ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಎ.ಸಿ.ಬಾಪೂಜಿ "ಭಾವದೀಪ"
ಎ

ಎ.ಸಿ.ಬಾಪೂಜಿ "ಭಾವದೀಪ"

bapuji

೫೬ ಲೇಖನಗಳು ೪೫,೮೬೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಏನೋ ಹೇಳಬೇಕು, ಹೇಳಲೇನು?

ಏಪ್ರಿಲ್ ೦೬ ಕವನ ೭೩೧ ವೀಕ್ಷಣೆ

ಏನೋ ಹೇಳಬೇಕು, ಹೇಳಲೇನು? ಏನೋ ಹೇಳಬೇಕು, ಹೇಳಲೇನು? ಮನದಲ್ಲಿರೋ ಆಸೆ ಅದೇನೋ, ಕಣ್ಣಲ್ಲಿರೋ ಕಾತಾರಾ ಅದೇನೋ ಗೊತ್ತಿರದ ಮಾತು ಅದೇನೋ , ಹೇಳಲೇಂದು ಬಂದೆ ಅದೇನೋ ಏನೋ ಹೇಳಬೇಕು, ಹೇಳಲೇನು? ನಿನ್ನನ್ನು ಕಂಡ ಕ್ಷಣದಲ್ಲಿ ಅದೇನೋ, ಮಾತು ಮೌನಕ್ಕೆ ಶರಣ...

ಭಾವ

ಏಪ್ರಿಲ್ ೦೬ ಬ್ಲಾಗ್ ೮೪ ವೀಕ್ಷಣೆ

ಮೋಡಗಳು ತೇಲುವುದನ್ನು ಮರೆತಂತೆ ಧಾರಾಕಾರವಾಗಿ ಸುರೀತಿತ್ತು .ರಸ್ತೆಯಲ್ಲಿ ಸಂಚರಿಸುವ ವಾಹನಗಳು ತಮಗರಿವಿಲ್ಲದಂತೆ ಕೆಸರ್ನೀರ ಕಡೆಗೆ ಗಮನವಿರದೆ ಮುಂದೆ ಬರುವ ತಗ್ಗುಗಳ ಚಿಂತೆಯಲ್ಲಿ ಚಲಿಸುತ್ತಿದ್ದವು. ಮರದ ಕೆಳಗೆ ಎಲೆಗಳ ಮರೆಯಿಂದ ಹನಿಗಳು ಉದುರು...

ಬಿಲ್ಲಿನಿಂದ ಹೊರಟ ಬಾಣ ನಾನು

ಜೂನ್ ೧೭ ಕವನ ೯೨೯ ವೀಕ್ಷಣೆ

ಬಿಲ್ಲಿನಿಂದ ಹೊರಟ ಬಾಣ ನಾನು, ರಾವಣ ನ ಎದೆ ಬಗೆಯಲು ಹೊರಟ , ರಾಮ-ಬಾಣ ಆಗಲು ಅಲ್ಲ ಮತ್ಸ್ಯ ಯಂತ್ರವ ಭೇದಿಸಲು ಹೊರಟ, ಆರ್ಜುನ ಬಾಣ ಆಗಲು ಅಲ್ಲ , ಧರೆಯ ಬಗೆದು ಗಂಗೆ ಬರಿಸಿ, ಭೀಷ್ಮನ ದಾಹ ತಣಿಸಲು ಅಲ್ಲ. ಯುದ್ದಗಳಲ್ಲಿ ಎದುರಾಳಿಯ ಜೀವವನ್ನು ಅರಸ...

ನಮ್ಮ ಚುನಾವಣೆಗಳು ಹೀಗಿದ್ದರೆ ಹೇಗೆ ?

ಜೂನ್ ೧೧ ಲೇಖನ ೮೫೨ ವೀಕ್ಷಣೆ

1) ಚುನಾವಣೆಗಳು ನಿರ್ದಿಷ್ಠವಾಗಿ 5 ವರ್ಷಗಳಿಗೊಮ್ಮೆನೆ ಆಗಬೇಕು. 2) ವಿಧಾನಸಭೆ ವಿಸರ್ಜಿವುದನ್ನು ಬಿಡಬೇಕು. 3) ಹಾಗೊಮ್ಮೆ ಆಡಳಿತ ಪಕ್ಷಕ್ಕೆ ಬಹುಮತ ಇಲ್ಲದೆ ಹೋದರೆ ಉಳಿದ ಅವಧಿಗೆ ವಿರೋಧ ಪಕ್ಷಕ್ಕೆ ಆಡಳಿತವನ್ನು ಬಿಟ್ಟು ಕೊಡಬೇಕು . ಆಡಳಿತ ಪಕ್...

