೨೬೦ ವೀಕ್ಷಣೆ

ಬಾನಲ್ಲಿ ಮೊಡುವಾಗ,ಚುಕ್ಕಿವು ಹೇಳಿತಂತೆ ನೀನಿರದೆ ನಾನು ಹೇಗೆಯಿರಲಿ ಅಂತಂತೆ ಹೊವೊಂದು ಅರಳುವಾಗ ಮಧುವು, ಹೇಳಿತಂತೆ, ನೀನರದ ಸಿಹಿಯು ಹೇಗೆಯಿರೂವುದಂತೆ ಕನಸೊಂದು ಬೀಳುವಾಗ ನೆನಪಾಗ ಹೇಳಿತಂತೆ ನೀನರದೆ ನಾನು ಹೇಗೆ ಬರಲಿ ಅಂತಂತೆ ಕಣ್ಣಿಂದ ಜಾರುವಾ...

ಒಲವು !

ಮೇ ೦೨ ಕವನ ೪೬೬ ವೀಕ್ಷಣೆ

ಮುಗುಳುನಗೆಯಾಗಿ, ಒಲವು ಸುಳಿಯುತೀಗ, ಮೌನ ಹೇಳಲು, ಮಾತು ಶರಣಾಯಿತಾಗ, ಕಣ್ಣ ಕೊನೆಯಲ್ಲಿ ನಿನ್ನ ಮಿಂಚಾದ ನೋಟ ಚೆನ್ನ, ಸುಳಿಯಲ್ಲಿ ಸಿಕ್ಕ ಮೀನ, ಹಾಗಾದೆ ನಾನು ಚಿನ್ನ , ಇರುಳಲ್ಲಿ ನೀನು ಇಣುಕಿ, ಮರೆಯಾದೆ ಏಕೆ ಕೆಣಕಿ, ಕನಸಲ್ಲಿ ಬಾರಾದೆ, ಮನಸಲ್ಲ...

ನಗೆಯ ದೈವ

ಮೇ ೦೨ ಕವನ ೪೪೩ ವೀಕ್ಷಣೆ

ಮರೆತು ಕುಂತನೇ ನಗೆಯ ದೈವ, ತುಟಿಯ ಅಂಚಲಿ ಮಾತ ಹೇಳುವ, ನೋಡು ನೋಡುತ ಮೈಯ ಮರೆಸುತ, ಏನು ಹೇಳದೇ ಮನವ ಕಾಡುವ !!! ಇಳೆಯ ತಣಿಸಲು ಬರುವ ಮಳೆಯು ಇರುಳ ಅಳಿಸಲು ಬರುವ ಶಶಿಯು ಅಪ್ಪಿಹಿಡಿಯುವ ಇನಿಯ ಆತುರ ಇದಕೆ ನೀನೇನಾ ,,,, ಉತ್ತರಾ? ಉತ್ತರಾ? ಪ್ರೀತ...

ದೂರಾದೆ ಏಕೆ ಒಲವೇ

ಮೇ ೦೨ ಕವನ ೬೪೦ ವೀಕ್ಷಣೆ

ದೂರಾದೆ ಏಕೆ ಒಲವೇ , ದೂರದೆ ಬದುಕುತಿರುವೇ ನಿನ್ನೊಲುಮೆ ಮಾತು ಮಾಯೇ, ಸಣ್ಣ ದನಿಯಲಿ ಹೇಳುತಿರುವೇ, ಮನದಂಗಳದ ತೋಟದಲ್ಲಿ, ನೀನಾದೆ ಹೂವಬಳ್ಳಿ ಕಂಪ ಸೂಸಿ ಬೀರೂ!ತಿರುವೆ, ಒಲವಿನ ಹೂವನಗೆಯ, ನಭದಲ್ಲಿನ ಚಂದ್ರ ಬಿಂದು, ಅಳುಕಿಲ್ಲದೆ ನಗುವ ಹಾಗೆ, ಮಿತ...

ಆ ಸ್ಪರ್ಶವು

ಮೇ ೦೨ ಕವನ ೩೭೮ ವೀಕ್ಷಣೆ

ಕೊಂದೆ ಬಿಡುವುದು,ನಿನ್ನ ಆ ಸ್ಪರ್ಶವು, ಹೇಳದೆ ಹೋಗುವೆ, ನಾ ಪ್ರೀತಿಯ ವಿಷಯವು ಕಾಣದೆ ಕರಗುವೆ ನಾ ಮೋಡದ ಮರೆಯಲಿ, ಮೆಲ್ಲಗೆ ಸುರಿಯುವೆ ನಾ ಪ್ರೀತಿಯ ಮಳೆಯಾಗಿ, ಹನಿಯಾಗಿ ಬರುವೆ ನಿನ್ನ ಅನುರಾಗಕೆ, ಕೆಂದಾವರೆ ಕೆನ್ನೆ ಸವರಿ, ಜಾರುವೇ ಮೆಲ್ಲಗೆ, ಮ...

ಗರ್ವ ನಿನಗೇಕೊ !!!!

ಏಪ್ರಿಲ್ ೨೭ ಕವನ ೧,೬೦೭ ವೀಕ್ಷಣೆ

ಭೋರ್ಗರೆಯುವ ಕಡಲುಂಟೆ ಜುಳು ಜುಳು ನಾದದ ಝರಿಯ ಮರೆತು, ದಟ್ಟ ಕಾನನ ಉಂಟೆ ನಲುಗುವ ಬಳ್ಳಿಯ ಮರೆತು, ತಂಪು ಗಾಳಿಯುಂಟೆ, ಹಸಿರೆಲೆಯ ಥಳಕು ಮರೆತು, ಘರ್ಜಿಸುವ ಸಿಡಿಲುಂಟೆ, ತೇಲುವ ಮೋಡವ ಮರೆತು, ಧಗಧಗಿಸುವ ಸೂರ್ಯನುಂಟೆ, ವಿಶಾಲ ಆಕಾಶ ಮರೆತು, ಪಂಚ...

