ಸಿಟಿಯಲಿ , ಧರೆಗೆ ಉರುಳುವ ಮರಗಳ ಕಂಡು ಬರೆದಿದ್ದು
ಚುಮು ಚುಮು ಚಳಿಯಲಿ, ಜುಮ್ಮೆನ್ನಿಸುವ ಮಂಜಿನ ಮುಸುಕನ್ನು ಸೀಳಿ ಬರುತ್ತಿರುವ ಸೂರ್ಯನ ಕಿರಣವನ್ನು ಬೆನ್ನತ್ತಿ ಹೊರಟಿದ್ದೇ. ದೂರದಲ್ಲಿ ಎಲ್ಲೋ ಉಗಿಬಂಡಿಯ ಸದ್ದು ಕೇಳ್ತಾಯಿತ್ತು.ಮೆಲ್ಲಗೆ ನಡಿಯುತ್ತಾ ರೈಲು ನಿಲ್ದಾಣದೊಳಗೆ ಬಂದೆ.ಆಗ ಸದ್ದು ಮಾಡಿದ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
bapuji
ಚುಮು ಚುಮು ಚಳಿಯಲಿ, ಜುಮ್ಮೆನ್ನಿಸುವ ಮಂಜಿನ ಮುಸುಕನ್ನು ಸೀಳಿ ಬರುತ್ತಿರುವ ಸೂರ್ಯನ ಕಿರಣವನ್ನು ಬೆನ್ನತ್ತಿ ಹೊರಟಿದ್ದೇ. ದೂರದಲ್ಲಿ ಎಲ್ಲೋ ಉಗಿಬಂಡಿಯ ಸದ್ದು ಕೇಳ್ತಾಯಿತ್ತು.ಮೆಲ್ಲಗೆ ನಡಿಯುತ್ತಾ ರೈಲು ನಿಲ್ದಾಣದೊಳಗೆ ಬಂದೆ.ಆಗ ಸದ್ದು ಮಾಡಿದ...
ಮೆದು ಹುಲ್ಲು ಹಾಸಿನ ಮೇಲೆ ಹೆಜ್ಜೆ ಇಟ್ಕೋಂಡು ಸಾಗುತ್ತಾಯಿದ್ವಿ. ಕೈಗಳು ತಮಗರಿವಿಲ್ಲದೆ ಬೆಸೆಯುವ ಕಾಯಕದಲ್ಲಿ ಇದ್ದವು. ಆಗತಾನೇ ಅರಳಿರುವ ಹೂವಿನ ಮಕರಂದ ಹೀರಲು ಮುಗಿಬಿದ್ದ ದುಂಬಿಗಳ ಗುನುಗು, ಭವ್ಯ ಮರಗಳಲ್ಲಿ ಸಂಸಾರ ಹೂಡಿರುವ ಹಕ್ಕಿಗಳ ಚಿಲಿಪ...
ಎಂಥ ವಿಪರ್ಯಾಸ, ಇಂತಹವರನ್ನ ರಾಜ್ಯ ಆಳೋಕೆ ಆಯ್ಕೆ ಮಾಡಿರೋದು ನಾವೇ ಎಂದಾದ ಮೇಲೆ ನಮ್ಮ ಬುದ್ದಿಗೆ ಮಂಕು ಬಡಿದಿತ್ತು ಅಂತಲ್ಲವೆ ?. ಈಗ ನಡೆಯುತ್ತಿರುವ ವಿಧಾನಸೌಧದ ಅಧಿವೇಶನ ಯಾವ ಮತ್ತು ಯಾರ ಪುರುಷಾರ್ಥಕ್ಕೆ ಅಂತ ಪ್ರಶ್ನೆ ಕಾಡ್ತಾಯಿದೆ. ಅಭಿವ್ರ...