ನಿರಂತರ ಕಾಡುವ ಕವಿತೆಗಳ ಸರಣಿ

ಮೇ ೦೩ ಕವನ ೧,೬೩೦ ವೀಕ್ಷಣೆ

ನಿಶ್ಚಿಂತನಾಗಬೇಕಂತಿ ಬಹು ದುಶ್ಚಿಂತೆಯೊಳಗೆ ನೀ ಕುಂತಿಯಾಕೋ ಎಲೋ ನಿನಗೀ ಭ್ರಾಂತಿ?ನಾಳಿಗಾಗುವುದೀಗಂತಿಆಶಾಪಾಶಗಳ ಬ್ಯಾಡಂತಿ ಒಳ್ಳೆ ಮೀಸಲ ನುಡಿ ಮಾತಾಡಂತಿಭಾಷೆ ಕೊಟ್ಟು ತಪ್ಪ ಬ್ಯಾಡಂತಿ ಹರಿದಾಸರೊಳಗೆ ಮನ ನೀಡಂತಿ ಅವರನು ಕಂಡರೆ ಅವರಂತೆ ಮತ್ತಿವರ...

ನಿರಂತರ ಕಾಡುವ ಕವಿತೆಗಳ ಸರಣಿ

ಫೆಬ್ರ ೨೮ ಬ್ಲಾಗ್ ೧೦೬ ವೀಕ್ಷಣೆ

ನಿ ಇರದ ಬಾಳಿನಲ್ಲಿ - ಭಾವಗೀತೆ - ಡಾ . ರಾಜ್ ಕುಮಾರ್ ದನಿ ಇರದ ಬಾಳಿನಲ್ಲಿ ಕೊಳಲಾದೆ ನೀನು ನಿನ್ನೊಲುಮೆ ರಾಗವ ನುಡಿಸಿಮರುಳಾದೆ ನಾನು ಕನಸಿನಲೂ ನಿನ್ನದೆ ರೂಪುಶೃಂಗಾರ ಸುಮವಾಗಿಬಯಕೆ ಶ್ರುತಿ ಭಾವಗಳಲ್ಲಿಸಂಬಂಧ ಇನಿದಾಗಿ ಸಂಗೀತ ಎದೆಯೊಳು ತುಂಬಿ...

ಕನಸಂತೆ ಇಂದು ಬಂದೋಃದೆ ನೀನು

ಫೆಬ್ರ ೨೬ ಬ್ಲಾಗ್ ೫೯ ವೀಕ್ಷಣೆ

ಕನಸಂತೆ ಇಂದು ಬಂದೋಃದೆ ನೀನು, ನೆನಪಲ್ಲಿ ಮತ್ತೇಕೆ ಉಳಿದೆ, ಕಾಡುತ್ತ ಸಾಗೋ ಕಣ್ಣಂಚ ಕಪ್ಪ, ಬಳಿಬಂದು ತೀಡಲೇ ಒಮ್ಮೆ ನಾ ಒಮ್ಮೆ ? ಎಂದೋ ಸುರಿದೋಃದ ಮಳೆಯ, ಹನಿಯೊಂದು, ಇಂದೇಕೆ ಎಳೆಯ ಮೇಲೆ ಮೂಡಿದೆ, ತಂಪೆಡರ ತಂಗಾಳಿ ಬೀಸಿ ಬಂದು, ಇಂದೇಕೆ ಧರೆಗೆ...

ನಿರಂತರ ಕಾಡುವ ಕವಿತೆಗಳು

ಫೆಬ್ರ ೨೬ ಬ್ಲಾಗ್ ೭೬ ವೀಕ್ಷಣೆ

ರಚನೆ: ದ. ರಾ. ಬೇಂದ್ರೆ ಸಂಗೀತ ಮತ್ತು ಗಾಯನ: ಸಿ. ಅಶ್ವಥ್ ನೀ ಹಿಂಗ ನೋಡಬ್ಯಾಡ ನನ್ನ, ನೀ ಹಿಂಗ ನೋಡಿದರ ನನ್ನ, ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ? ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ, ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ, ಎಲ್ಲ...

