ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೬೯೯ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಬಸ್ ಪ್ರಯಾಣದ ನೆನಪುಗಳು

ಸೆಪ್ಟೆಂ ೧೯ ಲೇಖನ ೨,೪೩೦ ವೀಕ್ಷಣೆ

ನಮ್ಮ ಬಸ್ ಮೂಡಿಗೆರೆಯಲ್ಲಿ ನಿಂತಿತು. ಕೆಲವರು ಬಸ್ಸಿನಿಂದ ಇಳಿದರು. ಹಲವರು ಬಸ್ ಹತ್ತಿದರು. ಒಂದು ಕಾಲಿನ ವ್ಯಕ್ತಿಯೊಬ್ಬ ಮುಂಭಾಗದ ಬಾಗಿಲಿನಿಂದ ಬಸ್ಸೇರತೊಡಗಿದ. ತನ್ನ ಊರುಗೋಲುಗಳನ್ನು ಬಸ್ಸಿನೊಳಗಿಟ್ಟ. ಜೊತೆಗಿದ್ದ ಮಗಳ ಸಹಾಯದಿಂದ ನಿಧಾನವಾಗಿ...

ಅಣ್ಣಾ ಹಜಾರೆ ಆಂದೋಲನದ ಸಾಧನೆಗಳು

ಸೆಪ್ಟೆಂ ೦೫ ಲೇಖನ ೨,೪೫೩ ವೀಕ್ಷಣೆ

ಇತ್ತೀಚೆಗೆ ಅಣ್ಣಾ ಹಜಾರೆ ಆಂದೋಲನವು ನಮ್ಮ ದೇಶದ ಉದ್ದಗಲದಲ್ಲಿ ಒಂದು ಸಂಚಲನ ಮೂಡಿಸಿದ್ದನ್ನು ನಾವು ಕಂಡಿದ್ದೇವೆ. ಇದರ ಸಾಧನೆಗಳೇನು ಎಂದು ಪರಿಶೀಲಿಸೋಣ.ನಮ್ಮ ಚುನಾಯಿತ ಪ್ರತಿನಿಧಿಗಳು ಸಾಂವಿಧಾನಿಕ ವ್ಯವಸ್ಥೆಯನ್ನೇ ವಿರೂಪಗೊಳಿಸಿದ್ದರು. ಇದನ್ನ...

ಚದುರಂಗದ ಲೋಕದಲ್ಲಿ

ಆಗಸ್ಟ್ ೨೧ ಲೇಖನ ೨,೮೫೨ ವೀಕ್ಷಣೆ

ಚದುರಂಗದ ನಂಟು ಬೆಳೆದದ್ದು ಬೆಂಗಳೂರಿನ ಹೆಬ್ಬಾಳದ ಕೃಷಿ ಕಾಲೇಜಿನಲ್ಲಿ ೧೯೭೩ರಲ್ಲಿ ನಾನು ಕಲಿಯುತ್ತಿದ್ದಾಗ. ಅಲ್ಲಿ ನಾವಿದ್ದ ರೂಮ್ ’ಕಾರ್ನರ್ ರೂಂ’ ಎಂದೇ ಪರಿಚಿತ. ಯಾಕೆಂದರೆ ಅದು ಆಯತಾಕಾರದ ಹಾಸ್ಟೆಲ್ ಕಟ್ಟಡದ ಮೊದಲ ಮಹಡಿಯ ಮೂಲೆಯ ಕೋಣೆ. ವಿಶ...

ಉತ್ತರ ಭಾರತ ಪ್ರವಾಸದ ನೆನಪು

ಆಗಸ್ಟ್ ೦೭ ಲೇಖನ ೭೭೭ ವೀಕ್ಷಣೆ

ಹತ್ತು ವರುಷಗಳ ಮುನ್ನ ಉತ್ತರ ಭಾರತ ಪ್ರವಾಸಕ್ಕೆ ಹೋಗಿದ್ದಾಗ......ನಮ್ಮ ತಂಡದೊಂದಿಗೆ ಢೆಲ್ಲಿಯಿಂದ ಹೃಷಿಕೇಶಕ್ಕೆ ಪ್ರವಾಸ ಬಂದಿದ್ದ ಆ ವೃದ್ಧ ದಂಪತಿ ತಮಿಳ್ನಾಡಿನವರು. ಹಾದಿಯಲ್ಲಿ ಹರಿದ್ವಾರ ತಲಪಿದ ನಾವೆಲ್ಲರೂ ಹೋಟೆಲೊಂದಕ್ಕೆ ಹೋದೆವು. ಕೆಲವರ...

ಮೂರು ಗುಡ್ಡಗಳಲ್ಲಿ ಬಾಲ್ಯದ ದಿನಗಳು

ಜುಲೈ ೨೩ ಲೇಖನ ೧,೭೩೮ ವೀಕ್ಷಣೆ

೧೯೬೦ರ ದಶಕದಲ್ಲಿ ಮಂಗಳೂರಿನಲ್ಲಿ ಪ್ರಾಥಮಿಕ ಶಾಲೆಯ ದಿನಗಳಲ್ಲಿ ನಾನೂ ತಮ್ಮನೂ ಕಾಯುತ್ತಿದ್ದದ್ದು ಬೇಸಿಗೆಯ ರಜಾ ದಿನಗಳಿಗಾಗಿ. ಶಾಲಾ ಪರೀಕ್ಷೆಗಳು ಮುಗಿದ ದಿನ ಸಂಜೆಯೇ ಅಮ್ಮನೊಂದಿಗೆ ನಮ್ಮೂರು ಅಡ್ಡೂರಿಗೆ ಹೊರಡುತ್ತಿದ್ದೆವು. ಬಸ್ಸಿನಲ್ಲಿ ಒಂದೂ...

ಜಾಮುನ್ ಮಾವಿನ ಗುಂಗಿನಲ್ಲಿ

ಫೆಬ್ರ ೨೮ ಬ್ಲಾಗ್ ೧,೬೯೮ ವೀಕ್ಷಣೆ

"ಬಾಯಿಗೆ ಹಾಕ್ಕೊಂಡು, ರಸ ಹೀರಿ, ಉಳಿದ ಗೊರಟು ಉಗುಳಿ ಬಿಡಿ" ಎನ್ನುತ್ತಾ ೩ ಅಡಿಕೆ ಗಾತ್ರದ ಹಣ್ಣುಗಳಿದ್ಡ ಸಣ್ಣ ತಟ್ಟೆಯನ್ನು ಕೈಗಿತ್ತರು ಬೇಳೂರು ಹೆಗಡೆ ಸುಬ್ಭಣ್ಣ.