ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್
ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೨೩೦ ಲೇಖನಗಳು ೨,೨೧,೬೯೯ ವೀಕ್ಷಣೆಗಳು ೧೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ ಜನಪ್ರಿಯ

ಗುಂಡ್ಲುಪೇಟೆಯಲ್ಲಿ ಚೆಂಡುಮಲ್ಲಿಗೆ ಅರಳಿದಾಗ

ಫೆಬ್ರ ೨೦ ಲೇಖನ ೭೪ ವೀಕ್ಷಣೆ

ಚಾಮರಾಜ ನಗರ ಜಿಲ್ಲೆಯ ಕೆಳಸೂರು ಗ್ರಾಮ ಪಂಚಾಯತ್ ಪ್ರದೇಶದಲ್ಲಿ ಚೆಂಡುಮಲ್ಲಿಗೆಯ ಘಾಟು ವಾಸನೆ ಹಬ್ಬಿದೆ. ಅದಕ್ಕಿತಂತಲೂ ದಟ್ಟವಾಗಿ ಹಬ್ಬಿದೆ – ರೈತರ ಪ್ರತಿಭಟನೆಯ ಕಾವು. ಕಳೆದ ಎರಡು ದಶಕಗಳಲ್ಲಿ ಅಲ್ಲಿನ ಮಳೆಯಾಶ್ರಿತ ಗುಂಡ್ಲುಪೇಟೆ ತಾಲೂಕಿನ ಹಳ...

ದ್ವಿದಳಧಾನ್ಯ: ಬಂಪರ್ ಬೆಳೆ, ಕುಸಿದ ಬೆಲೆ

ಫೆಬ್ರ ೨೦ ಲೇಖನ ೫೦ ವೀಕ್ಷಣೆ

೨೦೧೫ರ ಮೇ ತಿಂಗಳಿನಲ್ಲಿ ದ್ವಿದಳಧಾನ್ಯಗಳ ಬೆಲೆ ಏರಲು ಶುರುವಾಗಿತ್ತು. ಆ ದಾಖಲೆ ಬೆಲೆ ನೋಡಿ ಲಕ್ಷಗಟ್ಟಲೆ ರೈತರು ತಮ್ಮ ಹೊಲಗಳಲ್ಲಿ ದ್ವಿದಳಧಾನ್ಯಗಳ ಬೀಜ ಬಿತ್ತಿದರು. ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಪಿಂಪ್ರಿಗಾವ್ಲಿ ಗ್ರಾಮದ ಸಣ್ಣ ರೈತ ಅ...

ಊಟದ ವಹಿವಾಟಿಗೆ ವ್ಯಾಪಕ ಅವಕಾಶ

ಫೆಬ್ರ ೦೫ ಲೇಖನ ೫೪ ವೀಕ್ಷಣೆ

ಸಾಯಿ ಗುಂಡೇವಾರ್ ಭಾರತಕ್ಕೆ ಬಂದದ್ದು ಚಲನಚಿತ್ರ ನಟನಾಗಲಿಕ್ಕಾಗಿ. ಆದರೆ, ಮಕ್ಸೂದ್ ಪಟೇಲ್ ಜೊತೆ ಸೇರಿ ೨೦೧೧ರಲ್ಲಿ ಅವರು ಆರಂಭಿಸಿದ್ದು “ಫೂಡಿಜಂ” ಎಂಬ ಆಹಾರ ಮಳಿಗೆಯನ್ನು. ಇದೆಲ್ಲ ಹೇಗಾಯಿತು? ಅವರ ಮಾತುಗಳಲ್ಲೇ ಕೇಳಿ. “ನಾನು ಹಲವಾರು ವರುಷ ಆ...

ಡಿ.ಡಿ. ಭರಮಗೌಡ್ರ "ಬದುಕು ಬೇಸಾಯ"

ಫೆಬ್ರ ೦೧ ಪುಸ್ತಕ ವಿಮರ್ಶೆ ೧,೭೫೧ ವೀಕ್ಷಣೆ

ಡಿ.ಡಿ. ಭರಮಗೌಡ್ರು ಮಾತಿಗೆ ಶುರುವಿಟ್ಟರೆಂದರೆ, ಅವರ ಒಂದೊಂದು ಮಾತೂ ನಮ್ಮನ್ನು ಸೆಳೆದುಬಿಡುತ್ತಿತ್ತು - ಕನ್ನಡದಲ್ಲಿ ಗಂಡುಧ್ವನಿಯಲ್ಲಿ ನಿರರ್ಗಳವಾಗಿ ಹರಿದು ಬರುವ ಅನುಭವದ ಬೆಂಕಿಯಲ್ಲಿ ಬೆಂದ ಕಬ್ಬಿಣದ ಗುಂಡುಕಲ್ಲಿನಂತಹ ಮಾತುಗಳು. ಅಂತಹ ಭರಮ...

