ಮಾಯಾಲೋಕದ ಕವನಗಳ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ನುಡಿನಮನ
ಕವನಗಳ ಮೂಲಕ ಮಾಯಾಲೋಕ ಸೃಷ್ಟಿಸಿದ ಕನ್ನಡದ ಸುಪ್ರಸಿದ್ಧ ಕವಿ ಎಚ್.ಎಸ್. ವೆಂಕಟೇಶಮೂರ್ತಿ ನಮ್ಮನ್ನು ಅಗಲಿದ್ದಾರೆ. ಕಾಯಿಲೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ 80 ವರುಷ ವಯಸ್ಸಿನ ಅವರು ಚಿಕಿತ್ಸೆ ಫಲಿಸದೆ ಇವತ್ತು (30 - 5 -2025) ಮುಂಜಾನೆ ತೀ...