’ನಗೆ’ ಪ್ರಕೃತಿ ದತ್ತವಾಗಿ ಮನಕುಲಕ್ಕೆ ವರವಾಗಿ ಬಂದಿದೆ. ಮನುಷ್ಯನಿಗಷ್ಟೆ ಭಾವನೆಗಳನ್ನು ನಗುವ ಮೊಲಕ ವ್ಯಕ್ತಪಡಿಸುವ ಅವಕಾಶವುಂಟು.“ನಗು” ನಮ್ಮೆಲ್ಲಾ ದುಃಖಗಳನ್ನ ಮರೆಸುವ immunity. ಇಂದು ನಗೆಕೂಟಗಳು ನಮ್ಮೆಲ್ಲಾ ಒತ್ತಡಗಳಿಂದ ಹೊರತರಲು ಶ್ರಮಿ...
ಓ ಪ್ರೇಮವೇ , ಓ ಪ್ರೇಮವೇ ನಿನಗೆ ನಮನ ಈ ಮನದಲಿ, ಈ ಮನದಲಿ ನಿನದೆ ಮನನ ಹರಿಯುವ ಈ ನದಿಯಲಿ ನಿನ್ನದೆ ದರ್ಪಣ ತೇಲುವ ಆ ಮೋಡವೆ ನಿನಗೆ ಅರ್ಪಣ ಆ ಸಾವೇ ಇಲ್ಲದ ಲೋಕದಲಿ ನಿನ್ನ ಸನಿಹವೇ ಸುಖದ ಔತಣ ಏನೂ ಅರಿಯದ ನನ್ನ ಬಾಳಿಗೆ ಆ ಸನಿಹವೇ ಅಂಕಣ ಮೆಲ್ಲಗೆ...
ನಿನ್ನೆದೆಯ ತುಂಬಾ ನಾನಿರಲು, ಸುರಿದ ಮಳೆಯ ಪ್ರತಿ ಹನಿಯಲಿ ಪ್ರೀತಿಯಿರಲು, ನಿನ್ನಿಂದ ನಾ ಹೇಗೆ ಮರೆಯಾಗಲಿ, ಮಳೆಗೆ ನಿನ್ನ ಎದೆಯಲಿ ನಾ ನೆನೆಯಲು . ಹಸಿರಾಗಿದೆ ನಿನ್ನ ಮನದ ಬಯಲು, ಪ್ರೀತಿಮಳೆಯು ಸುರಿಯುತಿರಲು, ನಿನ್ನಿಂದ ನಾ ಹೇಗೆ ಮರೆಯಾಗಲಿ ಚಿ...
ನಾ ಮತ್ತೆ ಏಕಾ೦ಗಿಯಾದೆ ವಿಶಾಲ ಮರಳುಗಾಡಿನಲಿ ನಾ ಏಕಾ೦ಗಿಯಾದೆ ಭಾವನೆಗಳು ಬತ್ತಿ, ಆಸೆಗಳು ಸೊರಗಿ, ಕ೦ಡ ಓಯಾಸಿಸ್ ಎಡೆಗೆ ನಾ ಹೋದೆ ಬಾನು ನನ್ನದೆ೦ಬ ಗರ್ವ, ಭುವಿಗೆ ಅಧಿಪತಿ ಎ೦ಬ ಭಾವ, ತೇಲುವ ಮೊಡಕೆ ಸಾಕ್ಷಿ ನಾನೆ೦ಬ ತವ, ಇದು ಕಮರಿ ,, ಕ೦ಡ ಓಯಾ...
ಹಸಿರಾಡುವ ಧರೆಯಲಿ ನಾ ಹರಿಣಿಯಾಗಿ ಸ್ವಚ್ಚಂದ ಬಾನಿನಲಿ ನಾ ಬಾನಕ್ಕಿಯಾಗಿ ಹರಿಯುವ ತೊರೆಯಲಿ ನಾ ಮೀನಾಗಿ ನಲಿದಾಡುವ ಆಸೆ, ಈ ಪುಟ್ಟ ಮನಸಿನಲಿ ಈ ಮುಗ್ಧ ಮನಸಿನ ಕನಸಿನಲಿ ಮುಂಜಾವಿನ ಇಬ್ಬನಿಯಲ್ಲಿ, ನನ್ನ ªಮೊಗವ ಕಂಡೆ ಮುಸ್ಸಂಜೆಯ ಬಣ್ಣದಲ್ಲಿ ನನ್ನ...