"ಸಾವಯವ ಸಂಪದ” ಜನವರಿ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

ಜನ ೩೧ ಲೇಖನ ೯೮ ವೀಕ್ಷಣೆ

ತಿಂಗಳ ಮಾತು: ದ್ವಿದಳಧಾನ್ಯ: ಬಂಪರ್ ಬೆಳೆ, ಕುಸಿದ ಬೆಲೆ ತಿಂಗಳ ಬರಹ: 1. ಅನ್ನದ ಕೃಷಿಗೆ ಸಾಂಘಿಕ ಸ್ಪರ್ಶ 2. ಗುಂಡ್ಲುಪೇಟೆಯಲ್ಲಿ ಚೆಂಡುಮಲ್ಲಿಗೆ ಅರಳಿದಾಗ ಸಾವಯವ ಸಂಗತಿ: "ಚರಗ" ಜೈವಿಕ ಕೀಟ ಹತೋಟಿ ವಿಧಾನ ಮುಡೆ ಬಳ್ಳಿ: ಜಾಲ್‌ಜೀರ್‌ ಜ್ಞಾನಕ...

ನಗರವಾಸಿಗಳಿಂದ ಸಾವಯವ ಭತ್ತ ಬೇಸಾಯ

ಜನ ೩೦ ಲೇಖನ ೬೬ ವೀಕ್ಷಣೆ

ಜೂನ್ ೨೦೧೬ರಲ್ಲಿ “ಬನ್ನಿ, ಭತ್ತ ಬೆಳೆಯೋಣ” ಎಂದು ಗದ್ದೆಗಿಳಿದರು, ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ಸದಸ್ಯರು. ಇದಕ್ಕೆ ೨೦೧೬ರ ಜನವರಿಯಿಂದ ಮೇ ತಿಂಗಳ ವರೆಗೆ ಗಂಜಿಮಠ ಹತ್ತಿರದ ಮೊಗರು ಗ್ರಾಮದಲ್ಲಿ ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆಸಿದ...

ಮಂಗಳೂರು ಗುರ್ಜಿ – ಭೂಮಾತೆಗೆ ಶರಣು

ಜನ ೩೦ ಲೇಖನ ೬೩ ವೀಕ್ಷಣೆ

ಮಂಗಳೂರಿನ ಜನಪ್ರಿಯ ಉತ್ಸವಗಳಲ್ಲೊಂದು “ಮಣ್ಣಗುಡ್ಡೆ ಗುರ್ಜಿ”. ಮಣ್ಣಗುಡ್ಡೆ ಮತ್ತು ಬಲ್ಲಾಳಬಾಗ್ ಎಂಬ ಎರಡು ಸ್ಥಳಗಳಲ್ಲಿ, ಮೂರು ರಸ್ತೆಗಳು ಕೂಡುವಲ್ಲಿ ಚಕ್ರವಿಲ್ಲದ ರಥಗಳನ್ನು ನಿರ್ಮಿಸುವುದು ಗುರ್ಜಿಯ ವಿಶೇಷ. ಈ ರಥಗಳಿಗೆ ಹೂಹಣ್ಣುತರಕಾರಿಗಳಿ...