ಉದಯರವಿ

ಏಪ್ರಿಲ್ ೨೭ ಕವನ ೫೯೬ ವೀಕ್ಷಣೆ

ಉದಯರವಿ ಉದಯರವಿ ಭಾವ-ಬೆಸುಗೆಯ, ಸ್ನೇಹ ಸುಧೆಯ ಈ ಉದಯರವಿ, ನೀ ಉದಯರವಿ ದ್ವೇಷ ಭಾವದ ದಾಷ್ಠತೆ ಮರೆಸಲು ಸ್ವಾರ್ಥ ಭಾವದ ಕಾಷ್ಠತೆ ಅಳಿಸಲು ಧರೆಯದಿ ಈ ಧರೆಯದಿ ಉದಯರವಿ..... ಧೈರ್ಯಧಾರೆಯ ಉಕ್ಕಿ ಹರಿಸಲು ಪ್ರೀತಿ ಸಿಹಿಯನು ಬೆರೆಸಿ ಹಂಚಲು ಮನದೀ ,...

ಮುಂಜಾವು ....

ಏಪ್ರಿಲ್ ೨೬ ಕವನ ೪೭೩ ವೀಕ್ಷಣೆ

ಮಂಜಿನ ಬಾಹುವಿನಲ್ಲಿ, ಅವಿತಿರುವ ಸೂರ್ಯನಂತೆ ಹೊಂಗಿರಣ ತಂಪಿನಲ್ಲಿ, ಮೊಡುವ ಪ್ರೀತಿಯಂತೆ ಬಾನಾಡಿ ಮಾತೆಲ್ಲಾ, ಹಾಡಾಗಿ ಧ್ವನಿಗೂಡಿ ಹೋರಟಿದೆ ನೋಡು, ಮುಂಜಾವಿನ ಸವ್ವಾರಿ ಕರಗುವ ಮಂಜಲ್ಲಿ, ಅರ‍ಳುವ ಹೂವಲಿ ಚಿಗುರುವ ಬಳ್ಳಿಲಿ, ಅ ಕಣ್ಣ ಮಾಯೆಲಿ ಹಕ...

ಬೆಳದಿಂಗಳಾಗಿ !!!

ಏಪ್ರಿಲ್ ೨೬ ಕವನ ೮೭೦ ವೀಕ್ಷಣೆ

ಭಾವನೆಗಳು ಹೇಳದೇ, ನಾ ಮೊಕಿಯಾದೆ, ಮೌನದಿ ನಾ ಕರೆದರೆ, ನೀ ಬಂದಿಹೆ ಬೆಳದಿಂಗಳಾಗಿ ! ಅಪ್ಪಿ ನಲಿದಿರುವೆ, ತಬ್ಬಿ ಅತ್ತಿರುವೆ, ನೋವು ನಲಿವಿಗೆ, ನೀ ಜೊತೆಯಾಗಿರುವೆ, ನೋವೆಲ್ಲಾ ನಲಿವಾಗಿ, ನೀ ಬಂದಿಹೆ ಬೆಳದಿಂಗಳಾಗಿ ! ಮೌನವೇ ಮಾತಾಗಿ, ಪ್ರೀತಿಯ ಹ...

ಮಳೆಯೇ ನೀ ಒಮ್ಮೆ ಮಾತನಾಡು ...!

ಏಪ್ರಿಲ್ ೨೪ ಕವನ ೬೯೧ ವೀಕ್ಷಣೆ

ಮಳೆಯೇ ನೀ ಒಮ್ಮೆ ಮಾತನಾಡು, ಮೌನದಿ ಏಕೆ ನೀ ಸುರಿತಿರುವೆ ಧರೆಯ ತಳಮಳ, ಹಸಿರಿನ ಕಳವಳ ತೀರದ ದಾಹದ ಬಯಕೆಗೆ, ಮಾತನಾಡು . ನೆನಪಿನ ಹನಿಯಲಿ ನನ್ನನು ನೆನಸು ನೀ ಕನಸಿನ ಗೂಡಲಿ ನಡುಗಿಸು ನನ್ನನು ಸೋಲುವೇ ನಿನ್ನಯ ಸ್ಪರ್ಶದ ಸುಖುಕೆ ನಾ ಮರೆತು ನಾ ನೆನ...

ಮರೆಯಾಗುತಿದೆ ಸಂಜೆ .......

ಏಪ್ರಿಲ್ ೨೪ ಕವನ ೮೯೯ ವೀಕ್ಷಣೆ

ಮರೆಯಾಗುತಿದೆ ಸಂಜೆ,ನೆನಪಾಗುತಿದೆ ನಿಂದೆ, ಎಕೋ ಏನೋ ಈ ಮನದಿ ಇಂದು, ಒಲವು ಚಿಮ್ಮಿದೆ , ಆಸೆಯು ಬಿ...ತ್ತಿದೆ !! ನಿನ ಮನದ ಕಡಲಲ್ಲಿ, ತೆರೆಗಳ ಮಡಿಲಲ್ಲಿ, ಜೋಗುಳ ಕೇಳುತ ಮುದುಡಿ.. ಮಲಗುವ ಬಯಕೆಯು ಇಂದು !! ನನ ಕಣ್ಣ ರೆಪ್ಪೆಲಿ ಒಲವು ಹನಿಗೂಡಿದ...