ಏನಿದು ಮೌನ , ಎನಿತು ಧ್ಯಾನ ಅಲೆಮಾರಿ ನೀರವ ಮನಸಿಗೆ ಉತ್ತರದ ತಲ್ಲಣ ! ಸಾವಿನ ಮೌನಕ್ಕೆ, ನೋವಿನ ಉತ್ತರ ದಾರಿಯ ಮೌನಕ್ಕೆ , ದಿಕ್ಕಿನ ಉತ್ತರ ಮುಂಜಾವಿನ ಮೌನಕ್ಕೆ, ಕಲರವದ ಉತ್ತರ ಓ ಮೌನಿ ನಿನದೇನೆ, ಅರಿಯದ ಉತ್ತರ ? ಬೆಳೆದಿಂಗಳ ಮೌನಕ್ಕೆ, ಪಿಸುಮ...
ಗೊತ್ತಿಲ್ಲದೆ ಅಚ್ಚಾಗಿದೆ ನಿನ್ನ ಪ್ರೀತಿಯ ಕಲ್ಪನೆ ಅರಸುತ ಸಾಗಿದೆ ಈ ಮನ ನಿನ್ನನೇ ಹಗಲಲ್ಲಿ ನೀ ಕಂಡರು ಇರುಳಲಿ ಕನಸಲಿ ನೀ ಕಾಡುವೆ, ಮನದಲಿ ನೀನಿದ್ದರೂ ನೆರಳಾಗಿ ನೀ ಸಾಗುವೆ ಗೊತ್ತಿಲ್ಲದೆ ಅಚ್ಚಾಗಿದೆ ನಿನ್ನ ! ಹೊಂಬಾಳೆಯು ನಿನ ಅಂದವು ನೀ ಆ ಚ...
ನವಿಲೇ, ಒಮ್ಮೆ ನಿನ್ನ ಗರಿಯ ಹರಡುವೆಯಾ! ನನ್ನ ಒಲವಿನ ಕಣ್ಣು ಅದುವೇ, ನೀನು ತಿಳಿಯಾ !! ಹಂಸವೇ, ಒಮ್ಮೆ ನಿನ್ನ ನಡಿಗೆಯ ತೋರುವೆಯಾ ! ನನ್ನ ಒಲವ ಹೆಜ್ಜೆ ಅದುವೇ, ನೀನು ತಿಳಿಯಾ !! ಮುಗಿಲೇ, ಒಮ್ಮೆ ಮಂಜು ಹನಿಯ ಸುರಿಸುವೆಯಾ ! ಅದರ ಹೊಳಪು ನನ್ನ...
ದೂರದಿ ಗಗನದಿ ಏರುತ ನಡೆವುದು ಎನ್ನಯ ಆಸೆಯ ಗೋಪುರವು ಕತ್ತಲೆ ಕವಿದಿರೆ ಬೆಳಕನು ನೀಡಿ ಮನವನು ಮುಂದಕೆ ನಡೆಸುವುದು ನಿರಾಸೆ ನಿಳೆಯು ತಾ ಕವಿದಾಗ ಆಸೆಯ ರವಿಯು ಹೊಳೆಯುವನು ಕಷ್ಟದ ಕಠಿಣತೆ ತಾ ಕೊರೆದಾಗ ಆಸೆಯ ಮೊರುತಿ ಮೊಡುವುದು ಎನ್ನಯ ಆಸೆಯು ಫಲಿಸ...