“ಒಂದ್ ಕೋಟಿ ರೂಪಾಯಿ ಕೊಟ್ರೂ ಒಂದೆಕ್ರೆ ಜಮೀನು ಸಿಗಲ್ಲ” –ಎಲ್.ನಾರಾಯಣ ರೆಡ್ಡಿ

ಜನ ೨೯ ಲೇಖನ ೧೨೧ ವೀಕ್ಷಣೆ

ಬೆಂಗಳೂರಿನಿಂದ ಹೊರಟು, ದೊಡ್ಡಬಳ್ಳಾಪುರ ಹಾದು ೧೨ ಅಕ್ಟೊಬರ್ ೨೦೧೫ರಂದು ಮರಲೇನ ಹಳ್ಳಿ ತಲಪಿದಾಗ ಮುಸ್ಸಂಜೆ ಹೊತ್ತು. ಆ ಮನೆಯಂಗಳದಲ್ಲಿ ಮುಖದ ತುಂಬ ಮುಗುಳ್ನಗೆಯೊಂದಿಗೆ ನಮ್ಮನ್ನು ಎದುರುಗೊಂಡವರು ಎಂಬತ್ತರ ವಯಸ್ಸಿನ ಹಿರಿಯ ನಾಡೋಜ ಎಲ್. ನಾರಾಯಣ...

“ಭ್ರಷ್ಟಾಚಾರ ನಿಯಂತ್ರಿಸಲು ಸಾಧ್ಯ” – ಜಸ್ಟಿಸ್ ಎನ್. ಸಂತೋಷ್ ಹೆಗ್ಡೆ (ಭಾಗ ೨)

ಜನ ೨೪ ಲೇಖನ ೯೬ ವೀಕ್ಷಣೆ

ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ನಾವು ಪಾಠ ಕಲಿಯಬೇಕಾಗಿದೆ. ಡಿಸೆಂಬರ್ ೨೦೧೧ರಲ್ಲಿ ಮುಂಬೈಯ ಜುಹೂ ಬೀಚಿನಿಂದ ಕೇಂದ್ರ ಮೈದಾನಕ್ಕೆ ಮೆರವಣಿಗೆ ಸಾಗಿದಾಗ ರಸ್ತೆಯ ಎರಡೂ ಬದಿಗಳಲ್ಲಿ ಸಾವಿರಾರು ಜನರು ನಿಂತು, ಹೂವು ಹಾಕಿ, ಬೆಂಬಲ...

“ಭ್ರಷ್ಟಾಚಾರ ನಿಯಂತ್ರಿಸಲು ಸಾಧ್ಯ” – ಜಸ್ಟಿಸ್ ಎನ್. ಸಂತೋಷ್ ಹೆಗ್ಡೆ

ಜನ ೦೮ ಲೇಖನ ೬೩ ವೀಕ್ಷಣೆ

ಮಂಗಳೂರಿನ ಪುರಭವನದಲ್ಲಿ ನೆರೆದಿರುವ ನಿಮ್ಮಲ್ಲಿ ಭ್ರಷ್ಟಾಚಾರದ ಬಗ್ಗೆ ಆಕ್ರೋಶವಿದೆ. ಭ್ರಷ್ಟಾಚಾರ ಇಂದು ನಿನ್ನೆಯದಲ್ಲ. ನಮ್ಮ ದೇಶದಲ್ಲಿ ಹಗರಣಗಳು ನಡೆಯುತ್ತಲೇ ಇವೆ. ೧೯೫೦ರ ದಶಕದಲ್ಲಿ ಜೀಪ್ ಹಗರಣ ಸುದ್ದಿಯಾಯಿತು. ಅನಂತರ ಸುದ್ದಿಯಾದದ್ದು ಮುಂ...

ನಾಲ್ದೆಸೆಗಳಿಂದ ದೆಹಲಿಗೆ ರೈತಸಾಗರ

ಜನ ೦೭ ಲೇಖನ ೬೨ ವೀಕ್ಷಣೆ

ಹರಿಯಾಣದ ಸೋನೆಪತಿನ ಮೊಯ್ ಗ್ರಾಮದಲ್ಲೊಂದು ವೇದಿಕೆ ಸಜ್ಜುಗೊಳ್ಳುತ್ತಿತ್ತು ೨೨ ನವಂಬರ್ ೨೦೧೬ರಂದು– ಅಖಿಲ ಭಾರತ ಕಿಸಾನ್ ಸಭಾ ಸಂಘಟಿಸಿದ ಕಿಸಾನ್ ಸಂಘರ್ಷ ಜಾಥಾದ ಸ್ವಾಗತಕ್ಕಾಗಿ. ಅಲ್ಲಿ ಸಭೆ ಮುಗಿಸಿದ ನಂತರ ದೆಹಲಿಗೆ ಜಾಥಾದ ಮುನ್ನಡೆ. ದೆಹಲಿಯಲ...