ನಿರಂತರ ಕಾಡುವ ಕವಿತೆಗಳು

ಫೆಬ್ರ ೨೫ ಬ್ಲಾಗ್ ೭೭ ವೀಕ್ಷಣೆ

पुष्प की अभिलाषा By माखनलाल चतुर्वेदी (Makhanlal Chaturvedi) चाह नहीं मैं सुरबाला के गहनों में गूँथा जाऊँ चाह नहीं, प्रेमी-माला में बिंध प्यारी को ललचाऊँ चाह नहीं, सम्राटों के शव पर हे हरि, डाला जाऊँ...

ಕೊನೇ ಸಾಲಿನ ಕಮಂಗಿಗಳು

ಫೆಬ್ರ ೨೨ ಬ್ಲಾಗ್ ೧೦೬ ವೀಕ್ಷಣೆ

ಟೀಚರ್ ಬೋರ್ಡ್‍ಕಡೆಗೆ ಮುಖ ಮಾಡಿ ಏನೋ ಬರೀಬೇಕು ಅಂತ ಯೋಚನೆ ಮಾಡ್ತಾ ಇದ್ರೆ. ಆಗ್ಲೇ ಇಲ್ಲಿ ನಮ್ ತಲೇಲಿ ಬೇರೆ ಯೋಚನೆಗಳು ಬರ್ತಾ ಇದ್ವು. ಯಾರ ಊಟದ ಡಬ್ಬಿಯಲ್ಲಿ ಏನಿರಬಹುದು ಅನ್ನೋ ಲೆಕ್ಕಾಚಾರ. ಟೀಚರ್ ಆ ಕಡೆಗೆ ತಿರುಗಿದ ತಕ್ಷಣ ನಮ್ ಕೈಗಳು ಡಬ್...

ಸಮ್ಮಿಲನ

ಫೆಬ್ರ ೨೨ ಬ್ಲಾಗ್ ೧೨೫ ವೀಕ್ಷಣೆ

ಮೈ ಕೋರೈಸೋ ಚಳಿ. ಟ್ರೈನಿನಲ್ಲಿ ಬರುವಾಗ ಮೈಗೆಲ್ಲಾ ಚಳಿ ಅಡರಿಕೊಂಡಿತ್ತು.ಎಲ್ಲೋ ಮೂಲೆಯಲ್ಲಿದ್ದ ಸಿಖ್ ಪ್ರಯಾಣಿಕ ಕಿಟಕಿ ಬಾಗಿಲನ್ನು ತೆಗೆದು ಮಲ್ಕೊಂಡಿದ್ದ. ಅವನಿಗೆ ಚಳಿ ಆಗ್ತಾ ಇತ್ತೊ ಇಲ್ವೊ ಗೊತ್ತಿಲ್ಲ, ಆದ್ರೆ ನನಗೆ ಮೈ ಕೈ ನಡುಕ. ಬೆಳಗಿನ...

ಆಸರೆ

ಫೆಬ್ರ ೧೩ ಕವನ ೧,೦೦೦ ವೀಕ್ಷಣೆ

ಬಾಳ ಇರುಳ ದೀಪಕೆ, ಹನಿ ಎಣ್ಣೆಯ ಆಸರೆ, ಆರಿಹೋಗೊ ಜ್ಯೋತಿಗೆ, ಜೋಡಿ ಕೈಯ ಆಸರೆ, ದೂರ ಪಯಣ ದೋಣಿಗೆ, ಬೀಸೋ ಹುಟ್ಟೇ ಆಸರೆ, ತೇಲಿಗೆ ಹೋಗೋ ಆ ದೋಣಿಗೆ, ಅಲೆಯ ತಾಳದಾಸರೆ, ಮೂಗ್ಗಾಗಿ ನಿಂತ ಹೂವಿಗೆ, ಮಂಜ ಹನಿಯೇ ಆಸರೆ, ಅರಳೋ ಆ ಹೂವಿಗೆ, ದುಂಬಿ ಗುನು...